ಮೇಷ:  ಉದ್ಯೋಗದಲ್ಲಿ ಸ್ಥಿರತೆ, ಮಾನಸಿಕ ಅಸಮಾಧಾನ, ಹಣ ನಷ್ಟ, ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ:  ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ವ್ಯತ್ಯಾಸ,  ಉದ್ಯೋಗದಲ್ಲಿ ಶುಭಫಲ, ನಾಗ ಪ್ರಾರ್ಥನೆ ಮಾಡಿ

ಮಿಥುನ:  ದಾಂಪತ್ಯದಲ್ಲಿ ಅಸಮಾಧಾನ, ವ್ಯಾಪಾರದಲ್ಲಿ ನಷ್ಟ, ವ್ಯಾಪಾರಿಗಳು ಎಚ್ಚರದಿಂದಿರಿ, ಉದ್ಯೋಗಿಗಳಿಗೆ ತೊಂದರೆ ಇಲ್ಲ, ಅಕ್ಕಿ ದಾನ ಮಾಡಿ

ಕಟಕ: ಶತ್ರುಭಯ, ಸಾಲಬಾಧೆ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಪರ್ಸ್, ಬ್ಯಾಗ್ ಗಳ ಬಗ್ಗೆ ಎಚ್ಚರಿಕೆ ಇರಲಿ, ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ

ಸಿಂಹ:  ಶುಭಾಶುಭ ಮಿಶ್ರಫಲ, ಮಾತಿನಿಂದ ದಾಂಪತ್ಯ ಸಮಸ್ಯೆ, ಶಿವ-ಶಕ್ತಿಯರ ಆರಾಧನೆ ಮಾಡಿ

ಕನ್ಯಾ:  ಶುಭಫಲವಿದೆ, ಮಡದಿ ಮಿತ್ರರಿಂದ ಶುಭಫಲ, ಉದ್ಯೋಗದಲ್ಲಿ ಉತ್ತಮ ವಾತಾವರಣ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ : ಈ ರಾಶಿಯವರಿಗಿದೆ ಭರ್ಜರಿ ಯೋಗ

ತುಲಾ:  ಉದ್ಯೋಗಿಗಳು ಎಚ್ಚರವಾಗಿರಬೇಕು, ಮಾತಿನಿಂದ ಸಮಸ್ಯೆಗಳು ಎದುರಾಗಲಿವೆ, ಗಾಯತ್ರೀ ಉಪಾಸನೆ ಮಾಡಿ

ವೃಶ್ಚಿಕ:  ಸಂಗಾತಿಯಿಂದ ಅನುಕೂಲ, ಹಣ ಸಹಾಯವಿರಲಿದೆ, ಶುಭದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು:  ಅನುಕೂಲವಿದೆ, ಅನುಕೂಲದಲ್ಲಿ ಕೊಂಚ ಅಸಮಧಾನವೂ ಇದೆ, ಶುಭಾಶುಭ ಮಿಶ್ರಫಲವಾಗಿದೆ, ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಮಕರ:  ಆತ್ಮಶಕ್ತಿ ಜಾಗೃತವಾಗಲಿದೆ, ವಿದ್ಯಾರ್ಥಿಗಳಿಗೆ ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ಉತ್ತಮ ವಿಚಾರಗಳು ಕಿವಿಗೆ ಬೀಳಲಿವೆ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕುಂಭ:  ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೆಲಟ್ಟವರ ಸಹವಾಸದಿಂದ ಹಾದಿತಪ್ಪುವ ಸಾಧ್ಯತೆ ಇರಲಿದೆ, ಎಚ್ಚರ, ಸುಗ್ರಾಸ ಬೋಜನವೂ ಇರಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ:  ಗಮಟಲು, ಎದೆ ಭಾಗದಲ್ಲಿ ಕೊಂಚ ನೋವು ಕಾಣಿಸಿಕೊಳ್ಳಲಿದೆ, ಆರೋಗ್ಯದ ಕಡೆ ಗಮನವಿರಲಿ, ಶಿವನಿಗೆ ಭಸ್ಮಾಭಿಷೇಕ ಮಾಡಿಸಿ, ಮೃತ್ಯುಂಜಯ ಮಂತ್ರ ಪಠಿಸಿ