ಈ ರಾಶಿಗೆ ದಿನಾಂತ್ಯಕ್ಕೆ ಶುಭ ಸುದ್ದಿಯೊಂದು ಬರಲಿದೆ

ಮೇಷ : ಮಾಡಿದ ತಪ್ಪಿಗೆ ಪ್ರತಿಫಲ ಪಡೆಯಲೇಬೇಕು, ನಕಾರಾತ್ಮಕ ಚಿಂತನೆಗಳಿಂದ ಹೊರ ಬನ್ನಿ

ವೃಷಭ : ಕೆಲಸದ ಹೊರೆ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳಿಗೆ ತೆರೆದುಕೊಳ್ಳಿದ್ದೀರಿ. ಮಕ್ಕಳ ಪಾಲಿಗೆ ಒಳ್ಳೆಯ ಅವಕಾಶ

ಮಿಥುನ : ನಿಮ್ಮ ಆತ್ಮಶಕ್ತಿ ಹೆಚ್ಚಾಗಲಿದೆ. ಆಪ್ತರಿಂದ ಆರ್ಥಿಕ ಸಹಕಾರ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ  ಇರಲಿ

ಕಟಕ : ದಿನಾಂತ್ಯಕ್ಕೆ ಶುಭ ಸುದ್ದಿ ತಿಳಿಯಲಿದ್ದೀರಿ. ಬೆಳಗ್ಗಿನಿಂದ ಸಾಕಷ್ಟು ಸುತ್ತಾಟ ಇರಲಿದೆ. 

ಸಿಂಹ : ನಿಮ್ಮ ಮಾತಿಗೆ ಮನೆಯಲ್ಲಿ ಮಾನ್ಯತೆ. ಮತ್ತೊಬ್ಬರ ದೌರ್ಬಲ್ಯವನ್ನು  ಎತ್ತಿ ತೋರಿಸುವುದು ಬೇಡ. 

ಕನ್ಯಾ : ಕೆಲಸ ಮಾಡುವ ಸ್ಥಳದಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ನಿಧಾನವೇ ಪ್ರದಾನ ಎನ್ನುವ ಮಾತಿನ ಮೇಲೆ ನಂಬಿಕೆ ಇರಲಿ. 

ತುಲಾ : ದೊಡ್ಡವರ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಯಾರದೋ ತಪ್ಪಿಗೆ ನೀವು ಬೆಲೆ  ತೆರಬೇಕಾದ ಸಂದರ್ಭ ಬರಬಹುದು

ವೃಶ್ಚಿಕ : ನಿಮ್ಮಿಷ್ಟದಂತೆ ಎಲ್ಲವೂ ನಡೆಯುವುದಿಲ್ಲ. ನಿಂದನೆಗಳಿಗೂ ಒಳಗಾಗಬೇಕಾಗುತ್ತದೆ. ಆರಂಭ ಶುರತ್ವದಿಂದ ಹೊರಬರುವಿರಿ

ಧನಸ್ಸು : ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ನಂತರ ಕಾರ್ಯ ಆರಂಭಿಸಿ, ವಿದ್ಯುತ್ ಉಪಕರಣಗಳಿಂದ ಸಾಧ್ಯವಾದಷ್ಟು ದೂರವಿರಿ

ಮಕರ : ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳಿದ್ದೀರಿ. ಕೆಲಸದಲ್ಲಿ ಪದೋನ್ನತಿ. 

ಕುಂಭ : ನಿಮ್ಮಲ್ಲಿರುವ ವೃತ್ತಿ ಪ್ರಾವಿಣ್ಯದಿಂದ ಹೊಸ ಅವಕಾಶಗಳು ದಕ್ಕಲಿವೆ.  ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡದಿರಿ

ಮೀನ : ಸಂಕಟ ಬಂದಾಗ ವೆಂಕಟರಮಣ ಎನ್ನುವುದನಕ್ಕೆ ಬದಲಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸಂಬಂಧಗಳಲ್ಲಿ ಬಂಧ ಹೆಚ್ಚಾಗಲಿದೆ