Asianet Suvarna News

ಇಂದು ಈ ರಾಶಿಯವರ ಅದೃಷ್ಟ ಕೈ ತಪ್ಪಲಿದೆ

29 ನವೆಂಬರ್ 2019ರ ಭವಿಷ್ಯ, ಇಂದು ಯಾವ ರಾಶಿಗೆ ಯಾವ ಫಲ, ಹೇಗಿದೆ ಈ ದಿನ ? 

Daily Horoscope of 29th November 2019
Author
Bengaluru, First Published Nov 29, 2019, 7:09 AM IST
  • Facebook
  • Twitter
  • Whatsapp

ಮೇಷ: ಭಾಗ್ಯ ಸಮೃದ್ಧಿ, ಅದೃಷ್ಟ ಕೈತಪ್ಪಲಿದೆ, ಶುಭಾಶಯ ಮಿಶ್ರಫಲಗಳಿವೆ, ಶಿವನಿಗೆ ಭಸ್ಮಾರ್ಚನೆ ಮಾಡಿಸಿ.

ವೃಷಭ: ಆರೋಗ್ಯದಲ್ಲಿ ಏರುಪೇರು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ದಾಂಪತ್ಯದಲ್ಲಿ ವಿರಸ, ಶಂಖ ದಾನ ಮಾಡಿ, ಸೂರ್ಯ ಪ್ರಾರ್ಥನೆ ಮಾಡಿ.

ಮಿಥುನ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮೋಸ ಹೋಗುವ ಸಾಧ್ಯತೆ ಇದೆ, ಮಿತ್ರರಿಂದ ಮೋಸ, ಮಾನಸಿಕ ಆಘಾತ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ.

ವಾರ ಭವಿಷ್ಯ: ಈ ರಾಶಿಯವರಿಗೆ ಹಣದ ಹರಿವು, ವೃತ್ತಿ ಬದುಕಿನಲ್ಲೂ ಒಳ್ಳೆಯ ಟೈಮ್!

ಕಟಕ: ಮಾನಸಿಕ ದುರ್ಬಲತೆ, ಮನೆಯ ವಾತಾವರಣದಲ್ಲಿ ಏರುಪೇರು, ಬುದ್ಧಿ ಮಂಕಾಗಲಿದೆ, ನವಗ್ರಹ ಪೀಡಾಪರಿಹಾರ ಪಠಿಸಿ.

ಸಿಂಹ:ಮಾತಿನಲ್ಲಿ ಏರುಪೇರು, ದುಷ್ಟರ ಸಹವಾಸ, ಮಾನಸಿಕ ಅಸಮಾಧಾನ, ಮಕ್ಕಳಿಂದ ವಿರೋಧ ಬರಲಿದೆ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ.

ಕನ್ಯಾ: ಮಾನಸಿಕ ಅಸಮಾಧಾನ, ಪ್ರಯಾಣದಲ್ಲಿ ತೊಡಕು, ತಾಯಿಯ ಆರೋಗ್ಯದಲ್ಲಿ ಏರುಪೇರು, ನವ ಧಾನ್ಯ ದಾನ ಮಾಡಿ.

ತುಲಾ: ಸಹೋದರರಲ್ಲಿ ಭಿನ್ನಾಭಿಪ್ರಾಯ, ಉದ್ಯೋಗದಲ್ಲಿ ಮಾನಸಿಕ ಅಸಮಾಧಾನ, ದುರ್ಗಾ ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಿ.

ವೃಶ್ಚಿಕ: ಮಾತಿನಲ್ಲಿ ಬಿರುಸು, ಎಚ್ಚರಿಕೆಯಿಂದ ಮಾತನಾಡಿ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ.

ಧನಸ್ಸು: ಮಾನಸಿಕ ಅಸಮಾಧಾನ, ಗೊಂದಲದ ವಾತಾವರಣ, ಮಕ್ಕಳಿಂದ ಅಸಮಾಧಾನ ಚಂದ್ರಪೀಡಾಪರಿಹಾರ ಸ್ತೋತ್ರ ಪಠಿಸಿ.

ಮಕರ: ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ತೊಡಕು, ಚಂದ್ರ ಪ್ರಾರ್ಥನೆ ಮಾಡಿ.

ಕುಂಭ: ಲಾಭ ಸಮೃದ್ಧಿ, ನೀವು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ, ಸರ್ಕಾರಿ ನೌಕರರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಹಾಗೂ ನಾರಾಯಣ ಸ್ಮರಣೆ ಮಾಡಿ.

ಮೀನ: ಕಾರ್ಯದಲ್ಲಿ ಶುಭಾಶುಭ ಮಿಶ್ರಫಲ, ತಂದೆ- ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸೂರ್ಯನಾರಾಯಣ ಪ್ರಾರ್ಥನೆ ಮಾಡಿ.

 

Follow Us:
Download App:
  • android
  • ios