ಮೇಷ
ನೀವು ಖುಷಿಯಿಂದಿರುವ ಸಮಯ.
ಬದುಕಿನಲ್ಲಿ ಹೊಸ ಭರವಸೆ ಹುಟ್ಟಲಿದೆ.
ಊಟ, ತಿಂಡಿಯ ಬಗ್ಗೆ ಹುಷಾರಾಗಿರಿ.

ವೃಷಭ
ಹಣ ಕೂಡಿಡಬೇಕೆಂದು ಪ್ರಯತ್ನಪಟ್ಟರೂ
ಪ್ರಯೋಜನವಿಲ್ಲ. ಖರ್ಚೇ ಹೆಚ್ಚು. ಸಂಘರ್ಷ
ಹೆಚ್ಚು. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ.

ಮಿಥುನ
ಹೊಸ ಪ್ರಣಯಕ್ಕೆ ನಾಂದಿ ಹಾಡುವ ದಿನ.
ವಿದ್ಯಾರ್ಥಿಗಳಿಗೆ ಯಶಸ್ಸು. ಹೆಚ್ಚು
ಕ್ರಿಯಾಶೀಲರಾಗಿರುವಿರಿ.

ವಾರ ಭವಿಷ್ಯ: ಈ ರಾಶಿಯವರು ದೊಡ್ಡ ಸಮಸ್ಯೆಗಳಿಂದ ಮುಕ್ತರಾಗುವಿರಿ...

ಕಟಕ
ಶ್ರಮಜೀವಿಗಳಾದ ನಿಮಗೆ ಕೆಲಸವೂ ಹೆಚ್ಚು,
ತಕ್ಕ ಪ್ರತಿಫಲವೂ ಸಿಗಲಿದೆ. ಸಾಧನೆಗೆ ಈ ದಿನ
ಶುಭ. ವಿವಾಹಯೋಗ.

ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ. ಅನಿರೀಕ್ಷಿತ
ಸಹಾಯ. ಔಚಿತ್ಯ ಅರಿದು ಕೆಲಸ ಮಾಡಲು
ಕಲಿಯಿರಿ. ನಿಸ್ವಾರ್ಥತೆಗೆ ಬೆಲೆ ಸಿಗುತ್ತದೆ.

ಕನ್ಯಾ
ಸಮಸ್ಯೆಗಳನ್ನು ನೀವೇ ಎಳೆದುಕೊಳ್ಳಬೇಡಿ.
ಹಠ, ದ್ವೇಷ ಬೇಡ. ಹಣದ ಸಮಸ್ಯೆ
ಬರಬಹುದು.

ತುಲಾ

ಆರೋಗ್ಯದಲ್ಲಿ ಚೇತರಿಕೆ. ಸರ್ಪ್ರೈಸ್
ಎದುರಾಗಲಿದೆ. ಅದು ನಿಮ್ಮ ಸಂತೋಷ
ಹೆಚ್ಚಿಸುವುದು.

ವೃಶ್ಚಿಕ

ಗೌರವ ಹೆಚ್ಚಲಿದೆ. ಬ್ಯುಸಿನೆಸ್ ಕ್ಷೇತ್ರದವರಿಗೆ
ಉತ್ತಮ ಯೋಗವಿದೆ. ದೂರ ಪ್ರಯಾಣ
ಯೋಗವಿದೆ. ಸಂಸಾರದಲ್ಲಿ ಸಂತಸ. ಧನುಸ್ಸು

ಧಮಸ್ಸು
ಆದಾಯ ಹೆಚ್ಚಬಹುದು. ಪರಿಸ್ಥಿತಿ ಸೂಕ್ಷ್ಮವಿದೆ,
ಜಾಗ್ರತೆಯಿಂದ ವ್ಯವಹರಿಸಿ. ವೈಯುಕ್ತಿಕವಾಗಿ
ತುಸು ನಿರಾಸೆ ಆಗಬಹುದು.

ಮಕರ
ಉತ್ತಮ ದಿನ. ಸಾಧನೆಗೆ ಬೆಲೆ ಬರಲಿದೆ.
ಹೆಚ್ಚು ಜನರನ್ನು ಭೇಟಿಯಾಗಲಿದ್ದೀರಿ.
ಮನಸ್ಸು ಶಾಂತವಾಗಿರುತ್ತದೆ.

ಕುಂಭ
ನಿಮ್ಮ ಕನಸಿಗೆ ರೆಕ್ಕೆ ಮೂಡುವ ದಿನ.
ಅಂದುಕೊಂಡದ್ದು ಶೀಘ್ರದಲ್ಲೆ
ಈಡೇರುವುದು. ಖುಷಿಯಾಗಿರಿ.

ಮೀನ

ಕೆಲಸದ ಒತ್ತಡ ಹೆಚ್ಚಾಗಬಹುದು.
ಮನೆಯಲ್ಲಿ ಅಸಹಕಾರ. ಸಣ್ಣಪುಟ್ಟ ಸಮಸ್ಯೆ.
ಕಂಗೆಡದಿರಿ, ಇದೆಲ್ಲ ಕ್ಷಣಿಕ.