ಈ ರಾಶಿಗೆ ಸಮಸ್ಯೆ ನಿಟ್ಟಿನಿಂದ ಈ ರೀತಿ ಎಚ್ಚರ ವಹಿಸಿ

ಮೇಷ : ಉದ್ಯೋಗದಲ್ಲಿ ತೊಂದರೆ, ದಾರಿಯಲ್ಲಿ ತೊಂದರೆ, ಅನ್ನದಲ್ಲಿ ತೊಂದರೆ, ಸುಬ್ರಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಮಂಗಳಕಾರ್ಯಕ್ಕೆ ಅವಾಶ, ಆದರೆ ಕುಜನರಿಂದ ತೊಂದರೆ, ಸುಬ್ರಮಣ್ಯ ಪ್ರಾರ್ಥನೆ ಮಾಡಿ

ಮಿಥುನ : ಕುತ್ತಿಗೆಯಲ್ಲಿ ತೊಂದರೆ, ದೇಹಾಯಾ, ಪ್ರಯಾಸದ ದಿನ, ನಾಗ ಉಪಾಸನೆ ಮಾಡಿ

ಕಟಕ : ಶತ್ರುಗಳಿಂದ ಉಪದ್ರವ, ಅಕ್ಕಪಕ್ಕದವರಿಂದ ತೊಂದರೆ, ಸ್ತ್ರೀಯರಿಂದ ತೊಂದರೆ, ಅಕ್ಕಿದಾನ ಮಾಡಿ

ಸಿಂಹ : ದುಃಖದ ದಿನ, ದುರ್ವಾರ್ತೆ, ಪ್ರಯಾಣದಲ್ಲಿ ತೊಂದರೆ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಕನ್ಯಾ : ವಾಹನದಲ್ಲಿ ತೊಂದರೆ, ಸ್ತ್ರೀಯರಿಗೆ ತೊಂದರೆ, ದುರ್ಗಾರಾಧನೆ ಮಾಡಿ

ತುಲಾ : ವಿದ್ಯಾರ್ಥಿಗಳಿಗೆ ಅನುಕೂಲ, ಅಧ್ಯಾಪಕರಿಂದ ಅನುಕೂಲ, ಸರಸ್ವತಿ ಉಪಾಸನೆ ಮಾಡಿ

ವೃಶ್ಚಿಕ : ಬುದ್ದಿವಂತಿಕೆಯಿಂದ ಪ್ರಶಂಸೆ, ದಾಂಪತ್ಯದಲ್ಲಿ ವಿರಸ, ಹೆಂಡತಿಯಿಂದ ಕಿರಿಕಿರಿ, ಮನೆದೇವರ ಪ್ರಾರ್ಥನೆ ಮಾಡಿ

ಧನಸ್ಸು : ಮನಸ್ಸಿಗೆ ಅಸಮಾಧಾನ, ಕಾಲಿಗೆ ತೊಂದರೆ, ಪ್ರಯಾಣದಲ್ಲಿ ಅಪಘಾತ, ಆಂಜನೇಯ ಸ್ಮರಣೆ ಮಾಡಿ

ಮಕರ : ಪ್ರೇತ ಬಾಧೆ,  ಸ್ವಪ್ನ ಭಯ, ರೋಗಬಾಧೆ, ಭಗವದ್ಗೀತೆ ಪಾರಾಯಣ ಮಾಡಿ

ಕುಂಭ :ಶುಭ ಕಾಲ, ವಸ್ತ್ರ ಖರೀದಿ, ಬಟ್ಟೆ ಹರಿಯಲಿದೆ, ಶನಿಶಾಂತಿ ಮಾಡಿಸಿ

ಮೀನ: ತಂದೆಯಿಂದ ಉಡುಗೊರೆ, ಅಸಮಾಧಾನ, ಉತ್ತಮಾನುಕೂಲ, ರವಿ - ಶಿವ ಪ್ರಾರ್ಥನೆ ಮಾಡಿ