ಈ ರಾಶಿಗೆ ಈ ದಿನವೂ ಅತ್ಯಂತ ಶುಭವನ್ನು ನೀಡಲಿದೆ

ಮೇಷ : ದೊಡ್ಡ ಕಾರ್ಯವೊಂದಕ್ಕೆ ಮುಂದಾಳತ್ವ. ಮತ್ತೊಬ್ಬರಿಗೆ ಉಚಿತ ಸಲಹೆ ನೀಡುವುದು ಬೇಡ.  ಶ್ರಮ ಹೆಚ್ಚಾಗಲಿದೆ. 

ವೃಷಭ : ಪ್ರೀತಿ ಪ್ರೇಮದಿಂದ ಅಂತರ ಕಾಯ್ದುಕೊಳ್ಳಿ. ತಂದೆಯ ಸಹಕಾರ. ಅಂದುಕೊಂಡಿದ್ದೆಲ್ಲಾ ಆಗಲ್ಲ. 

ಮಿಥುನ : ಹಿಂದೆ ಮಾಡಿದ ಕೆಲಸದ ಪಶ್ಚಾತಾಪ ಕಾಡಲಿದೆ. ವ್ಯವಹಾರದಲ್ಲಿ ತುಸು ಹಿನ್ನಡೆ. ಅಧಿಕ ಲಾಭ ನಿರೀಕ್ಷೆ ಬೇಡ

ಕಟಕ : ಇಡೀ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಕಾರ್ಯ ಮಾಡಲಿದ್ದೀರಿ. ಅಗತ್ಯ ವಸ್ತುಗಳನ್ನು ಕೊಳ್ಳಲಿದ್ದೀರಿ. 

ಸಿಂಹ : ಸುಲಭವಾದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಶ್ರಮವಿರುವ ಕೆಲಸಕ್ಕೆ ಕೈ ಹಾಕಿ. ದುಡುಕು ನಿರ್ಧಾರ ಬೇಡ

ಕನ್ಯಾ : ಇಂದು ನಿಮ್ಮಿಂದ ಸಹಾಯ ಮಾಡುವುದಕ್ಕೆ ಸಾರ್ಯವಾದರೆ ಮಾಡಿ ಇಲ್ಲವಾದಲ್ಲಿ ಸಿಮ್ಮನಿರಿ

ತುಲಾ : ಬೇರೆಯವರ ನೋವಿನಲ್ಲಿ ನೀವು ಸಂತೋಷ ಕಾಣುವುದು ಬೇಡ. ಖರ್ಚು ಕಡಿಮೆ ಮಾಡಲಿದ್ದೀರಿ

ವೃಶ್ಚಿಕ : ದಿನಗೂಲಿ ನೌಕರರಿಗೆ ಹೆಚ್ಚುವರಿ ಆದಾಯ. ತಪ್ಪು ಸಂದೇಶಗಳಿಂದ ಹೆಚ್ಚು ಚಿಂತೆ ಮಾಡುವುದು ಬೇಡ.  ಅಪಹಾಸ್ಯ ಮಾಡದಿರಿ

ಧನಸ್ಸು : ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ತಾಳ್ಮೆಯಿಂದ ಪರೀಕ್ಷೆ ಮಾಡಿ ಕೆಲಸ ಮಾಡಿ. 

ಮಕರ : ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಹಿಡಿದ ಕಾರ್ಯವ್ನು ಮಾಡಿ ಮುಗಿಸಿ, ಶುಭಫಲ

ಕುಂಭ : ಹಿರಿಯರ ಮಾರ್ದದರ್ಶನ ಹೆಚ್ಚಾಗಿ ದೊರೆಯಲಿದೆ. ದೊಡ್ಡ ಕಾರ್ಯದಲ್ಲಿ  ನೀವೂ ಒಂದು ಭಾಗವಾಗಲಿದ್ದೀರಿ. ಶುಭ ಫಲ

ಮೀನ : ಹೆಚ್ಚಾಗಿ ನಂಬಿದವರೇ ಇಂದು ನಿಮಗೆ ನೋವು ನೀಡಲಿದ್ದಾರೆ. ಅಹಂ ಬೇಡ