ಮೇಷ: ಕ್ರಯ ವಿಕ್ರಯಗಳಿಗೆ ಶುಭಫಲ, ದ್ವಿಗುಣ ಫಲ ಪಡೆಯು"ರಿ, ಮಾತಿನಿಂದ ಕಾರ್ಯ ಸಾಧನೆ, ಕುಜ ಪ್ರಾರ್ಥನೆ ಮಾಡಿ

ವೃಷಭ: ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆ, ಪಾದಗಳಲ್ಲಿ ಉರಿ, ಮಿತ್ರರು ದೂರವಾಗುತ್ತಾರೆ, ಮಾನಸಿಕ ಬೇಸರ, ಸಮಾಧಾನವೂ ಇರಲಿದೆ, ಶುಕ್ರ ಪ್ರಾರ್ಥನೆ ಮಾಡಿ

ಮಿಥುನ: ಹಣ ಕೈಯಲ್ಲಿ ನಿಲ್ಲೋದಿಲ್ಲ, ಹಣಕ್ಕಾಗಿ ಪರದಾಟ, ಬೇಸರ, ಕುಬೇರ ಯಂತ್ರ, ಶ್ರೀಚಕ್ರ ಪೂಜೆುಂದ ಫಲ ಸಮೃದ್ಧಿ

ಕಟಕ: ಕೆಲಸಗಳಲ್ಲಿ ವ್ಯತ್ಯಾಸ, ತಲ್ಲಣದ ದಿನ, ಸ್ತ್ರೀಯರಲ್ಲಿ ಭಿನ್ನಾಭಿಪ್ರಾಯ, ಚಂದ್ರನ ಉಪಾಸನೆ ಮಾಡಿ

ಸಿಂಹ: ಮನೆಕಟ್ಟುವ ಯೋಗ, ಅಲಂಕಾರಿಕ ವಸ್ತು ಖರೀದಿ, ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ: ಮಕ್ಕಳಿಂದ ಮಾನಸಿಕ ಬೇಸರ, ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಮನೆಯಲ್ಲಿ ತೊಡಕು, ಶನಿ ಪ್ರಾರ್ಥನೆ ಮಾಡಿ

ತುಲಾ: ಅಧೈರ್ಯ, ಹಿಂಜರಿಕೆ, ಆತ್ಮಸ್ಥೈರ್ಯ ಕುಗ್ಗಲಿದೆ ಶ್ರೀರಾಮ ಪ್ರಾರ್ಥನೆ ಮಾಡಿ

ವೃಶ್ಚಿಕ: ಕುಟುಂಬದಲ್ಲಿ ಒಡಕು, ಮನೆಯವರೇ ಶತ್ರುಗಳಾಗುತ್ತಾರೆ, ಆತ್ಮಶಕ್ತಿ ಪ್ರೇರಕವಾಗಲಿದೆ, ಗುರು ಪ್ರಾರ್ಥನೆ ಮಾಡಿ

ಧನುಸ್ಸು: ಸುಖನಾಶ, ಆತ್ಮ ವಿಶ್ವಾಸ ಕ್ಷೀಣಿಸಲಿದೆ, ಉದ್ಯೋಗದಲ್ಲಿ ಕಿರಿಕಿರಿ, ಈಶ್ವರ ಪ್ರಾರ್ಥನೆ ಮಾಡಿ

ಮಕರ: ಅಣ್ಣಂದಿರಿಂದ ಲಾಭ, ವ್ಯಾಪಾರಿಗಳಿಗೆ ಲಾಭ, ಸುಖದಿನ, ಶಿವ ಪ್ರಾರ್ಥನೆ ಮಾಡಿ

ಕುಂಭ: ಮಡದಿಯಿಂದ ಸಹಕಾರ, ಸ್ನೇಹಭಾವ ಉಂಟಾಗಲಿದೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ: ಉದ್ಯೋಗದಲ್ಲಿ ಅದೃಷ್ಟದ ದಿನ, ಆತ್ಮ ವಿಶ್ವಾಸ ಮೂಡಲಿದೆ, ದತ್ತಾತ್ರೇಯ ಉಪಾಸನೆ ಮಾಡಿ