ಮೇಷ :  ಸಹೋದರರಲ್ಲಿ  ಕಲಹ, ಶತ್ರುಕಾಟ, ವಿಷ್ಣು ಆರಾಧನೆ ಮಾಡಿ

ವೃಷಭ : ಮನೆ ರಕ್ಷಣೆಗೆ ತೊಂದರೆ, ಸಂಚಾರದಲ್ಲಿ ಸಂಕಷ್ಟ, ಮೋಕ್ಷದಾಯಕ ಕ್ಷೇತ್ರ ದರ್ಶನ ಮಾಡಿ

ಮಿಥುನ : ವ್ಯಹಾರ ನಷ್ಟ, ಪ್ರೇತಬಾಧೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ : ವ್ಯವಹಾರ ನಷ್ಟ, ತಾಯೊಗೆ ಸಂಕಷ್ಟ, ಜಾಗರೂಕತೆಯಂದ ಇರಿ

ಸಿಂಹ : ದುರ್ವಾರ್ತೆ, ಸತ್ರೀಯರಿಗೆ ಸಂಕಷ್ಟ, ಆಯುಷ್ಯವೃದ್ಧಿ ಜಪ ಮಾಡಿ

ಕನ್ಯಾ : ವಿವಾಹದಲ್ಲಿ ತೊಂದರೆ, ದಾಂಪತ್ಯದಲ್ಲಿ ವಿರಸ, ಪ್ರೇಮ ವಿವಾಹ, ವಿನಾಯಕ ಶಾಂರಿ

ತುಲಾ : ಪ್ರೇತಬಾಧೆ, ತಂದೆಗೆ ಅನಾರೋಗ್ಯ, ಸ್ತ್ರೀ ಮೂಲಕ ರಕ್ಷಣೆ, ದೇವಿ ಆರಾಧನೆ ಮಾಡಿ

ವೃಶ್ಚಿಕ : ಕೆಲಸದಲ್ಲಿ ಅಭಿವೃದ್ಧಿ, ಹೋಟೆಲ್ ವ್ಯವಹಾರಸ್ಥರಿಗೆ ಲಾಭ, ಋಣಮೋಚನ ಮಂತ್ರ ಪಠಿಸಿ

ಧನಸ್ಸು: ಕಷ್ಟದಾಯಕ ದಿನ, ಪ್ರೇತಬಾಧೆ,  ಮೋಕ್ಷನಾರಾಯಣನ್ನು ಜಪಿಸಿ

ಮಕರ : ಆಯುಷ್ಯ ಹರಣ, ದುಸ್ವಪ್ನ, ಮಹಾಲಕ್ಷ್ಮೀ ಆರಾಧನೆ ಮಾಡಿ

ಕುಂಭ : ಉದ್ಯೋಗದಲ್ಲಿ ಅಭಿವೃದ್ಧಿ, ಕೀರ್ತಿ ಗಳಿಕೆ, ಗಂಧರ್ವ ಉಪಾಸನೆ ಮಾಡಿ

ಮೀನ ‘ ಶುಭ ದಿನ, ಹೈನುಗಾರರಿಗೆ ತೊಂದರೆ, ಭಗವದ್ಗೀತಾ ಪಾರಾಯಣ ಮಾಡಿ