ಈ ರಾಶಿಗೆ ಸಂಜೆಗೆ ಶುಭಸುದ್ದಿಯೊಂದು ತಿಳಿಯಲಿದೆ

ಮೇಷ : ನಾಳಿನ ನೆಮ್ಮದಿಗಾಗಿ ಇಂದು ಸಾಕಷ್ಟು ಶ್ರಮ ಹಾಕಲಿದ್ದೀರಿ. ಕೊಟ್ಟು ಕೆಟ್ಟವರಿಲ್ಲ. ಇಂದು ದಾನ ಧರ್ಮ ಮಾಡಲಿದ್ದೀರಿ

ವೃಷಭ : ಕುಟುಂಬದ ಸದಸ್ಯರೊಂದಿಗೆ ಸಣ್ಣ ಮನಸ್ಥಾಪ,  ಸಂಜೆ ವೇಳೆ ಶುಭ ಸುದ್ದಿ, ನಿಮ್ಮ ಪಾಡಿಗೆ ನೀವಿರಿ

ಮಿಥುನ : ಅನಾವಶ್ಯಕ ವಿಚಾರಗಳಿಗೆ ವಿನಾಕಾರಣ ತಲೆ ಹಾಕುವುದು ಬೇಡ, ನಿಮ್ಮದಲ್ಲದ ವಸ್ತುಗಳಿಗೆ ಆಸೆಪಡುವುದು ಬೇಡ, ಶುಭ ಫಲ

ಕಟಕ : ನಿಮ್ಮ ಹೊಸ ಐಡಿಯಾಗಳು ನಿಮಗೆ ಆದಾಯ ತಂದುಕೊಡಲಿವೆ. ಸೂಕ್ತ ವೇಳೆಯಲ್ಲಿ ಸ್ನೇಹಿತರಿಂದ ಸಹಕಾರ

ಸಿಂಹ : ಬೇರೆಯವರ ಬದುಕಿನ ಬಗ್ಗೆ ಆಸಕ್ತಿ ತೋರುವುದು ಬೇಡ, ದೇವಸ್ಥಾನಗಳಿಗೆ ಹೋಗಿ ಬರಲಿದ್ದೀರಿ, ಶಾಂತಿ ನೆಲೆಯಾಗಲಿದೆ. 

ಕನ್ಯಾ : ಮಾಡುವ ಕೆಲಸದಲ್ಲಿ ಏಕಾಗ್ರತೆ ಸಾಧ್ಯ, ಹೊಸ ಉದ್ಯಮದತ್ತ ನಿಮ್ಮ ಚಿತ್ತ ಹರಿಯಲಿದೆ. ಪ್ರಾಮಾಣಿಕತೆ ಇರಲಿ

ತುಲಾ: ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬಯಸುತ್ತಾ ಕೂರುವುದು ಬೇಡ, ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕುವುದು ಕಷ್ಟ, ಮುಂದೆ ಸಾಗಿ

ವೃಶ್ಚಿಕ : ಇಡೀ ದಿನ ಪೂರ್ತಿ ಮಕ್ಕಳೊಂದಿಗೆ ಕಳೆಯಲಿದ್ದೀರಿ. ಸಂತೋಷ ಹೆಚ್ಚಾಗಲಿದೆ. ನಿಮ್ಮ ಕಾರ್ಯ ನೀವೇ ಮಾಡಿಕೊಳ್ಳಿ

ಧನಸ್ಸು : ಮಾಡುವ ಕೆಲಸ ಮನಸ್ಸಿಟ್ಟು ಮಾಡಿ, ಚಟುವಟಿಕೆಯಿಂದ ಇಡೀ ದಿನ ಇರಲಿದ್ದೀರಿ. ದೊಡ್ಡ ವ್ಯಕ್ತಿಗಳ ಪರಿಚಯವಾಗಲಿದೆ. 

ಮಕರ ಳ ನಿಮ್ಮ ಮಾತಿಗೆ ಬೆಲೆ ಸಿಕ್ಕದ ಕಡೆಯಲ್ಲಿ ನೀವು ವಾದ ಮಾಡುವುದು ಸರಿಯಲ್ಲ. ಮನೆಯಲ್ಲಿ ಕೆಲಸದಲ್ಲಿ ದಿನ ಕಳೆಯಲಿದೆ

ಕುಂಭ : ಬಂಧುಗಳ ವಿಚಾರದಲ್ಲಿ ಅನುಮಾನ ಬೇಡ, ಆರ್ಥಿಕ ಸವಾಲುಗಳು, ಎಚ್ಚರ

ಮೀನ : ಮತ್ತೊಬ್ಬರ ಬಗ್ಗೆ ಟೀಕೆ ಬೇಡ, ನಿಮ್ಮ ಪಾಡಿಗೆ ನೀವಿರಿ