ಮೇಷ: ಮಾನಸಿಕ ನೆಮ್ಮದಿ, ಕುಟುಂಬದವರಿಂದ ಸಹಕಾರ, ಸಾಲಬಾಧೆ ನಿವಾರನೆಯಾಗಲಿದೆ, ಆರೋಗ್ಯದಲ್ಲಿ ಚೇತರಿಕೆ, ನಾಗ ದೇವರಿಗೆ ಪ್ರದಕ್ಷಿಣೆ ಹಾಕಿ

ವೃಷಭ:  ಮನಸ್ಸಿಗೆ ಸಮಾಧಾನ, ಮಿತ್ರರಿಂದ ಸಹಕಾರ, ಸಹೋದರರಿಂದ ಸಹಕಾರ, ಉದ್ಯೋಗ ಸ್ಥಳದಲ್ಲಿ ಸಹಕಾರ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ:  ಹೊಸ ಉದ್ಯೋಗ ಪ್ರಾಪ್ತಿ, ಸ್ತ್ರೀಯರಿಗೆ ಕಾರ್ಯ ಸಿದ್ಧಿ, ಅನುಕೂಲದ ದಿನ, ಕಾಲು ನೋವು ಬಾಧಿಸುತ್ತದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕಟಕ:  ಉತ್ತಮ ದಿನ, ಶುಭಫಲಗಳಿದ್ದಾವೆ, ಕೆಲಸಕಾರ್ಯಗಳಲ್ಲಿ ಯಶಸ್ಸು, ಭಾಗ್ಯ ಸಮೃದ್ಧಿ, ಸೂರ್ಯ-ಶನಿಯರ ಪ್ರಾರ್ಥನೆ ಮಾಡಿ

ಸಿಂಹ: ಕೆಲಸದ ಸ್ಥಳದಲ್ಲಿ ಪ್ರಶಂಸೆ, ಲಾಭ, ಬಡ್ತಿ ಸಿಗಲಿದೆ, ಸ್ತ್ರೀಯರ ಸಹಕಾರ, ಭೂ ಖರೀದಿಯ ಆಲೋಚನೆ, ಉತ್ತಮ ದಿನಗಳಿದ್ದಾವೆ, ಶಿವ ಪ್ರಾರ್ಥನೆ ಮಾಡಿ

ಕನ್ಯಾ:  ಸಾಹಸ ಕಾರ್ಯಗಳಲ್ಲಿ ಭಾಗಿ, ದೊಡ್ಡವರ ಮಾರ್ಗದರ್ಶನ ಅಗತ್ಯ, ವಿವೇಕ ಶೂನ್ಯತೆಯಾಗುವ ಸಾಧ್ಯತೆ, ಸಂಗಾತಿಯಿಂದ ಸಹಕಾರ, ವಿಷ್ಣು ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಆದಾಯದಲ್ಲಿ ಏರಿಕೆಯಾಗಲಿದೆ

ತುಲಾ:  ಸಮೃದ್ಧಿಯ ದಿನ, ಲಾಭದಲ್ಲಿ ಮನಸ್ತಾಪ ಮೂಡುವ ಸಾಧ್ಯತೆ, ಸೂರ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ:  ಉತ್ತಮ ಫಲ, ಸ್ತ್ರೀಯರ ಆರೋಗ್ಯ ಸಿದ್ಧಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ವ್ಯಾಪಾರದಲ್ಲಿ ಅಭಿವೃದ್ಧಿ, ಕುಲದೇವರ ಆರಾಧನೆ ಮಾಡಿ

ಧನಸ್ಸು: ಶತ್ರುಗಳು ದೂರಾಗಲಿದ್ದಾರೆ, ಕುಟುಂಬದ ವಾತಾವರಣ ಬದಲಾಗಲಿದೆ, ಘರ್ಷಣೆ ಸಾಧ್ಯತೆ, ಮಾತಿನಲ್ಲಿ ಎಚ್ಚರಿಕೆ ಇರಲಿ, ಸೂರ್ಯ-ಶನಿಯರ ಪ್ರಾರ್ಥನೆ ಮಾಡಿ

ಮಕರ:  ಸ್ತ್ರೀಯರಿಗೆ ಉತ್ತಮ ದಿನ, ಉನ್ನತ ವ್ಯಾಸಾಂಗ ಮಾಡುವವರಿಗೆ ಉತ್ತಮ ಫಲ, ಉದ್ಯೋಗಿಗಳಿಗೆ, ಬರಹಗಾರರಿಗೆ ಶುಭ ಫಲ, ಸೂರ್ಯ ಪೀಡಾಪರಿಹಾರ ಸ್ತೋತ್ರ ಪಠಿಸಿ

ಕುಂಭ:  ಕೃಷಿಕರಿಗೆ, ಹಣ್ಣು-ಹುವು, ಬಟ್ಟೆ ವ್ಯಾಪಾರಿಗಳಿಗೆ ಶುಭಫಲ, ಮಾತುಗಾರರಿಗೆ, ಹಾಡುಗಾರರಿಗೆ ಸಮೃದ್ಧ ಫಲ, ಹರಿಹರ ಧ್ಯಾನ ಮಾಡಿ

ಮೀನ: ಸಮೃದ್ಧಿಯ ದಿನಗಳಿದ್ದಾವೆ, ಎಚ್ಚರಿಕೆಯೂ ಅಗತ್ಯವಿದೆ, ಹಣ ಹಾಗೂ ಮಾತು ಹಿಡಿತದಲ್ಲಿರಬೇಕು. ಕೃಷ್ಣ ಪ್ರಾರ್ಥನೆ ಮಾಡಿ