ಈ ರಾಶಿಯವರಿಗೆ ಎಚ್ಚರಿಕೆಯಿಂದ ಇದ್ದರೆ ಒಳಿತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Feb 2019, 7:19 AM IST
Daily Bhavishya 2 February 2019
Highlights

ಈ ರಾಶಿಯವರಿಗೆ ಎಚ್ಚರಿಕೆಯಿಂದ ಇದ್ದರೆ ಒಳಿತು

ಮೇಷ : ತೊಂದರೆಯ ದಿನ  ಕಷ್ಟಪಡಬೇಕಾದುತ್ತದೆ, ಮನೆ ದೇವರಿಗೆ ಉಪ್ಪದ ದೀಪ ಹಚ್ಚಿ

ವೃಷಭ : ನಷ್ಟದ ದಿನ, ಶುಭವೂ ಇದೆ, ಮಿಶ್ರಫಲ, ಸುಬ್ರಮಣ್ಯ ಆರಾಧನೆ ಮಾಡಿ

ಮಿಥುನ : ಕಷ್ಟದ ದಿನ, ರಾಜಕಾರಣಿಗಳಿಗೆ ತೊಂದರೆ, ಕೃಷಿಯಲ್ಲಿ ತೊಂದರೆ, ಕ್ಷೇತ್ರಪಾಲಕನ ಆರಾಧನೆ ಮಾಡಿ

ಕಟಕ : ಕಠಿಣ ದಿನ, ಮಾನಸಿಕ ನೋವು, ಲಾಭ, ನಷ್ಟದ ದಿನ, ಲಲಿತಾ ಉಪಾಸನೆ ಮಾಡಿ

ಸಿಂಹ : ದೋಷದ ದಿನ, ದೋಷ ನಿವೃತ್ತಿಗೆ ಭಗವದ್ಗೀತೆ ಪಠಿಸಿ

ಕನ್ಯಾ : ರೋಗ, ದೇಹಾಯಾಸ, ಯಮರಾಜ ಪ್ರಾರ್ಥನೆ ಮಾಡಿ

ತುಲಾ : ವಾಹನದಲ್ಲಿ ಅವಘಡ, ತೊಂದರೆಯ ದಿನ, ಕಳ್ಳತನ ಸಂಭವ

ವೃಶ್ಚಿಕ : ಸಾಕಷ್ಟು ಅನುಕೂಲ, ಅಭಿವೃದ್ಧಿಯ ದಿನ, ಸ್ವಂತ ಮನೆ ಪ್ರಾಪ್ತಿ, ಗುರು ಪ್ರಾರ್ಥನೆ ಮಾಡಿ 

ಧನಸ್ಸು : ಕಾಲಿನ ನೋವು ದೇಹಾಯಾಸ, ರೋಗ, ಶನಿ ಆರಾಧನೆ ಮಾಡಿ

ಮಕರ : ಆರೋಗ್ಯ  ಸಮೃದ್ಧಿ, ಮನಸ್ಸಿಗೆ ಉಲ್ಲಾಸ, ಸ್ವಲ್ಪ ತೊಂದರೆಯ ದಿನ

ಕುಂಭ : ದೈವಾನುಕೂಲವಿದೆ. ಉದ್ಯೋಗ ತೊಂದರೆ ಇಲ್ಲ. ಧನಲಾಭವಿದೆ, ಶನಿಶಾಂತಿ ಮಾಡಿಸಿ

ಮೀನ : ಶುಭದಿನ, ಅನುಕೂಲದ ದಿನ, ವ್ಯವಹಾರದಲ್ಲಿ ಪರಿವರ್ತನೆ, ರಾಹು ಆರಾಧನೆ ಮಾಡಿ

loader