ಮೇಷ: ಹಣಕಾಸು ಕಳೆದುಕೊಳ್ಳುವ ಸಾಧ್ಯತೆ, ಮರೆವಿನಿಂದ ವಸ್ತು ನಷ್ಟ, ಅಂಜಿಕೆ, ಹಿನ್ನಡೆಯ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ: ಹಣಕಾಸಿನಲ್ಲಿ ವ್ಯತ್ಯಾಸ, ಸ್ತ್ರೀಯರನ್ನು ನಂಬಿ ಮೋಸಹೋಗುವ ಸಾಧ್ಯತೆ, ಆಹಾರದಲ್ಲಿ ವ್ಯತ್ಯಾಸ, ಲಾಭವೂ ಇದೆ,  ಮಿಶ್ರಫಲ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ಮಿಥುನ:  ಧರ್ಮ ಕಾರ್ಯದಲ್ಲಿ ಭಾಗಿ, ದೇವರ ಕಾರ್ಯಗಳಲ್ಲಿ ಭಾಗಿ, ಮನೆಯಲ್ಲಿ ವಾತಾವರಣ ಹದಗೆಡಲಿದೆ, ಎಚ್ಚರವಿರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ: ಮನಸ್ಸಿನ ಮೇಲೆ ಗಂಭೀರ ಪರಿಣಾಮವಾಗಲಿದೆ, ದಾಂಪತ್ಯದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ: ವ್ಯಾಪಾರಿಗಳಿಗೆ ಉತ್ತಮ ದಿನ, ಉತ್ತಮ ಫಲಗಳಿದ್ದಾವೆ, ಸಂಗಾತಿಯಿಂದ ಸಹಕಾರ, ಆರೋಗ್ಯದ ಕಡೆ ಎಚ್ಚರವಿರಲಿ, ಆದಿತ್ಯಹೃದಯ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಆದಾಯದಲ್ಲಿ ಏರಿಕೆಯಾಗಲಿದೆ

ಕನ್ಯಾ: ಆನಾರೋಗ್ಯ ಬಾಧಿಸಲಿದೆ, ಸ್ತ್ರೀಯರಿಂದ ಉದ್ಯೋಗ ಸ್ಥಳದಲ್ಲಿ ಮೋಸ ಹೋಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರ ಪಠಿಸಿ

ತುಲಾ: ಆರೋಗ್ಯದಲ್ಲಿ ಸುಧಾರಣೆ, ಸಾಲದಿಂದ ಮುಕ್ತಿ, ಸಹೋದರ ಬಾಂಧವ್ಯದಲ್ಲಿ ಎಚ್ಚರಿಕೆ, ಹಣಕಾಸಿನಲ್ಲಿ ಎಚ್ಚರಿಕೆ, ಅಮ್ಮನವರ ದೇವಸ್ಥಾನಕ್ಕೆ ಮಂಗಲದ್ರವ್ಯ ಸಮರ್ಪಣೆ ಮಾಡಿ

ವೃಶ್ಚಿಕ: ಧನ ಸಮೃದ್ಧಿ, ಉತ್ತಮ ಫಲವಿದೆ, ವಿಸ್ಯಾರ್ಥಿಗಳಿಗೆ, ಸ್ತ್ರೀಯರಿಗೆ ವಿಶೇಷ ಫಲ, ಬಾಲಾರಿಷ್ಟ ದೋಷ ಕಾಡಲಿದೆ

ಧನಸ್ಸು: ಶುಕ್ರನಿಂದ ಸಕಲ ವೈಭೋಗ, ಭೂ-ವಾಹನ ಸೌಖ್ಯ, ಕಾರ್ಯ ಸಾಧನೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರಿಗಳು ಎಚ್ಚರವಾಗಿರಬೇಕು, ಅಕ್ಕಿ-ಉದ್ದು ದಾನ ಮಾಡಿ

ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಕಾರ್ಯ ಸಾಧನೆ, ಸ್ತ್ರೀಯರಲ್ಲಿ ಉತ್ಸಾಹ ಶಕ್ತಿ ಹೆಚ್ಚಲಿದೆ, ಮಿಶ್ರಫಲ, ಆದಿತ್ಯ ಹೃದಯ ಪಠಿಸಿ

ಕುಂಭ: ಪ್ರತಿಭಾಶಕ್ತಿ ಜಾಗೃತವಾಗುತ್ತದೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ನರಸಿಂಹ ಸ್ತೋತ್ರ ಪಠಿಸಿ

ಮೀನ: ಪ್ರಯಾಣದಲ್ಲಿ-ಗೃಹ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಕೃಷಿಕರಿಗೆ, ಜಲಾಶ್ರಯ ವ್ಯಾಪಾರಿಗಳಿಗೆ ಉತ್ತಮ ಫಲ, ವಿಷ ಜಂತುಗಳ ಭಯ, ಜಲದೇವತಾರಾಧನೆ ಮಾಡಿ