ಈ ರಾಶಿಯವರಿಗಿಂದು ಆರೋಪ ಎದುರಾಗುವ ಸಾಧ್ಯತೆ..

Dina Bhavishya June 19
Highlights

ಈ ರಾಶಿಯವರಿಗಿಂದು ಆರೋಪ ಎದುರಾಗುವ ಸಾಧ್ಯತೆ..

ಈ ರಾಶಿಯವರಿಗಿಂದು ಆರೋಪ ಎದುರಾಗುವ ಸಾಧ್ಯತೆ..

ಮೇಷ
ಏಕಪಕ್ಷೀಯ ಸ್ವಭಾವವು ನಿಮ್ಮದಲ್ಲ. ಆದರೂ
ಅಂತಹ ಆರೋಪವು ಬರಲಿದೆ. ಎದೆಗುಂದದೆ
ಅದನ್ನು ಸರಿಯಲ್ಲವೆಂದು ಸಾಬೀತು ಪಡಿಸಿರಿ.

ವೃಷಭ
ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುವವರಿಗೆ
ಇದು ಒಳ್ಳೆಯ ಸಮಯ. ಸಾಂಸ್ಕೃತಿಕವಾದ
ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗುವಿರಿ.

ಮಿಥುನ
ಆಹಾರ ವ್ಯತ್ಯಯದಿಂದ ಆರೋಗ್ಯದಲ್ಲಿ
ಸ್ವಲ್ಪ ಏರುಪೇರಾಗುವ ಎಲ್ಲಾ ಲಕ್ಷಣಗಳಿವೆ.
ಸಭೆ ಸಮಾರಂಭಗಳಿಗೆ ಹೋದರೂ ತಿನ್ನದಿರಿ.

ಕಟಕ
ಮನೆಯ ಜಗಳ ಬೀದಿಗೆ ಬರದಂತೆ ಎಚ್ಚರ
ವಹಿಸಿ. ನಗುವವರ ಮುಂದೆ ಎಡವಿ ನಗೆಪಾಟ
ಲಾಗದಿರಿ. ಮರ್ಯಾದೆಯನ್ನು ಉಳಿಸಿಕೊಳ್ಳಿ.

ಸಿಂಹ
ಬಣ್ಣದ ಬಗ್ಗೆ ಹೆಚ್ಚು ಆಸಕ್ತಿ ಒಳಿತಲ್ಲ. ಯಾವ
ಬಣ್ಣದ ಧಿರಿಸು ಧರಿಸಿದರೆ ಒಳಿತು ಎಂದೂ
ಯೋಚಿಸಬೇಡಿ. ಅಂತಹ ವ್ಯಕ್ತಿ ನೀವಲ

ಕನ್ಯಾ
ಹತ್ತಿರದ ಬಂಧುಗಳ ಆಗಮನವಾಗಲಿದೆ.
ಆರೋಗ್ಯದಲ್ಲಿ ಚೇತರಿಕೆ. ಹಿತ ಶತ್ರುಗಳಿಂದ
ಸಾಧ್ಯವಾದಷ್ಟು ದೂರವಿದ್ದರೆ ಒಳ್ಳೆಯದು.

ತುಲಾ 
ನಿಮ್ಮ ಗ್ರಹಗತಿಗಳ ಬಗ್ಗೆ ಯೋಚಿಸದೇ ನಿಮ್ಮ
ಮನೆತನದ ವೃತ್ತಿಯನ್ನು ಮುಂದುವರಿಸಿ.
ಜೀವನಾಧಾರಕ್ಕೆ ದಾರಿ ಮಾಡಿಕೊಡುತ್ತದೆ.

ವೃಶ್ಚಿಕ
ಇಂದು ನಿಮ್ಮ ಹಳೆಯ ಸ್ನೇಹಿತರೆಲ್ಲ ನಿಮ್ಮನ್ನು
ಭೇಟಿಯಾಗಲಿದ್ದಾರೆ. ಹಿಂದಿನ ಸುದಿನಗಳು
ನಿಮ್ಮ ಕಣ್ಣ ಮುಂದೆಯೇ ಬಂದು ಕಾಡಲಿವೆ. 

ಧನುಸ್ಸು
ಮನೆಯಲ್ಲಿ ಕಲಹ-ವಿರಸಗಳು ಕಡಿಮೆ
ಆಗುವ ದಿನಗಳು ಹತ್ತಿರದಲ್ಲೇ ಇದೆ. ನಿಮ್ಮ
ಬಂಧು ಬಾಂಧವರ ಸಹಕಾರ ಹೆಚ್ಚಾಗಲಿದೆ.

ಮಕರ
ಯಾವುದೇ ಥರಹದ ಋಣಾತ್ಮಕ ವಿಚಾರಗಳಿಗೆ
ಕಿವಿಗೊಡದಿರುವುದು ಒಳಿತು. ಆಲೋಚಿಸಿ
ನಿರ್ಧಾರ ತೆಗೆದುಕೊಳ್ಳಿ. ಆತುರವು ಒಳಿತಲ್ಲ.

ಕುಂಭ
ಪ್ರಾಣಾಯಮದಿಂದ ನಿಮ್ಮ ಶ್ವಾಸಕೋಶದ
ಖಾಯಿಲೆ ದೂರಾಗಲಿದೆ. ನಿನ್ನೆಯ ನಿಮ್ಮ
ಆಹಾರದ ಪಥ್ಯವು ಇಂದು ಸಹಕಾರಿಯಾಗಿದೆ.

ಮೀನ 
ಓದಿನಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ನಿಮ್ಮ
ಉತ್ತಮ ಕಾರ್ಯಗಳಿಂದ ಎಲ್ಲರಿಗೂ ಸಂತಸ.
ಸಾಧಕರನ್ನು ಭೇಟಿಯಾಗುವ ಅವಕಾಶವಿದೆ.

loader