ಮೇಷ: ಸ್ವಲ್ಪ ಮಂಕು ಹಿಡಿಯುವ ದಿನ, ಮನಸ್ಸಿನ ನಿರಾಳತೆಗೆ ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ: ಸ್ತ್ರೀಯರಿ ಆಯಾಸದ ದಿನ, ಘರ್ಷಣೆಗಳಾಗುವ ಸಾಧ್ಯತೆ, ಹಿರಿಯರ, ಗುರುಗಳ ಮಾರ್ಗದರ್ಶನ ಪಡೆಯಿರಿ

ಮಿಥುನ: ಲಾಭದ ದಿನ, ಕುಟುಂಬದ ವಾತಾವರಣ ಅಭಿವೃದ್ಧಿಯಾಗಲಿದೆ, ವಿಷ್ಣು ಸಹಸ್ರನಾಮ ಪಠಿಸಿ

ಕಟಕ: ಹೆಣ್ಣುಮಕ್ಕಳ ಗೊಂದಲ ನಿವಾರಣೆ, ಮನೋಬಲ ಹೆಚ್ಚಲಿದೆ, ಅಶ್ವತ್ಥ  ವೃಕ್ಷ ಪ್ರದಕ್ಷಿಣೆ ಮಾಡಿ

ಸಿಂಹ: ಅನುಕೂಲವಿದೆ, ಪ್ರತಿಭಾಶಕ್ತಿ ಹೆಚ್ಚಲಿದೆ, ವೈದ್ಯರಿಗೆ ಅನುಕೂಲದ ದಿನ, ನಾರಾಯಣ ಪ್ರಾರ್ಥನೆ ಮಾಡಿ

ಕನ್ಯಾ: ನೋವು-ಸಂಕಟಗಳು ಕೊಂಚ ದೂರಾಗಲಿವೆ, ಆದರೂ ವಿಷ್ಣು ಸಹಸ್ರನಾಮ ಪಠಿಸಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ತುಲಾ: ಆರೋಗ್ಯದ ಕಡೆ ಗಮನ ಇರಲಿ, ಸಂಗಾತಿ ಜೊತೆ ಭಿನ್ನಾಭಿಪ್ರಾಯ, ಶುಭಫಲಗಳೂ ಇವೆ, ಗೃಹಾನುಕೂಲ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ವೃಶ್ಚಿಕ: ಹೆಣ್ಣುಮಕ್ಕಳಲ್ಲಿ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆದಿತ್ಯ ಹೃದಯ ಪಠಿಸಿ

ಧನಸ್ಸು: ದೇಹದ ಸ್ಥಿತಿ ಏರುಪೇರಾಗಲಿದೆ, ಬುದ್ಧ ಶಕ್ತಿಗೆ ಮಾನ್ಯತೆ ಸಿಗಲಿದೆ, , ಕೃಷ್ಣ ಪ್ರಾರ್ಥನೆ ಮಾಡಿ

ಮಕರ: ಬುದ್ಧಿ ಚುರುಕಾಗಲಿದೆ, ಮಕ್ಕಳಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಶುಭದಿನ, ಸೂರ್ಯ ಪ್ರಾರ್ಥನೆ ಮಾಡಿ, 

ಕುಂಭ: ಶುಭಫಲಗಳಿದ್ದಾವೆ, ವೈಭೋಗದ ದಿನ, ಅಸಮಧಾನದ ದಿನ, ಪೂರ್ವಜರ ಪ್ರಾರ್ಥನೆ ಮಾಡಿ

ಮೀನ: ಸಂಗಾತಿಯಿಂದ ಸಹಕಾರ, ಹಣಕಾಸಿನ ಸಹಾಯ, ಮಾತಿನಿಂದ ಹಣ ಸಂಪಾದನೆ, ಗುರು ಪ್ರಾರ್ಥನೆ ಮಾಡಿ