ಇಂದಿನ ಪಂಚಾಂಗ : ನೀವು ನಿರ್ವಹಿಸಬೇಕಾದ ಕರ್ತವ್ಯಗಳೇನು..?

|🙏| ಶ್ರೀ ಗುರುಭ್ಯೋ ನಮಃ*|🙏| ‌ ‌‌‍ ‌ ‌ |🙏| *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ |🙏| ‌ ‌ ‌ ‌ ‌ ಶ್ರೀ ನಿತ್ಯ ಪಂಚಾಂಗ 📋
ದಿನಾಂಕ : 17/06/2018 ವಾರ : ಭಾನು ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ

 ಗ್ರೀಷ್ಮ ಋತೌ
 ನಿಜ ಜ್ಯೇಷ್ಠ ಮಾಸೇ ಶುಕ್ಲ : ಪಕ್ಷೇ ಚತುರ್ಥ್ಯಾಂ: ತಿಥೌ (04-12 pm ರವರೆಗೆ) ಆದಿತ್ಯ ವಾಸರೇ: ವಾಸರಸ್ತು

 ಪುಷ್ಯ ನಕ್ಷತ್ರೇ (10-55 am ರವರೆಗೆ) ವ್ಯಾಘಾತ ಯೋಗೇ (01-58 pm ರವರೆಗೆ) ಭದ್ರ : ಕರಣೇ (11-38 am ರವರೆಗೆ) ಸೂರ್ಯ ರಾಶಿ : ಮಿಥುನ*‌ ಚಂದ್ರ ರಾಶಿ : *ಕಟಕ
‌ ‌ ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ 🌅ಸೂರ್ಯೋದಯ - 05-58 am
 🌄ಸೂರ್ಯಾಸ್ತ - 06-43 pm
 🎆 ದಿನದ ವಿಶೇಷ 


ಅಶುಭ ಕಾಲಗಳು


⌚* ರಾಹುಕಾಲ ‌ ‌ ‌

 05-10 pm ಇಂದ 06-46 pm

🏥 *ಗುಳಿಕಕಾಲ
03-33 pm ಇಂದ 05-10 pm


🚨*ಯಮಗಂಡಕಾಲ
12-21 pm ಇಂದ 01-57 pm

ಅಮೃತ ಕಾಲ :

12-35 am ರಿಂದ 02-01 am ರವರೆಗೆ

ಮರುದಿನದ ವಿಶೇಷ : *

 ದೇವರ ದೀಪ

 ದೀಪದ ಬತ್ತಿ : ಪನ್ನೀರಿನಲ್ಲಿ ಬತ್ತಿಯನ್ನು ಅದ್ದಿ ತುಪ್ಪದಿಂದ ದೀಪವನ್ನು ಹಚ್ಚಿದರೆ, ಅಂತಹ ಮನೆಯಲ್ಲಿ ಲಕ್ಷ್ಮೀ ಕಟಾಕ್ಷ ಸದಾಕಾಲವೂ ಇರುತ್ತದೆ.

 ವಾಸ್ತು

 ಮಲಗುವ ಕೋಣೆ - ಮನೆಯಲ್ಲಿ ಮಲಗುವ ದಿಕ್ಕು ದಕ್ಷಿಣದ ದಿಕ್ಕಿಗೆ ಇರಬೇಕು. 

ಆರೋಗ್ಯ / ಜೀವನಕ್ಕೆ ಸಲಹೆಗಳು : ‌ ಪುದೀನಾ ಎಲೆಗಳನ್ನು ನುಣ್ಣಗೆ ಅರೆದು ಪ್ರತಿದಿನ ರಾತ್ರಿ ಹಚ್ಚಿ ಮುಂಜಾನೆ ಎದ್ದ ಕೂಡಲೇ ಮುಖ ತೊಳೆಯುವುದರಿಂದ ಮುಖದಲ್ಲಿನ ಮೊಡವೆಗಳು ಹಾಗೂ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ. ಚಾಣಕ್ಯ ನೀತಿಸೂತ್ರಗಳು :


 ಜಗತ್ತಿನಲ್ಲಿ ಒಬ್ಬರನ್ನು ನೂರಕ್ಕೆ ನೂರು ಹೋಲುವ ಮತ್ತೊಬ್ಬ ಸಿಗುವುದಿಲ್ಲ. ಗುಣ ಸ್ವಭಾವಗಳು ಮನುಷ್ಯನಿಂದ ಮನುಷ್ಯನಿಗೆ ಭಿನ್ನ. ಹಾಗಾಗಿ ಯಾರನ್ನೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಎಲ್ಲರನ್ನೂ ಅವರು ಇದ್ದಂತೆಯೇ ಸ್ವೀಕರಿಸಬೇಕು. ಲೋಕೋ ಭಿನ್ನ ರುಚಿಃ. \

 ಶುಭಮಸ್ತು...ಶುಭದಿನ ‌ ‌ ‌ ‌

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾ