ಈ ರಾಶಿಯವರಿಗೆ ಎದುರಾಗಿದೆ ಸಂಕಷ್ಟ ! ಉಳಿದ ರಾಶಿಗಳ ಫಲಾ ಫಲ ಹೇಗಿದೆ..?

ಮೇಷ
ಆರೋಗ್ಯದಲ್ಲಿ ತೊಂದರೆ, ಊಟದಲ್ಲಿ ವ್ಯತ್ಯಾಸ, ಅನ್ನೂರ್ಣೇಶ್ವರಿ ದರ್ಶನ ಮಾಡಿ

ವೃಷಭ
ಸುಖ ಸಮೃದ್ಧಿ, ಕಷ್ಟವೂ ಇದೆ, ನಷ್ಟ ಸಂಭವ, ಆರೋಗ್ಯದಲ್ಲಿ ಏರುಪೇರು, ಧನ್ವಂತರಿ ಆರಾಧನೆ ಮಾಡಿ

ಮಿಥುನ 
ಧನ ವ್ಯಯವಾಗುವ ಸಂಭವ, ಹೆಣ್ಣುಮಕ್ಕಳಿಗಾಗಿ ಹಣವ್ಯಯ
ವಸ್ತು ಖರೀದಿ, ದುರ್ಗಾದೇವಿಗೆ ಕುಂಕುಮಾರ್ಚನೆ ಮಾಡಿ

ಕಟಕ
ಉದ್ಯೋಗದಲ್ಲಿ ಶತ್ರುಗಳ ಕಾಟ
ಮಾತಿನ ತೊಂದರೆ, ಮಕ್ಕಳಿಂದ ತೊಂದರೆ, ಈಶ್ವರನ ಆರಾಧನೆ ಮಾಡಿ

ಕನ್ಯಾ
ಭಾಗ್ಯಾಭಿವೃದ್ಧಿ, ವ್ಯವಹಾರದಲ್ಲಿ ಲಾಭ, ಉದ್ಯೋಗ ಅಭಿವೃದ್ಧಿ, ಸುಮಘಲೀಪೂಜೆ ಮಾಡಿ

ತುಲಾ 
ಕಾರ್ಯದಲ್ಲಿ ಹಿನ್ನಡೆ
ಬಾಧೆಗಳೂ ಇವೆ, ಲಕ್ಷ್ಮೀ ದೇವಿಗೆ ತುಪ್ಪದ ದೀಪ ಹಚ್ಚಿ

ವೃಶ್ಚಿಕ
ಆದಾಯಗಳೆಲ್ಲಾ ನಷ್ಟ
ಹೆಂಗಸರಿಗೆ ಹಣ ಸಂದಾಯ, ಸುಬ್ಹ್ಮಣ್ಯ ಆರಾಧನೆ ಮಾಡಿ

ಧನಸ್ಸು
ವಿದ್ಯಾರ್ಥಿಗಳಿಗೆ ದಂಪತಿಗಳಿಗೆ ವೃದ್ಧರಿಗೆ ಸಾಡೇಸಾರಿನ ಕಾಟ, ಶನೇಶ್ವರ ಸ್ವಾಮಿಗೆ ಶಂಖಪುಷ್ಪ ಸಮರ್ಪಣೆ ಮಾಡಿ

ಮಕರ
ಶರೀರಕ್ಕೆ ಗಾಯವಾಗುವ ಸಾಧ್ಯತೆ, ವ್ರಣವಾಗುವ ಸಾಧ್ಯತೆ, ತೊಗರಿ ಹಾಗೂ ಉದ್ದಿನ ಕಾಳನ್ನು ದಾನ ಮಾಡಿ


ಕುಂಭ
ಉತ್ತಮ ದಿನ, ಹಣ ಬರುವ ಸಾಧ್ಯತೆ, ವಾಕ್ ಸರಸ್ವತಿಯನ್ನು ಆರಾಧನೆ ಮಾಡಿ

ಮೀನ 
ಹಣವ್ಯಯ, ಶತ್ರಿಗಳಿಂದ ಧನಲಾಭ, ಉದ್ಯೋಗ ಬದಲಾವಣೆ, ಮೃತ್ಯುಂಜಯ ಆರಾಧನೆ ಮಾಡಿ