ಮೇಷ : ಬೇಡದ ಚಿಂತೆಗಳನ್ನು ತಲೆಗೆ ಹಚ್ಚಿಕೊಂಡು
ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳದಿರಿ.
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ.

ವೃಷಭ: ನೀವು ಮಾಡಿದ ಧರ್ಮ ಕಾರ್ಯಗಳೇ
ನಿಮ್ಮನ್ನು ಕಾಯಲಿವೆ. ಋಣಾತ್ಮಕ
ಚಿಂತನೆಗಳನ್ನು ಬಿಟ್ಟು ಮುಂದೆ ಸಾಗಿ.

ಮಿಥುನ: ನಿಮಗೆ ಗೊತ್ತಿರುವ ವಿಷಯಗಳನ್ನು ಸ್ಪಷ್ಟವಾಗಿ
ಮಂಡಿಸಿ. ಗೊತ್ತಿಲ್ಲದೇ ಇದ್ದರೆ ಸುಮ್ಮನೆ
ಇದ್ದುಬಿಡುವುದು ವಾಸಿ. ಮೂರ್ಖರಾಗದಿರಿ.

ಕಟಕ : ಜಗತ್ತು ಎಷ್ಟು ಸುಂದರವಾಗಿದೆ ಎಂದು ನಿಮಗೆ
ಅನ್ನಿಸಲಿದೆ. ಸೋಮಾರಿತನವನ್ನು ಬಿಟ್ಟು
ಚಟುವಟಿಕೆಯಿಂದ ಇರುವುದು ಒಳಿತು.

ಸಿಂಹ: ನಿಮ್ಮ ಮೇಲೆ ನಂಬಿಕೆ ಇಟ್ಟಿರುವವರ ನಂಬಿಕೆ
ಉಳಿಯುವಂತಹ ಕೆಲಸ ಮಾಡಲಿದ್ದೀರಿ.
ಎಲ್ಲರ ಪಾಲಿಗೂ ಒಳ್ಳೆಯವರಾಗಲು ಆಗದು.

ಕನ್ಯಾ: ಕೆಟ್ಟದ್ದು ಎಂದು ಗೊತ್ತಿದ್ದ ಮೇಲೂ ಅದರ
ಬಗ್ಗೆ ಆಸಕ್ತಿ ವಹಿಸುವುದು ಬೇಡ. ಕಾರ್ಯ
ನಿಮಿತ್ತ ದೂರದ ಪ್ರಯಾಣ ಕೈಗೊಳ್ಳಲಿದ್ದೀರಿ.
ನಾನು ಮಾಡಿದ್ದೇ ಸರಿ ಎನ್ನುವ ಮೊಂಡುತನ
ಬೇಡ. ಕಲಿಯಲು ಸಾಕಷ್ಟು ಅವಕಾಶಗಳು

ತುಲಾ: ನಿಮ್ಮ ಮುಂದೆ ಇವೆ. ಸ್ನೇಹಿತರು ಸಿಗಲಿದ್ದಾರೆ.
ದುಷ್ಟರ ವಿರುದ್ಧ ದ್ವೇಷ ಸಾಧಿಸುವ ಬದಲಿಗೆ
ಅವರಿಂದ ಅಂತರ ಕಾಯ್ದುಕೊಳ್ಳುವುದನ್ನು
ರೂಢಿಸಿಕೊಳ್ಳಿ. ಶಾಂತಚಿತ್ತರಾಗಿ ಇದ್ದುಬಿಡಿ. ಧನುಸ್ಸು

ವೃಶ್ಚಿಕ: ಮಾಡುವ ಕೆಲಸದಿಂದ ಯಾವ ರೀತಿಯ
ಪರಿಣಾಮವಾಗುತ್ತದೆ ಎನ್ನುವುದನ್ನು
ಮೊದಲೇ ಅಂದಾಜು ಮಾಡಿ ಮುಂದೆ ಸಾಗಿ.

ಮಕರ: ನಿಮ್ಮ ಮನಸ್ಸಿನ ನೋವಿಗೆ ಮುಲಾಮು
ನಿಮ್ಮಲ್ಲಿಯೇ ಇದೆ. ಅದನ್ನು ಬೇರೆ ಕಡೆಗಳಲ್ಲಿ
ಹುಡುಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

ಕುಂಭ: ಯಾಂತ್ರಿಕವಾಗಿ ಬದುಕು ನಡೆಸುವುದಕ್ಕಿಂತ
ಉಲ್ಲಾಸದಿಂದ ಸಾಗಿ. ಆಗ ಸಿಗುವ ಆನಂದವೇ
ಬೇರೆ. ಆತ್ಮಾವಲೋಕನ ಮಾಡಿಕೊಳ್ಳಿ.

ಮೀನ: ಲೋಕದ ಡೊಂಕನ್ನು ನೀವು ತಿದ್ದುವುದಕ್ಕೆ
ಹೋಗುವ ಬದಲು ನಿಮ್ಮಲ್ಲಿ ಇರುವ
ಮೀನ ಡೊಂಕನ್ನು ತಿದ್ದಿಕೊಂಡು ಮುಂದೆ ಸಾಗಿ