ಮೇಷ - ಆರೋಗ್ಯ ವ್ಯತ್ಯಾಸ, ಹಣದಲ್ಲಿ ವ್ಯತ್ಯಾಸ, ಮಾನಸಿಕ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಶುಭಾಶುಭ ಮಿಶ್ರಫಲ, ದೇಹ ಬಲ ಕೊಂಚ ಕಡಿಮೆಯಾಗಲಿದೆ, ಗುರು ದ್ಟೃುಂದ ಅನುಕೂಲ, ಶುಕ್ರ ಪ್ರಾರ್ಥನೆ ಹಾಗೂ ಅವರೆ ದಾನ ಮಾಡಿ

ಮಿಥುನ - ಸುಖಕ್ಷಯ, ಬೆಂಕಿ ಅವಘಡ, ಎಚ್ಚರವಾಗಿರುವುದು ಒಳಿತು ತೊಗರಿ ಬೇಳೆ ದಾನ ಮಾಡಿ

ಕಟಕ - ಧನಕ್ಷಯ, ಸ್ತ್ರೀಯರಿಗೆ ಧನವ್ಯಯ, ಮಾನಸಿಕ ಅಸಮಧಾನವಾಗಲಿದೆ, ಕನಕಧಾರಾ ಸ್ತೋತ್ರ ಪಠಿಸಿ

ಸಿಂಹ - ತಿರಸ್ಕಾರದ ಭಾವನೆ ಮೂಡಲಿದೆ, ಪ್ರಶಂಸೆ ಸಿಗಲಿದೆ, ಕಾರ್ಯಗಳಿಗೆ ಮಾನ್ಯತೆ, ಶುಕ್ರ ಹಾಗೂ ಕುಜ ಗ್ರಹಗಳ ಪ್ರಾರ್ಥನೆ ಮಾಡಿ

ಕನ್ಯಾ - ಅಧೈರ್ಯ ಕಾಡಲಿದೆ, ಮಾನಸಿಕ ಅತಂತ್ರತೆ, ಆಂಜನೇಯ ಸ್ಮರಣೆ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ದೇಹಸ್ಥಿತಿ ಕುಸಿಯುತ್ತದೆ, ಆಹಾರದಲ್ಲಿ ವ್ಯತ್ಯಾಸವಾಗಲಿದೆ, ಗುರುವಿನಿಂದ ಸಿಹಿ ಆಹಾರ ಸೇವನೆ, ದೇಹ ಸ್ತುತಿ ಮಾಡಿ

ವೃಶ್ಚಿಕ - ಶುಭಫಲಗಳಿದ್ದಾವೆ, ಹಣವ್ಯಯ, ಮಾತಿನಿಂದ ಎಡವಟ್ಟಾಗುವ ಸಾಧ್ಯತೆ ಇದೆ, ವಾಗ್ದೇವಿ ಸ್ಮರಣೆ ಮಾಡಿ

ಧನುಸ್ಸು - ಮಾಂದಿಯಿಂದ ಶುಭಫಲ, ಉದ್ಯೋಗದಲ್ಲಿ ಉತ್ತಮ ಫಲಗಳಿದ್ದಾವೆ, ಗುರುಪಾದುಕಾ ಪೂಜೆ ಮಾಡಿ

ಮಕರ - ಆರೋಗ್ಯದಲ್ಲಿ ವ್ಯತ್ಯಾಸ, ಅಶುಚಿ, ಮಲಿನತೆ ಉಂಟಾಗಲಿದೆ, ಪೂಜಾಕಾರ್ಯಗಳಿಗೆ ವಿಘ್ನ, ಉದ್ಯೋಗದಲ್ಲಿ ಅಸಮಧಾನ, ಗುರು ಸೇವೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ಹಾಗೂ ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ದುರ್ಗಾ ದೇವಿಗೆ ಹಾಲು-ಬೆಲ್ಲ ಸಮರ್ಪಣೆ ಮಾಡಿ

ಮೀನ - ಸಹೋದರರಿಂದ-ಮಕ್ಕಳಿಂದ ಅನುಕೂಲ, ಹಾಗೂ ಸಹಾಯದ ದಿನ, ಶೀತ-ನೆಗಡಿ ಸಾಧ್ಯತೆ, ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ