ಮೇಷ: ಮಾನಸಿಕ ಬೇಸರ, ಪ್ರಯಾಣದಲ್ಲಿ ತೊಂದರೆ, ಮನೆಯಲ್ಲಿ ಭಯ, ಕೃಷ್ಣ ಪ್ರಾರ್ಥನೆ ಹಾಗೂ ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ: ಸುಖ ಸಮೃದ್ಧಿ, ಮನೆ ಕಟ್ಟುವ ಯೋಚನೆ, ಹಣಕ್ಕೆ ಕತ್ತರಿ ಬೀಳಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ: ಉದ್ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಸಂತಸ, ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಪಠಿಸಿ

ಕಟಕ: ಭಾಗ್ಯವೃದ್ಧಿ, ಸ್ತ್ರೀಯರಿಂದ ಸಹಾಯ, ದೇಹಾಯಾಸವೂ ಇದೆ, ಕೃಷ್ಣ ಪ್ರಾರ್ಥನೆ ಮಾಡಿ

ಸಿಂಹ: ಮಕ್ಕಳಲ್ಲಿ ಹಟ ಹೆಚ್ಚಾಗಲಿದೆ, ಮಧ್ಯಾಹ್ನದ ನಂತರ ಕೊಂಚ ಸಮಾಧಾನ, ಬಾಲಗ್ರಯ ಯಂತ್ರ ಕಟ್ಟಿ

ಕನ್ಯಾ: ದಾಂಪತಿ ಭಾವನೆಗಳಲ್ಲಿ ವ್ಯತ್ಯಾಸ, ಹೊಂದಾಣಿಕೆ ಕಷ್ಟವಾದೀತು, ಆದರೆ ಕಲಹ ಅಂತ್ಯವೂ ಆಗಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಕಾರ್ಯಗಳಲ್ಲಿ ವಿಘ್ನತೆ, ಮಾನಸಿಕ ಅಸಮಧಾನ, ಚಂದ್ರನ ಉಪಾಸನೆ ಮಾಡಿ

ವೃಶ್ಚಿಕ: ವ್ಯಾಪಾರ ವೃದ್ಧಿ, ಸಹಕಾರ, ಕುಟುಂಬದವರಿಂದ ಹಣವ್ಯಯ, ಮನೆ ದೇವರ ಪ್ರಾರ್ಥನೆ ಮಾಡಿ

ಧನುಸ್ಸು: ಮನೆಯಲ್ಲಿ ಸಮಾಧಾನ, ಸಮಸ್ಯೆಗಳೂ ಇದ್ದಾವೆ, ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಕರ - ದಾಂಪತ್ಯದಲ್ಲಿ ಒಡಕು, ವ್ಯಾಪಾರದಲ್ಲಿ, ಮಿತ್ರರಲ್ಲಿ ಅಸಮಧಾನ, ಕೃಷ್ಣ ಪ್ರಾರ್ಥನೆ ಮಾಡಿ

ಕುಂಭ: ಕುಟುಂಬ ಸೌಖ್ಯ, ಧನ ಸಮೃದ್ಧಿ, ಕುಲದೇವತೆಗೆ ತುಪ್ಪದ ದೀಪ ಹಚ್ಚಿ

ಸಿಂಹ: ಸಂಗೀತಗಾರರಿಗೆ ಶುಭ, ಆತ್ಮಶಕ್ತಿ ವೃದ್ಧಿ, ನವಗ್ರಹಗಳ ಉಪಾಸನೆ ಮಾಡಿ, ನವಧಾನ್ಯ ದಾನ ಮಾಡಿ