ಮೇಷ : ನಿಮ್ಮ ಬಗ್ಗೆ ಬರುವ ಕೆಟ್ಟ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

ವೃಷಭ : ಜ್ಞಾನ ಹೆಚ್ಚಾಗುವುದು ದೇಶ ಸುತ್ತುವುದರಿಂದ, ಇಂದಿನಿಂದ ಕೆಲಸ ಆರಂಭಿಸಲಿದ್ದೀರಿ

ಮಿಥುನ : ಗುಣಕೆ ಮತ್ಸರ ಬೇಡ, ನಿಮ್ಮ ಶತ್ರುವಾದರೂ ಮಾಡಿರುವ ಒಳ್ಳೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಂತಸ ಹೆಚ್ಚಾಗಲಿದೆ ಈ ದಿನ, 

ಕಟಕ : ಗೆಳೆತನ ಸುಲಭಕ್ಕೆ ಸಿಕ್ಕಿದರೂ ದನ್ನು ಉಳಿಸಿಕೊಳ್ಳುವುದು ಕಷ್ಟ, ಅಳೆದು ತೂಗಿ ಮಾತನಾಡಿ, ಕೆಲಸದಲ್ಲಿ ಪ್ರಗತಿ ಕಾಣಲಿದ್ದೀರಿ

ಸಿಂಹ : ನಿಧಾನವೇ ಪ್ರಧಾನ, ಅವಸರದಿಂದ ಅನಾಹುತವಾದೀತು, ಹೆಣ್ಣು ಮಕ್ಕಳ ವಿಚಾರದಲ್ಲಿ ಅಪನಂಬಿಕೆ ಬೇಡ, ಗೌರವ ಹೆಚ್ಚಲಿದೆ

ಕನ್ಯಾ : ಸಂಝೆ ವೇಳೆ ಮನಸ್ಸಿಗೆ ನಿರಾಳತೆ ದೊರೆಯಲಿದೆ, ಮತ್ತೊಬ್ಬರ ಕಾರ್ಯದ ಬಗ್ಗೆ ಟೀಕೆ ಮಾಡಬೇಡಿ

ತುಲಾ : ಹೆಚ್ಚು ಜಿಪುಣತನ ಒಳ್ಳೆಯದಲ್ಲ, ಅಗತ್ಯವಾದ ವಿಚಾರಗಳಿಗೆ ಮಾತ್ರ ಪ್ರತಿಕ್ರಿಯೆ ನೀಡಿ, ಮತ್ತೊಬ್ಬರ ಮೆಚ್ಚುಗೆಗೆ ಹಾತೊರೆಯದಿರಿ, 

ವೃಶ್ಚಿಕ : ನಿತ್ಯ  ಚಟುವಟಿಕೆಗಳಲ್ಲಿ ತುಸು ಏರುಪೇರು ಉಂಟಾಗಲಿದೆ, ಸರ್ಕಾರಿ ಕೆಲಸಗಳು ಅಂದುಕೊಂಡ ವೇಳೆಗೆ ಕೈ ಗೂಡಲಿದೆ. 

ಧನಸ್ಸು : ಆಗುವುದೆಲ್ಲಾ ಒಳಳೆಯದಕ್ಕೆ ಎನ್ನುವ ಮಾತಿನ ಮೇಲೆ ನಂಬಿಕೆ ಇರಲಿ, ನನ್ನಿಂದ ಈ ಕಾರ್ಯ ಆಗದು ಎನ್ನುವ ಮನಸ್ಥಿತಿಯಿಂದ ಹೊರಬನ್ನಿ

ಮಕರ : ನಿಮ್ಮ ಆಲೋಚನಾ ಕ್ರಮಗಳು ಬದಲಾಗಲಿವೆ, ಬೆಳಗ್ಗೆ ಬೇಗ ಏಳುವ ಕ್ರಮ ರೂಢಿಸಿಕೊಳ್ಳಿ, ನಕಾರಾತ್ಮಕ ಚಿಂತನೆ ಬೇಡ

ಕುಂಭ : ಬೆನ್ನು ತಟ್ಟುವ ಕೈಗಳ ಸಹಾಯದಿಂದಲೇ  ಹಿಡಿದ ಕೆಲಸ ಪೂರ್ಣ ಮಾಡಲಿದ್ದೀರಿ, ಅಡುಗೆ ಮಾಡುವುದರಲ್ಲಿ ಆಸಕ್ತಿ ಮೂಡಲಿದೆ

ಮೀನ : ಸೋಲು ಸಹಜಆದರೆ ಅದಕ್ಕಾಗಿ ಕೊರಗಬೇಡಿ, ಗೆಲುವಿನತ್ತ ಸಾಗಿ