ಮೇಷ : ಆಹಾರದಲ್ಲಿ ವ್ಯತ್ಯಯ, ಧನವ್ಯಯ, ಅವಘಡ ಸಂಭವ, ದುರ್ಗಾರಾಧನೆ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ

ವೃಷಭ : ದೇಹಕ್ಕೆ ತೊಂದರೆ, ಎಡವಿ ಬೀಳುವ ಸಾಧ್ಯತೆ, ಮಾತಿನಲ್ಲಿ ಉಗ್ರತೆ, ಸ್ತ್ರೀಯರಿಗೆ ವಿಶೇಷ ಲಾಭ, ದೇವಿ ಅಪರಾಧ ಕ್ಷಮಾಸ್ತೋತ್ರ ಪಠಿಸಿ

ಮಿಥುನ : ಸ್ತ್ರೀಯರಿಂದ ಸಹಾಯ, ಬುದ್ದಿ ಮಂಕಾಗಲಿದೆ, ಗೆಳೆಯರಿಂದ ಮಾರ್ಗದರ್ಶನ, ದಾಂಪತ್ಯದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಠಿಸಿ

ಕಟಕ : ಸುಖಹಾನಿ, ತಾಯಿ ಆರೋಗ್ಯದಲ್ಲಿ ವ್ಯತ್ಯಯ, ಸಹೋದರರಲ್ಲಿ ಕಲಹ, ಕಬ್ಬಿಣ ದಾನ ಮಾಡಿ

ಸಿಂಹ : ತಂದೆಯಿಂದ ವಿಶೇಷ ಫಲ, ಧರ್ಮಕಾರ್ಯ ಪೃವೃತ್ತರಾಗುತ್ತೀರಿ, ಮಕ್ಕಳಿಗೆ ತೊಂದರೆ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ : ಸ್ತ್ರೀಯರಿಗೆ ವಿಶೇಷ ಲಾಭ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ವಾಹನ ಖರೀದಿ, ಯೋಚಿಸಿ ಕಾರ್ಯ ಮಾಡಿ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ : ದಂಪತಿಗಳಲ್ಲಿ ಕಲಹ, ಮಿಶ್ರಫಲ, ನಿರೀಕ್ಷಿಸಬಹುದು, ಶಿವನಿಗೆ ರುದ್ರಾಭಿಷೇಕ ಮಾಡಿಸಿ

ವೃಶ್ಚಿಕ : ಮಾತಿನಿಂದ ಧನಲಾಭ, ಎಚ್ಚರದಿಂದ ಮಾತನಾಡಿ, ಹೆಣ್ಣುಮಕ್ಕಳಿಂದ ವಿಶೇಷ ಲಾಭ, ಹೊಟ್ಟೆಯಲ್ಲಿ ಸಮಸ್ಯೆ, ಅನ್ನಪೂರ್ಣೆ ಆರಾಧನೆ ಮಾಡಿ

ಧನಸ್ಸು : ಭಾಗ್ಯೋದಯದ ಕಾಲ, ವಸ್ತ್ರಲಾಭ, ವಾಹನಲಾಭ, ಗೃಹಲಾಭ, ಮಿಶ್ರಫಲ, ಉದ್ದಿನ ಬೇಳೆ ದಾನ ಮಾಡಿ

ಮಕರ : ಸಹೋದರಿರಿಂದ ಅನುಕೂಲ, ಸರ್ಕಾರಿ ನೌಕರರಿಗೆ ರಾಜಕಾರಣಿಗಳಿಗೆ ಸಮಸ್ಯೆ, ಮಹಾಗಣಪತಿ ಆರಾಧನೆ ಮಾಡಿ

ಕುಂಭ : ಮಾತಿನಿಂದ ಕಾರ್ಯ ಸಾಧನೆ, ನಂಬಿದವರಿಗೆ ಅನುಕೂಲ, ಪರೋಪಕಾರ, ವಾಹನದಲ್ಲಿ ತೊಂದರೆ, ದೀಪ ನಮಸ್ಕಾರ ಮಾಡಿ

ಮೀನ : ಸಹೋದರಿಯರಿಂದ ವಿಶೇಷ ಲಾಭ, ತಂದೆಯಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ತಟ್ಟೆಯಲ್ಲಿ ತಾಂಬೂಲ, ವಸ್ತ್ರವನ್ನಿಟ್ಟು ದುರ್ಗಾ ದೇವಸ್ಥಾನಕ್ಕೆ ದಾನ ಮಾಡಿ