ಮೇಷ: ಮಾನಸಿಕ ಅತಂತ್ರತೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರ ಸಹಕಾರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ: ದೇಹಬಲವಿರಲಿದೆ, ಮನಸ್ಸು ಚಂಚಲವಾಗಲಿದೆ, ಭಯದ ವಾತಾವರಣ, ಅದೃಷ್ಟ ಹೀನತೆ, ಗುರು ಪ್ರಾರ್ಥನೆ ಮಾಡಿ

ಮಿಥುನ:  ಸ್ವಲ್ಪ ಸಮಾಧಾನದಿಂದಿರಬೇಕು, ದಿನಚರಿ ಏರುಪೇರಾಗಲಿದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ:  ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ಬೇಸರ, ದುರ್ಗಾ ಪ್ರಾರ್ಥನೆ ಮಾಡಿ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ವಾರ ಭವಿಷ್ಯ: ಉದ್ಯೋಗದಲ್ಲಿ ಸೋಲಿನ ಭೀತಿ ಆವರಿಸಬಹುದು, ಶತ್ರು ಮಣಿಸಿದರೆ ಜಯ ಗ್ಯಾರೆಂಟಿ

ತುಲಾ: ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ: ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಧನುಸ್ಸು: ಗುರು ಪ್ರಾರ್ಥನೆ ಮಾಡಿ, ಎಲ್ಲ ಕೆಲಸದಲ್ಲೂ ಹಿನ್ನಡೆ, ಅದೃಷ್ಟ ಹೀನತೆಯಾಗುವ ದಿನ, ಗುರು ಪ್ರಾರ್ಥನೆ ಮಾಡಿ

ಮಕರ: ದೇಹ ಸ್ಥಿತಿ ಅಸ್ತವ್ಯಸ್ತ ಆಗಲಿದೆ, ಆಹಾರದ ಬಗ್ಗೆ ಕಾಳಜಿ ಇರಲಿ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಸ್ಮರಣೆ ಮಾಡಿ

ಕುಂಭ: ಶಾಂತಿ ಬೇಕಾಗಿದೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯ ಸುಧಾರಣೆಗೆ ಶಿವ ಕವಚ, ದುರ್ಗಾ ಕವಚಗಳನ್ನು ಪಠಿಸಿ