ಮೇಷ: ಸುಗ್ರಾಸ ಭೋಜನ, ಮಾತಿಗೆ ಬೆಲೆ, ಸ್ತ್ರೀಯರಿಗೆ ಮಾನ್ಯತೆ, ಉದ್ಯೋಗದಲ್ಲಿ ಭದ್ರತೆ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ:  ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ, ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮಿಥುನ:  ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ

ಕಟಕ: ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ರಾಮ ತಾರಕ ಮಂತ್ರ ಪಠಿಸಿ

ಸಿಂಹ:  ಈ ದಿನ ಕೊಂಚ ಕ್ಲಿಷ್ಟವಾಗಿರಲಿದೆ, ಉದ್ಯೋಗದಲ್ಲಿ ಅಸಮಧಾನ, ಸೂರ್ಯ ಮಂತ್ರ ಪಠಿಸಿ

ಕನ್ಯಾ: ಸ್ವಂತ ವ್ಯಾಪಾರಿಗಳಿಗೆ ಲಾಭ, ಹೆಚ್ಚಿನ ಶ್ರಮ, ಬಂಧುಗಳಿಂದ ಸಹಕಾರ, ಭಗವತಿ ಪ್ರಾರ್ಥನೆ ಮಾಡಿ

ತುಲಾ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ, ಲಲಿತಾಸಹಸ್ರನಾಮ ಪಠಿಸಿ

ವಾರ ಭವಿಷ್ಯ: ನಿಮ್ಮ ಮೊಂಡು ವಾದಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ

ವೃಶ್ಚಿಕ: ಕುಜನ ದೃಷ್ಟಿ ತೊಂದರೆ, ಕುಟುಂಬದವರಿಗೆ ತೊಂದರೆ, ಎಡಮುರಿ, ಬಲಮುರಿ ವನಸ್ಪತಿ ಮನೆಯಲ್ಲಿ ಇಡಿ

ಧನುಸ್ಸು: ಸಂಬಂಧಗಳಿಗೆ ಬೆಲೆ ನೀಡುವಿರಿ. ಗಾಳಿ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲಿದೆ.

ಮಕರ: ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮಂದಿಗೆ ಹೊಸ ಅವಕಾಶಗಳು ದೊರೆಯಲಿವೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ.

ಕುಂಭ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ದೂರದ ಪ್ರಯಾಣ ಕೈಗೊಳ್ಳಲಿದ್ದೀರಿ. ದಿನವಿಡೀ ಉತ್ಸಾಹ ಇರಲಿದೆ.

ಮೀನ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ಹೊಸ ಉದ್ಯಮದತ್ತ ಒಲವು ತೋರುವಿರಿ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಲಿದೆ.