ಮೇಷ:  ಕುಟುಂಬದವರಿಗಾಗಿ ಹಣವೆಚ್ಚ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನ ಮೇಲೆ ಒತ್ತಡ ಬೀಳಲಿದೆ, ಶನಿಗ್ರಹ ಪೀಡಾಪರಿಹಾರ ಪಠಿಸಿ

ವೃಷಭ:  ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ, ಉತ್ತಮ ದಿನ, ಉತ್ತಮ ಫಲಗಳೂ ಇದ್ದಾವೆ, ಶಿವಾರಾಧನೆ ಮಾಡಿ

ಮಿಥುನ:  ಕಾಲಿನ ಬಾಧೆ ನಿವಾರಣೆಯಾಗುತ್ತದೆ, ನರ ದೌರ್ಬಲ್ಯ ಕಾಡಲಿದೆ, ವ್ಯಾಪಾರದಲ್ಲಿ ಅನುಕೂಲ, ಧನ ಲಾಭ, ದುರ್ಗಾ ಪ್ರಾರ್ಥನೆ, ನಾಗ ಪ್ರಾರ್ಥನೆ ಮಾಡಿ

ಕಟಕ: ಸಮೃದ್ಧಿಯ ದಿನ, ಅದೃಷ್ಟ ಹರಿದುಬರಲಿದೆ, ಪೂಜಾಕಾರ್ಯಗಳಲ್ಲಿ ಭಾಗಿಯಾಗುವ ದಿನ, ದಾಂಪತ್ಯ ಕಲಹ, ಕುಲದೇವತಾರಾಧನೆ ಮಾಡಿ

ಸಿಂಹ: ಮನೆಯಲ್ಲಿ ಹಾಗೂ ಹೊರಗಡೆ ಶತ್ರುಗಳ ಕಾಟ, ಭಯದ ವಾತಾವರಣ, ಮಿಶ್ರಫಲವಿದೆ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯ ಯುವಕರಿಗೆ ಉದ್ಯೋಗ ದೊರೆಯಲಿದೆ

ಕನ್ಯಾ:  ಸಂಗಾತಿಯಿಂದ ಹೆಚ್ಚಿನ ಲಾಭ, ಕೆಲಸಕಾರ್ಯಗಳಲ್ಲಿ ಸಹಕಾರ, ಬುದ್ಧಿ ಸ್ವಲ್ಪ ಮಂಕಾಗಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ:  ವಿದ್ಯಾರ್ಥಿಗಳಿಗೆ ವಿಶೇಷ ದಿನ, ದೇವರ ಕಾರ್ಯಗಳಲ್ಲಿ ಆಸಕ್ತಿ, ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಸುದರ್ಶನ ಯಂತ್ರವನ್ನಿಟ್ಟು ಪೂಜಿಸಿ

ವೃಶ್ಚಿಕ:  ಸಮೃದ್ಧ ಫಲ, ದಾಂಪತ್ಯದಲ್ಲಿ ಸ್ವಲ್ಪ ಕಲಹ, ಸ್ತ್ರೀಶಕ್ತಿ ಜಾಗೃತವಾಗುತ್ತದೆ, ನವಗ್ರಹ ಸ್ತೋತ್ರ ಪಠಿಸಿ

ಧನಸ್ಸು:  ಹಂಸಯೋಗದ ಫಲವಿದೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಮನೆಯಲ್ಲಿ ಉತ್ತಮ ವಾತಾವರಣ, ಶಿವನ ಆರಾಧನೆ ಮಾಡಿ

ಮಕರ:  ಧನ ಸಮೃದ್ಧಿ, ಕಲಾವಿದರಿಗೆ ಉತ್ತಮ ದಿನ, ಅಣ್ಣನಿಂದ ಲಾಭ, ವಿದೇಶದಿಂದ ಶುಭವಾರ್ತೆ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ:  ಮಿತ್ರರೊಂದಿಗೆ, ಬಂಧುಗಳೊಂದಿಗೆ ಉತ್ತಮ ದಿನ, ಪ್ರವಾಸದ ದಿನ, ಸುಗ್ರಾಸ ಭೋಜನ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಹರಿಹರರ ಧ್ಯಾನ ಮಾಡಿ

ಮೀನ:  ಮಾತಿನಿಂದ ಕಲಹ, ವಿದ್ಯಾರ್ಥಿಗಳಿಗೆ ಅಡೆತಡೆ, ಕಾರ್ಯ ಸಿದ್ಧಿ, ಶುಭಾಶುಭ ಮಿಶ್ರಫಲ, ಕೃಷ್ಣ ಪ್ರಾರ್ಥನೆ ಮಾಡಿ