ಮೇಷ: ಸುಖ, ನೆಮ್ಮದಿ ಇರಲಿದೆ, ಗಂಟಲಿನ ಭಾಗದಲ್ಲಿ ಸ್ವಲ್ಪ ಊತ, ನೋವು ಇರತ್ತೆ ಎಚ್ಚರವಾಗಿರಿ. ಪರಿಹಾರಕ್ಕೆ ಸಂಜೀ"ನಿ ಆರಾಧನೆ ಮಾಡಿ, ಕುಜ ಪ್ರಾರ್ಥನೆ ಮಾಡಿ.

ವೃಷಭ - ಚೈತನ್ಯಶೀಲತೆ, ಉತ್ಸಾಹ, ಉತ್ಕೃಷ್ಟದಿನ, ಆಹಾರದಲ್ಲಿ ವ್ಯತ್ಯಯ, ಹಣ ಕಳವು, ವಾಗ್ದೇ" ಸ್ಮರಣೆ ಮಾಡಿ

ಮಿಥುನ: ಶರೀರಕ್ಕೆ ಗಾಯ, ಆಯಾಸದ ದಿನ, ವ್ಯಾಪಾರದಲ್ಲಿ ಮೋಸ, ತೊಂದರೆ, ಲಕ್ಷ್ಮೀನೃಸಿಂಹ ಪ್ರಾರ್ಥನೆ ಮಾಡಿ

ಕಟಕ: ಸುಗ್ರಾಸ ಭೋಜನ, ಧನ ಸಮದ್ಧಿ, ಉದ್ಯೋಗದಲ್ಲಿ ಕಿರಿಕಿರಿ, ಚಂದ್ರ-ಕುಜರ ಪ್ರಾರ್ಥನೆ ಮಾಡಿ

ಸಿಂಹ: ಮನಸ್ಸಿಗೆ ಕಸಿವಿಸಿ, ಚಿತ್ತವಿಕಾರ, ಯೋಚನೆ ಬೇಡ, ರವಿ-ಚಂದ್ರರ ಪ್ರಾರ್ಥನೆ ಮಾಡಿ

ಕನ್ಯಾ: ಧನ ಸಮೃದ್ಧಿ, ಸ್ತ್ರೀಯರಿಂದ ಶುಭ, ಮಾತಿನಲ್ಲಿ ನಿಪುಣತೆ, ಹೆಸರುಕಾಳು ದಾನ ಮಾಡಿ

ತುಲಾ: ಸುದಿನ, ದೇಹ ಸೌಂದರ್ಯ ವೃದ್ಧಿ, ಶುಭಫಲ, ಉದ್ಯೋಗ ವೃದ್ಧಿ, ಶಿವಾರಾಧನೆ

ವೃಶ್ಚಿಕ: ಮಕ್ಕಳಿಂದ ಶುಭ, ಕಾಲೇಜಿನಲ್ಲಿ ಸೀಟ್ ಸಿಗಲಿದೆ, ಮನೆ ದೇವರಿಗೆ ಸೇವೆ ಮಾಡಿಸಿ

ಧನುಸ್ಸು: ಸ್ವಲ್ಪ ದು:ಖದ ದಿನ, ಹಣದ ವಿಷಯಕ್ಕೆ ಸ್ವಲ್ಪ ತೊಡರು, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಮಕರ: ಹಣಕಳೆದು ಹೋಗತ್ತೆ, ಕಳ್ಳರಿಂದ ಹಣದ ನಷ್ಟ, ಅಗ್ನಿ ಪ್ರಾರ್ಥನೆ ಮಾಡಿ

ಕುಂಭ: ಹೊಂದಾಣಿಕೆ ಮರೆಯಾಗಲಿದೆ, ಗುರು ದ್ಟೃುಂದ ಶುಭವಿದೆ, ಗುರು ಪ್ರಾರ್ಥನೆ ಮಾಡಿ

ಮೀನ: ಉದ್ಯೋಗ ವ್ಯವಹಾರಗಳಲ್ಲಿ ತೊಡಕು, ದೇಹ ಸುಪುಷ್ಟತೆ, ಶಿವ ಪ್ರಾರ್ಥನೆ ಮಾಡಿ