ಈ ರಾಶಿಯವರಿಗಿಂದು ಲಾಭದಾಯಕ ದಿನ: ಇಲ್ಲಿದೆ ಇಂದಿನ ದಿನ ಭವಿಷ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Jan 2019, 6:12 AM IST
Daily Horoscope of 08 january 2018
Highlights

ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಗಳು ಹೀಗಿವೆ. ದಿನ ಆರಂಭಿಸುವ ಮುನ್ನ ರಾಶಿ ಫಲಗಳನ್ನು ನೋಡಿ ಬಿಡಿ, ಶುಭದಿನ

8-1-19 - ಸೋಮವಾರ

ಮೇಷ- ಲಾಭದಾಯಕ ದಿನ , ತಂದೆ ಮಕ್ಕಳಲ್ಲಿ ಕಲಹ, ನದಿತೀರದಲ್ಲಿ ಮೋಕ್ಷನಾರಾಯಣ ಬಲಿ ಮಾಡಿ.

ವೃಷಭ- ಮನೆಯಲ್ಲಿ ಮಂಗಳ ಕಾರ್ಯ, ಹೆಣ್ಣು ಮಕ್ಕಳಿಗೆ ಶುಭಫಲ, ಶನೀಶ್ಚರ ದೇವರಿಗೆ ಎಳ್ಳು ಎಣ್ಣೆ ಅರ್ಪಿಸಿ

ಮಿಥುನ- ಕೆಲಸದಲ್ಲಿ ನಷ್ಟ, ವಿದ್ಯಾರ್ಥಿಗಳಿಗೆ ಅಶುಭ ದಿನ, ಮಹಾನಾರಾಯಣ ಉಪನಿಷತ್ ಪಠಿಸಿ

ಕಟಕ- ಭಾಗ್ಯಾಭಿವೃದ್ಧಿ, ನಾಗದೋಷ, ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಮಾಡಿಸಿ

ಸಿಂಹ- ದಾಂಪತ್ಯದಲ್ಲಿ ವಿರಸ, ಮನೆಯಲ್ಲಿ ಕಲಹ, ಐಕ್ಯಮತ್ಯ ಮಂತ್ರ ಪಠಿಸಿ

ಕನ್ಯಾ- ವಿದ್ಯಾರ್ಥಿಗಳಿಗೆ ಶುಭದಿನ, ವಾಹನ ಅಪಘಾತ ಸಂಭವ, ಸುಬ್ರಹ್ಮಣ್ಯನ ಆರಾಧನೆ ಮಾಡಿ

ತುಲಾ- ಶತ್ರು ಬಾಧೆ, ಸರ್ಪದರ್ಶನ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ವೃಶ್ಚಿಕ- ಮನೆಯಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಸುಧಾರಣೆ, ಶುಭದಿನ, ಪಕ್ಷಿಗಳಿಗೆ ಧಾನ್ಯ ನೀಡಿ

ಧನುಸ್ಸು- ತೊಂದರೆಗಳು ಬಾಧಿಸಲಿವೆ, ಹತಾಶೆ ಅಯಾಸದ ದಿನ, ಸೂರ್ಯ ನಮಸ್ಕಾರ ಮಾಡಿ

ಮಕರ- ಕೆಲಸದಲ್ಲಿ ಯಶಸ್ಸು, ಹಿರಿಯರಿಂದ ಶ್ಲಾಘನೆ, ಐಕ್ಯಮತ್ಯ ಮಂತ್ರ ಪಠಿಸಿ.

ಕುಂಭ- ಉದ್ಯೋಗದಲ್ಲಿ ಮೆಚ್ಚುಗೆ, ಶುಭದಿನ, ಮೃತ್ಯುಂಜಯ ಪ್ರಾರ್ಥನೆ ಮಾಡಿ

ಮೀನ- ಒಳ್ಳೆಯ ದಿನ, ಕೆಲಸವೆಲ್ಲವೂ ಸುಗಮ, ದೀಪದಾರ ಮಾಡಿ

loader