ಈ ರಾಶಿ ಸ್ತ್ರೀಯರಿಗೆ ಅತ್ಯಂತ ಲಾಭದ ದಿನ : ಯಶಸ್ಸು

ಮೇಷ : ಪ್ರತಿಭೆಗೆ ಅಡ್ಡಿ, ಮಂಕು ಕವಯುವ ದಿನ, ಮಾತಿನಿಂದ ಯಶಸ್ಸು ಗುರು ಪ್ರಾರ್ಥನೆ ಮಾಡಿ

ವೃಷಭ : ಶರೀರದಲ್ಲಿ ಗಾಯ, ಎಚ್ಚರಿಕೆಯಿಂದ ಓಡಾಡಿ, ಮಾತಿನಲ್ಲಿ, ಆಲೋಚನೆಗಳಲ್ಲಿ ವಿಕಾರತೆ, ಸೂರ್ಯ ಪ್ರಾರ್ಥನೆ, ಗಾಯತ್ರಿ ಉಪಾಸನೆ ಮಾಡಿ

ಮಿಥುನ : ವಾಹನ ಲಾಭ, ಉದ್ಯೋಗದಲ್ಲಿ ಯಶಸ್ಸು, ಪ್ರಶಂಸೆ, ಶರೀರಕ್ಕೆ ಪೆಟ್ಟು, ಧನ್ವಂತರಿ ಪ್ರಾರ್ಥನೆ ಮಾಡಿ

ಕಟಕ : ಬಟ್ಟೆ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ, ಧನಸಮೃದ್ಧಿ, ಶ್ರೂ ಸೂಕ್ತ ಪಠಿಸಿ

ಸಿಂಹ : ಉದ್ಯೋಗದಲ್ಲಿ ಗೊಂದಲ, ಮನಸ್ಸಿನ ಯೋಚನೆಗಳಿಗೆ ವ್ಯತಿರಿಕ್ತ ಫಲ, ಗುರುವಿನ ಅನುಗ್ರಹ, ನವಧಾನ್ಯ ದಾನ ಮಾಡಿ

ಕನ್ಯಾ : ಪ್ರಮಾನ ಸಂಭವ, ವ್ಯಾಪಾರ ವೃದ್ಧಿ, ಯಂತ್ರ ಸ್ಥಾಪನೆ ಮಾಡಿ, ಪೂಜೆ ಮಾಡಿ

ತುಲಾ : ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಶುಭ, ಧನ ಸಮೃದ್ಧಿ, ಪ್ರಶಂಸೆ, ಭಯದ ಆತಾವರಣ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ವೃಶ್ಚಿಕ : ಮುಖದಲ್ಲಿ ಕಾಂತಿ, ಪ್ರಶಂಸೆ, ಮಾತಿನಿಂದ ತೊಂದರೆ, ಸ್ವಲ್ಪ ಉಗ್ರ ಮಾತು, ಶನಿ ಪ್ರಾರ್ಥನೆ ಮಾಡಿ

ಧನಸ್ಸು : ಕೃಷಿಕರಿಗೆ ಶುಭ, ನೀರಿನ ಸಮೃದ್ಧಿ, ಕೆಲಸದಲ್ಲಿ ಅನುಕೂಲ, ಶರೀರಲ್ಲಿ ಸುಸ್ತು, ರವಿ ಪ್ರಾರ್ಥನೆ ಮಾಡಿ

ಮಕರ : ಕೋರ್ಟ್ ಕಚೇರಿ, ವ್ಯವಹಾರದಲ್ಲಿ ದುರ್ಜನರ ಕೈವಾಡ, ಕೆಡುಕಿನ ಫಲ, ದುರ್ಗಾರಾಧನೆ ಮಾಡಿ

ಕುಂಭ : ಮಕ್ಕಳನ್ನು ಪ್ರಶಂಸಿಸುವ ದಿನ, ಪ್ರವಾಸ, ಅನ್ನ ಸಮೃದ್ಧಿ, ಬಂಧುಗಳ ಒಡನಾಡ

ಮೀನ : ಸ್ತ್ರೀಯರಿಗೆ ಶುಭಫಲ, ನಿಮ್ಮ ನಿರ್ಧಾರಕ್ಕೆ ಮಾನ್ಯತೆ, ಭಯದ ವಾತಾವರಣ, ವಿಷ್ಣು ಸಹಸ್ರನಾಮ ಪಠಿಸಿ