ಮೇಷ:  ಹಣಕಾಸಿಗೆ ಕೊಂಚ ಪರದಾಟ, ಮಾತಿನಿಂದ ತೊಂದರೆ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ: ಮನಸ್ಸು  ಕೊಂಚ ಚಂಚಲವಾಗಲಿದೆ, ದಾಂಪತ್ಯದಲ್ಲಿ ಕಿರಿಕಿರಿ, ಮಾನಸಿಕ ದುರ್ಬಲತೆ, ದುರ್ಗಾ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ

ಮಿಥುನ: ಹಣನಷ್ಟ ಸಾಧ್ಯತೆ, ಸಾಲ ಮಾಡಬೇಡಿ, ಸ್ತ್ರೀಯರು ಎಚ್ಚರವಾಗಿರಬೇಕು, ವಾಗ್ವಾದ ಬೇಡ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕಟಕ: ಸ್ತ್ರೀಯರು ಜಾಗ್ರತೆವಹಿಸಬೇಕು, ಮನಸ್ಸು ಘಾಸಿಯಾಗುವ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ

ಸಿಂಹ: ಉದ್ಯೋಗಿಗಳಿಗೆ ಬಲ, ವಿದೇಶದಲ್ಲಿ ಅನುಕೂಲ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ತಾಯಿಯ ಆರೋಗ್ಯದ ಕಡೆ ಗಮನವಹಿಸಿ, ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ: ಉತ್ತಮ ಫಲಗಳಿದ್ದಾವೆ, ಧೈರ್ಯ-ಸಾಹಸದ ದಿನ, ಉತ್ಸಾಹ ಇರಲಿದೆ, ದುರ್ಗೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮ ಮೊಂಡು ವಾದಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ

ತುಲಾ: ಕುಟುಂಬದಲ್ಲಿ ಸ್ತ್ರೀಯರ ನಡುವೆ ಮಾತಿನ ಘರ್ಷಣೆ, ಮಾತಿನ ಮೇಲೆ ಹಿಡಿತವಿರಲಿ, ವಸ್ತು ನಷ್ಟ ಸಾಧ್ಯತೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ: ಶುಭಕಾರ್ಯಗಳಿಗೆ ಹಣವಿನಿಯೋಗ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನುಸ್ಸು: ಉದ್ಯೋಗಿಗಳಿಗೆ ಲಾಭದ ದಿನ, ಸ್ತ್ರೀಯರಿಗೆ ಲಾಭ ಸಮೃದ್ಧಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ: ತಲೆಗೆ ಪೆಟ್ಟುಬೀಳುವ ಸಾಧ್ಯತೆ, ಹೆಣ್ಣುಮಕ್ಕಳಿಗೆ ಬಲ ಇರಲಿದೆ, ಶಿವ ಕವಚ ಪಠಿಸಿ

ಕುಂಭ: ಭಾಗ್ಯ ಸಮೃದ್ಧಿ, ಆತ್ಮೀಯರು ದೂರಾಗುವ ದಿನ, ಸಹೋದರರ ಸಹಕಾರ, ಕುಲದೇವತಾರಾಧನೆ ಮಾಡಿ

ಮೀನ: ಶುಭಫಲವಿದೆ, ನಿಮ್ಮ ಮಾತೇ ನಿಮಗೆ ವರವಾಗಲಿದೆ, ಸಂಗಾತಿ-ಮಿತ್ರರಿಂದ ಸಹಕಾರ, ಅನುಕೂಲ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ