ಈ ರಾಶಿಗೆ ಶುಭಕ್ಷಣಗಳು ಎದುರಾಗಿ ಜೀವನ ಬೆಳಗಲಿದೆ 

ಮೇಷ : ನಿಮ್ಮದಲ್ಲದ ವಸ್ತುವಿಗೆ ಆಸೆ ಪಡುವುದು ತರವಲ್ಲ, ಹೊಸ ಕೆಲಸ ಆರಂಭಿಸಲು ಶುಭ ದಿನ 

ವೃಷಭ : ಒಳ್ಳೆಯ ಮಾತುಗಳು ಯಾರನ್ನಾದರೂ ಬದಲಾಯಿಸುತ್ತದೆ. ಹಾಗಾಗಿ ಒಳ್ಳೆ ಕೆಲಸ ನಿಮ್ಮಿಂದ ನೆರವೇರಲಿದೆ

ಮಿಥುನ : ಸಹೋದರರು ಸ್ನೇಹಿತರು  ಬಂಧುಗಳಿಂದ ಸಂತೋಷ ಹೇರಳವಾಗಿ ನಿಮ್ಮ ಬಳಿ ಬರಲಿದೆ. ಮಹಿಳೆಯರಿಗೆ ಉತ್ತಮ ದಿನ

ಕಟಕ : ಹಂಚಿ ತಿನ್ನುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ದಿನಾಂತ್ಯದಲ್ಲಿ ಕಹಿ ಸುದ್ದಿ, ಮಕ್ಕಳ ಓದಿನಲ್ಲಿ ಉತ್ತಮ ಬೆಳವಣಿಗೆ

ಸಿಂಹ : ನಿಮ್ಮ ತೀಕ್ಷ್ಣವಾದ ಮಾತುಗಳಿಂದ ಯಾರನ್ನೂ ನೋಯಿಸದಿರಿ, ಯಾವ ಕ್ಷಣ ಹೇಗಿರುತ್ತದೋ ತಿಳಿದಿಲ್ಲ, ಆದಷ್ಟು ಧ್ಯಾನ ಮಾಡಿ

ಕನ್ಯಾ : ಇನ್ನೊಬ್ಬರ ಮಾತಿನಿಂದ ಯಾವುದೇ ದಿಢೀರ್ ನಿರ್ಧಾರ ಕೈಗೊಳ್ಳಬೇಡಿ, ನಿಮಗೆ ಸರಿ ಎನಿಸಿದ ಕೆಲಸಗಳು ನಿಮ್ಮ ಕೈ ಹಿಡಿಯಲಿವೆ. 

ತುಲಾ : ಇಂದಿನ ಚಿಂತೆ ಬಿಟ್ಟಿ ನಾಳಿನ ಚಿಂಥೆ ಮಾಡುವುದು ವ್ಯರ್ಥ, ಮಕ್ಕಳ ಓದಿನಲ್ಲಿ ಕಿರಕಿರಿ, ಮಹಿಳೆಯರಿಗೆ ಶೂಭ ದಿನ

ವೃಶ್ಚಿಕ : ಅಂದುಕೊಂಡ ಕೆಲಸಗಳು ಇಂದು ನೆರವೇರಲಿದೆ. ಒಲಿದು ಬಂದ ಅವಕಾಶ ಕೈ ಚೆನ್ನಬೇಡಿ, ಮನೆಯಲ್ಲಿ ಸಂತಸ ನೆಲೆಸಲಿದೆ, ಶುಭ ದಿನ

ಧನಸ್ಸು : ಆಯಾಸ, ಆಸಕ್ತಿ ಕೊರತೆ ಕಾಣಲಿದೆ. ಆರೋಗ್ಯಕರ ಆಹಾರ ಸೇವನೆ ಉತ್ತಮ.  ಒಳ್ಳೆಯ ಸುದ್ದಿ ಕೇಳಲಿದ್ದೀರಿ

ಮಕರ : ಹಿಂದೆ ಮಾಡಿದ ತಪ್ಪನ್ನು ಕೆದಕಿ ಮನಸ್ಸಿನ ನೆಮ್ಮದಿ ಕೆಡಿಸಿಕೊಳ್ಳದಿರಿ, ಆಗುವ ಕೆಲಸಗಳು ಸುಸೂತ್ರವಾಗಿ ನೆರವೇರಲಿದೆ

ಕುಂಭ : ಎಷ್ಟೇ ಆತ್ಮೀಯರಾದರು ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರ ಬಳಿ ಹೇಳುವಾಗ ಎಚ್ಚರವಿರಲಿ. ಮಿತ್ರರೂ ಶತ್ರುಗಳಾಗುವರು. 

ಮೀನ : ಹಣಕಾಸಿನ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ಚರ್ಚಿಸಿ ನಿರ್ಧರಿಸಿ, ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ