ಈ ರಾಶಿಯವರಿಗೆ ಇಂದಿನ ದಿನ ಅತ್ಯಂತ ಅನಾನುಕೂಲ : ಎಚ್ಚರ

ಮೇಷ
ಪಿತೃಗಳಿಗೆ ಪಿಂಡ ಪ್ರದಾನ ಮಾಡಿ
ಮುತ್ತೈದೆಯರಿಗೆ ಸುಮಂಗಲ ದ್ರವ್ಯ ಕೊಡಿ, ವಿಷ್ಣು ಸಹಸ್ರನಾಮ ಪಠಿಸಿ

ವೃಷಭ
ಬ್ರಾಹ್ಮಣ ಶಾಪ, ರೋಗವಾಗಬಹುದು, ಗರ್ಣಕ್ಕೆ ತೊಂದರೆ, ಶ್ರೀ ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ
ನೆಮ್ಮದಿಯ ದಿನ, ವಿಕ್ರಮ ಕಾರ್ಯಗಳು, ದಂಡಕಟ್ಟಬೇಕಾಗುತ್ತದೆ, ಶನಿ ಆರಾಧನೆ ಮಾಡಿ

ಕಟಕ
ಮುಖದಲ್ಲಿ ಕಲೆ, ಅಸಮಾಧಾನ, ಕೋಪ, ಶಾಂತಿ ಮಂತ್ರ ಪಠಿಸಿ, ತುಪ್ಪದ ದೀಪ ಹಚ್ಚಿ

ಸಿಂಹ
ಹಣ ಸಮೃದ್ಧಿ, ಬ್ಯಾಂಕ್ ಸಾಲ ತೀರಿಸಿ, ಲಕ್ಷ್ಮಿ ಆರಾಧನೆ ಮಾಡಿ

ಕನ್ಯಾ
ಅನುಕೂಲ ದಿನ, ಮನಸ್ಸಿಗೆ ಸಮಾಧಾನ, ಕುಜನ ಆರಾಧನೆ ಮಾಡಿ

ತುಲಾ
ಫಲದ ದಿನ, ಕೆಲಸಗಳಲ್ಲಿ ಸಮಾಧಾನ, ಗುರು ಶುಕ್ರ ಪ್ರಾರ್ಥನೆ ಮಾಡಿ

ವೃಶ್ಚಿಕ
ತೊಂದರೆಯ ದಿನ, ರೋಗ ಬಾಧೆ, ಎಳನೀರು ಸೇವಿಸಿ

ಧನಸ್ಸು
ತೊಂದರೆಯ ದಿನ ಸಂಸಾರದಲ್ಲಿ ತೊಂದರೆ, ಕಬ್ಬಿಣ ದಾನ ಮಾಡಿ, ತಲ ದಾನ ಮಾಡಿ

ಮಕರ
ಕಾಯಿಲೆ, ರಕ್ತದ ಒತ್ತಡ
ಹೊಟ್ಟೆಭಾಗದಲ್ಲಿ ಹಾಗೂ ತಲೆಯ ಭಾಗದಲ್ಲಿ ತೊಂದರೆ, ಸಂಜೀವಿನಿ ಆರಾಧನೆ ಮಾಡಿ

ಕುಂಭ
ಸ್ತ್ರೀಯರಿಗೆ ಸವಭಾಗ್ಯದ ದಿನ, ನಾಗ ಸಂಬಂಧೀ ದೋಷ
ಅನುಕೂಲ ಇದೆ, ನಾಗ ಪ್ರಾರ್ಥನೆ ಮಾಡಿ

ಮೀನ
ಸುಖ ಸಮೃದ್ಧಿ
ರೋಗ ಕಾಣಿಸಿಕೊಳ್ಳುವ ದಿನ, ನರ ದೌರ್ಬಲ್ಯ, ಸಂಜೀವಿನ ಮಂತ್ರ ಪಠಿಸಿ