ದಿನ ಭವಿಷ್ಯ: ಈ ರಾಶಿಯವರು ಓಡಾಟದಲ್ಲಿ ಎಚ್ಚರಿಕೆ ಇರಲಿ
29 ಮೇ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ತಾಯಿಯಿಂದ ಅನುಕೂಲ, ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ
ವೃಷಭ: ಹಣಕಾಸು, ಮಾತಿನಿಂದ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ವಹಿಸಿ, ನಾಗ ಪ್ರಾರ್ಥನೆ, ಪಿತೃದೇವತೆಗಳ ಆರಾಧನೆ ಮಾಡಿ
ಮಿಥುನ: ಸಹೋದರಿಯರಿಂದ ಸಹಕಾರ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಯಂತ್ರಗಳಿಂದ ದೂರವಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕನ್ಯಾ: ಸ್ವ ಶ್ರಮದಿಂದಲೇ ಫಲ ಸಾಧ್ಯವಿದೆ, ವ್ಯಾಪಾರದಲ್ಲಿ ಧನ ಸಹಾಯ, ಕೊಂಚ ನಷ್ಟವೂ ಇದೆ, ಅಕ್ಕಿ ದಾನ ಮಾಡಿ
ಸಿಂಹ: ಕೊಂಚ ಹಣ ವ್ಯಯವಾಗಲಿದೆ, ಕಾರ್ಯಗಳಲ್ಲಿ ಹಣ ವಿನಿಯೋಗ, ಲಾಭವೂ ಇದೆ, ಮಕ್ಕಳಿಂದ ಸಹಾಯ, ಈಶ್ವರ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!
ಕಟಕ: ವ್ಯಾಪಾರಿಗಳು ಎಚ್ಚರದಿಂದಿರಬೇಕು, ಕೆಲಸದಲ್ಲೂ ಎಚ್ಚರವಾಗಿರಿ, ಶಸ್ತ್ರ ಚಿಕಿತ್ಸೆ ಸಾಧ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ: ಕೆಲಸದಲ್ಲಿ ದ್ವಿಗುಣ ಲಾಭ, ಪೂಜಾಕಾರ್ಯಗಳಲ್ಲಿ ವಿಘ್ನ, ವ್ಯಸನಕ್ಕೆ ಬಲಿಯಾಗಬೇಡಿ, ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ವೃಶ್ಚಿಕ: ಕಾರ್ಯ ಸಿದ್ಧಿ, ಕೃಷಿಕರಿಗೆ ಲಾಭ, ದ್ರವವ್ಯಾಪಾರಿಗಳಿಗೆ ಸಮಾಧಾನ, ಸ್ತ್ರೀಯರಿಗೆ ಸಹಕಾರ, ಕುಜ ಪ್ರಾರ್ಥನೆ ಮಾಡಿ
ಧನಸ್ಸು: ಶುಭಫಲ, ಸ್ತ್ರೀಯರಿಗೆ ಸಮಾಧಾನ, ದಾಂಪತ್ಯದಲ್ಲಿ ಹೊಂದಾಣಿಕೆ ವ್ಯತ್ಯಾಸ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಬಾಯಿ ಹುಣ್ಣಾಗಲಿದೆ, ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ
ಕುಂಭ: ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ವ್ಯಾಪಾರಕ್ಕೆ ಅನುಕೂಲ, ಧನ್ವಂತರಿ ಪ್ರಾರ್ಥನೆ ಮಾಡಿ
ಮೀನ: ಸಾಲ ಬಾಧೆ ನಿವಾರಣೆ, ಶತ್ರುಗಳು ದೂರಾಗುತ್ತಾರೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ