ಮೇಷ: ಧನಹಾನಿ, ಚೋರಭಯ, ಮರೆವಿನ ದೋಷ- ಜೇನುತುಪ್ಪ ತಿನ್ನಿ

ವೃಷಭ:  ತೊಂದರೆಯುತ ದಿನ, ಪಿಶಾಚಿ ಭಯ, - ಭಗವದ್ಗೀತೆ ಓದಿ

ಮಿಥುನ: ಹಣದ ತೊಂದರೆ, ಘರ್ಷಣೆ, -ವಿಷ್ಣು ಆರಾಧನೆ ಮಾಡಿ

ಕಟಕ:  ಅತ್ಯಂತ ಕಷ್ಟದ ಕಾಲ, ಜಾಗರೂಕರಾಗಿರಿ-ನಾಗನ ಉಪಾಸನೆ ಮಾಡಿ

ಸಿಂಹ:  ಒಳ್ಳೆಯ ಅಭಿವೃದ್ದಿ , ಪ್ರತಿಭಾ ಪ್ರದರ್ಶನ-ಉಮಾಮಹೇಶ್ವರ ಉಪಾಸನೆ ಮಾಡಿ

ಕನ್ಯಾ:  ಅನಾರೋಗ್ಯ, ಉದರ ವೇದನೆ, ಅಜೀರ್ಣ,-ಮೃತ್ಯುಂಜಯನನ್ನ ಉಪಾಸಿಸಿ

ತುಲಾ:  ಅತ್ಯಂತ ಶುಭದಿನ, ಧನ ಯೋಗ, ವಿದೇಶ ಪ್ರಯಾಣ-ಗಂಧರ್ವನ ಆರಾಧಿಸಿ

ವೃಶ್ಚಿಕ:  ಕ ಕಷ್ಟು ತೊಂದರೆ, ಗುರುಬಲ, ನವಗ್ರಹಶಾಮತಿ ಮಾಡಿಸಿ

ಧನಸ್ಸು:  ಕೈಕಾಲು ನೋವು, ಸಂಧಿವಾತ, ಶನೇಶ್ಚರನ ಉಪಾಸನೆ ಮಾಡಿ

ಮಕರ: ಗಾಯ ಮಾಯುವುದು, ಗುರುಬಲ, - ಗುರುವಿನ ಆರಾಧನೆ ಮಾಡಿ

ಕುಂಭ:  ಉದ್ಯೋಗದಲ್ಲಿ ಬಡ್ತಿ, ಸಂಬಳದಲ್ಲಿ ಬಡ್ತಿ- ಮಹಾ ವಿಷ್ಣುವಿನ ಆರಾಧನೆ ಮಾಡಿ

ಮೀನ:  ಶುಭದಿನ, ಸೌಭಾಗ್ಯ ಕಾಲ, ಗುರುರಾಘವೇಂದ್ರನ ಉಪಾಸನೆ ಮಾಡಿ