ಇಂದಿನ ಪಂಚಾಂಗದ ವಿಶೇಷತೆ

Daily Panchanga
Highlights

ಇಂದಿನ ಪಂಚಾಂಗದ ವಿಶೇಷತೆ ಏನು..?

ಶ್ರೀ ಗುರುಭ್ಯೋ ನಮಃ*|🙏| ‌ ‌‌‍ ‌ ‌ |🙏| *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ |🙏| ‌

ಶ್ರೀ ನಿತ್ಯ ಪಂಚಾಂಗ 📋
〰〰〰〰〰

ದಿನಾಂಕ : 15/06/2018 ವಾರ : ಶುಕ್ರ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ
ಗ್ರೀಷ್ಮ ಋತೌ
ನಿಜ ಜ್ಯೇಷ್ಠ ಮಾಸೇ ಶುಕ್ಲ : ಪಕ್ಷೇ ದ್ವಿತೀಯಾಯಾಂ: ತಿಥೌ (09-06 pm ರವರೆಗೆ) ಭಾರ್ಗವ ವಾಸರೇ: ವಾಸರಸ್ತು ಆರಿದ್ರಾ ನಕ್ಷತ್ರೇ (02-13 pm ರವರೆಗೆ) ವೃದ್ಧಿ ಯೋಗೇ (09-23 pm ರವರೆಗೆ) ಬಾಲವ : ಕರಣೇ (07-55 am ರವರೆಗೆ) ಉಪರಿ ಕೌಲವ (06-09 pm ರವರೆಗೆ) ಸೂರ್ಯ ರಾಶಿ : ಮಿಥುನ*‌ ಚಂದ್ರ ರಾಶಿ : *ಮಿಥುನ
‌ ‌ ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ 🌅ಸೂರ್ಯೋದಯ - 05-57 am
🌄ಸೂರ್ಯಾಸ್ತ - 06-43 pm
 🎆 ದಿನದ ವಿಶೇಷ - ಮಿಥುನ ಸಂಕ್ರಮಣ
ಅಶುಭ ಕಾಲಗಳು
⌚* ರಾಹುಕಾಲ ‌ ‌ ‌ 10-44 am ಇಂದ 12-20 pm 🏥 *ಗುಳಿಕಕಾಲ
07-31 am ಇಂದ 09-07 am
🚨*ಯಮಗಂಡಕಾಲ
03-33 pm ಇಂದ 05-09 pm
 ಅಮೃತ ಕಾಲ : 02-29 am ರಿಂದ 03-54 am ರವರೆಗೆ
ಮರುದಿನದ ವಿಶೇಷ :

ದೇವರ ದೀಪದೀಪದ ಬತ್ತಿ : ಹೊಸ ಬಟ್ಟೆಯ ಅಂಚನ್ನು ಕತ್ತರಿಸಿ ಅದನ್ನು ಅರಿಶಿನದ ನೀರಿನಲ್ಲಿ ಅದ್ದಿ ಒಣಗಿಸಿ ಆನಂತರ ಅದನ್ನೇ ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಿದರೆ, ಅಂತಹ ಮನೆಗೆ ಯಾವುದೇ ತರಹದ ಮಾಟ ಮಂತ್ರ ತಗಲುವುದಿಲ್ಲ.

 ವಾಸ್ತು ‌ ಮಲಗುವ ಕೋಣೆ - ಮನೆಯಲ್ಲಿ ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು.

 ಆರೋಗ್ಯ / ಜೀವನಕ್ಕೆ ಸಲಹೆಗಳು : ‌ ಟೊಮ್ಯಾಟೊ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ರಂಧ್ರಗಳು ನಿವಾರಣೆಯಾಗುತ್ತವೆ.

 ಚಾಣಕ್ಯ ನೀತಿಸೂತ್ರಗಳು :
ಮೂರ್ಖರ ಕೈಗೆ ಅಧಿಕಾರ ನೀಡಿದರೆ ಏನಾಗುತ್ತದೆ ?ಆಳುವವರು ಯಾವಾಗಲೂ ಸಮರ್ಥರಾಗಿರಬೇಕು. ಆಡಳಿತದ ಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಬೆರೆಸಿ ನಾಗರಿಕರ ಒಳಿತಿಗಾಗಿ ಅವರು ಶ್ರಮಿಸಬೇಕು.

ಶುಭಮಸ್ತು...ಶುಭದಿನ ‌ ‌ ‌ ‌
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ

loader