ಈ ರಾಶಿಗೆ ತೊಂದರೆ ಎದುರಾಗುವ ಸಾಧ್ಯತೆ : ಎಚ್ಚರ ಅಗತ್ಯ

ಮೇಷ: ಕಷ್ಟದ ದಿನ ಮನೆಯಲ್ಲಿ ಅಗೋಚರ ಆಕೃತಿ ಸಂಚಾರ, ಮನಸ್ಸಿಗೆ ದೌರ್ಬಲ್ಯ, ತಲಹೋಮ ಮಾಡಿ

ವೃಷಭ : ಮಂಗಲ ಕಾರ್ಯಕ್ಕೆ ಸುಮೂಹೂರ್ತ, ಮಕ್ಕಳ ವಿವಾಹಕ್ಕೆ ಸಜ್ಜು, ಸುಖದ ದಿನ, ಸುಬ್ರಹ್ಮಣ್ಯ ಆರಾಧನೆ ಮಾಡಿ

ಮಿಥುನ : ಶರೀರದಲ್ಲಿ ನವೆ, ದೇಹಾಯಾಸ, ಉದ್ಯೋಗದಲ್ಲಿ ಬಡ್ತಿ, ಉದ್ಯೋಗ ಸುಯೋಗ, ಶನಿಶಾಂತಿ ಮಾಡಿಸಿ

ಕಟಕ : ಸಾಕಷ್ಟು ಬಲದ ದಿನ, ಆನೆಯ ಬಲವಿದೆ, ಎಲ್ಲ ಕೆಲಸ ಕಾರ್ಯಗಳಲ್ಲಿ ಸುಗಮತೆ, ಚಂದ್ರ ಪ್ರಾರ್ಥನೆ ಮಾಡಿ

ಸಿಂಹ : ಸಾಕಷ್ಟು ನಷ್ಟದ ದಿನ, ವಸ್ತು ಕಳೆದುಹೋಗಲಿದೆ, ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ತುಲಾ : ಹೆಣ್ಣುಮಕ್ಕಳಿಗೆ ಶುಭ, ಲಾಭದ ದಿನ, ಅನ್ನಪೂರ್ಣೆ ಪ್ರಾರ್ಥನೆ ಮಾಡಿ

ವೃಶ್ಚಿಕ : ಅನುಕೂಲದ ದಿನ, ರಾಜಕೀಯದವರಿಗೆ ನೂರಾನೆಯ ಬಲ, ರಾಜಮಾತಾಂಗಿ ಅನುಷ್ಠಾನ ಮಾಡಿ

ಧನಸ್ಸು : ತೊಂದರೆಯ ದಿನ, ಅಸಮಾಧಾನ, ಮೈ ಕೈ ನೋವು

ಮಕರ : ಬಾಧಾಸ್ಥಾನದಲ್ಲಿ ಗುರು, ಅಸಮಾಧಾನ ಕಾರ್ಯ ವಿಘ್ನ, ಕಾಲಭೈರವ ಜಪ ಮಾಡಿ

ಕುಂಭ: ಉದ್ಯೋಗದಲ್ಲಿ ಯಶಸ್ಸು, ಬಡ್ತಿ, ತಿರುಗಾಟ ಕಡಿಮೆ ಮಾಡಿ, ಶನಿ ಆರಾಧನೆ ಮಾಡಿ

ಮೀನ : ಸಾಕಷ್ಟು ಬಲದ ದಿನ, ಆರೋಗ್ಯ ಸಮೃದ್ಧಿ, ಬಾಲ ಸುಬ್ರಹ್ಮಣ್ಯ ಆರಾಧನೆ ಮಾಡಿ