ಮೇಷ: ವ್ಯಾಪಾರಿಗಳಿಗೆ ಮೋಸ, ನಷ್ಟದ ದಿನ, ಕುಟುಂಬದಲ್ಲಿ ಸಮಸ್ಯೆ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ: ಆರೋಗ್ಯದಲ್ಲಿ ವ್ಯತ್ಯಯ, ಸ್ತ್ರೀಯರು ಎಚ್ಚರವಾಗಿರಬೇಕು, ಶುಕ್ರನ ಪ್ರಾರ್ಥನೆ ಅವರೆ ದಾನ ಮಾಡಿ

ಮಿಥುನ: ದ್ರವ ವ್ಯಾಪಾರಿಗಳು ಎಚ್ಚರವಾಗಿರಿ, ಕೆಟ್ಟ ಮಾರ್ಗದಿಂದ ಸಂಪಾದನೆ ಬೇಡ, ಗುರು ಪ್ರಾರ್ಥನೆ ಮಾಡಿ

ಕಟಕ: ಮಾನಸಿಕವಾಗಿಕುಗ್ಗುವಿರಿ, ಸಾಲಬಾಧೆ, ಕೃಷಿಕರಿಗೆ ಅಸಮಧಾನ, ಕುಲದೇವತಾರಾಧನೆ ಮಾಡಿ

ಸಿಂಹ: ಹಣಕಾಸಿನಲ್ಲಿ ವ್ಯತ್ಯಾಸ, ಮಾತು ಹಿಡಿತದಲ್ಲಿರಲಿ, ಮನೆಯಲ್ಲಿ ಎಚ್ಚರವಾಗಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಸಹಾಯ ದೊರೆಯಲಿದೆ, ಮಕ್ಕಳ ವಿಷಯದಲ್ಲಿ ಬೇಸರ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಕೃಷಿಕರಿಗೆ ಬೇಸರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ: ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಏಪ್ರಿಲ್‌ ತಿಂಗಳಲ್ಲಿ ಹುಟ್ಟಿದೋರು ಹೀಗಿರ್ತಾರೆ ನೋಡಿ!

ಧನುಸ್ಸು: ಆರೋಗ್ಯದಲ್ಲಿ ಗಮನವಿಡಿ, ಸ್ತ್ರೀಯರಿಗೆ ಲಾಭ, ವಿದೇಶದಿಂದ ಸುವಾರ್ತೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಕರ: ಅನುಕೂಲದ ದಿನ, ವ್ಯಾಪಾರಿಗಳಿಗೆ ಲಾಭ, ಸಂಗಾತಿಯಿಂದ ಸಹಾಯ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ: ಸಮಾಧನಕರ ದಿನ, ಸಮೃದ್ಧಿಯ ಫಲಗಳಿದ್ದಾವೆ, ಇಷ್ಟ ದೇವತಾರಾಧನೆ ಮಾಡಿ

ಮೀನ: ಉದ್ಯೋಗಿಗಳಿಗೆ ಉತ್ತಮ ವಾತಾವರಣ, ಅನುಕೂಲದ ದಿನ, ಪ್ರಯಾಣಿಕರು ಎಚ್ಚರವಾಗಿರಬೇಕು, ನಾಗ ದೇವರ ಪ್ರಾರ್ಥನೆ ಮಾಡಿ