ಮೇಷ: ಧನ ಸಮೃದ್ಧಿ, ಆದರೆ ಕೊಂಚ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ತಂದೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸೂರ್ಯನಾರಾಯಣ ಪ್ರಾರ್ಥನೆ

ವೃಷಭ: ಶತ್ರುಗಳಿಂದ, ಅಸಮಧಾನ, ವಾಹನದಲ್ಲಿ ಪೆಟ್ಟಾಗಬಹುದು, ದಾಂಪತ್ಯದಲ್ಲಿ ಕೊಂಚ ಅಸ್ತವ್ಯಸ್ತತೆ, ವಾಗ್ದೇ ಸ್ಮರಣೆ ಮಾಡಿ

ಮಿಥುನ: ಪ್ರತಿಭಾಶೂನ್ಯತೆ, ಉತ್ಸಾಹಶಕ್ತಿ ಕಡಿಮೆಯಾಗಲಿದೆ, ಶುಕ್ರನಿಂದ ಶುಭಫಲ"ವಿದೆ, ಗಾಯತ್ರೀ ಉಪಾಸನೆ ಮಾಡಿ

ಹಣಕಾಸಿನ ಸಂಬಂಧ ಎಚ್ಚರ : ಮತ್ತೊಂದು ರಾಶಿಗೆ ಬಂಪರ್ - ವಾರ ಭವಿಷ್ಯ

ಕಟಕ: ಶುಭ ಫಲಗಳಿದ್ದಾವೆ, ದ್ರವವ್ಯಾಪಾರಿಗಳಿಗೆ ಶುಭಫಲ, ಧನ ಸಮೃದ್ಧಿ, ಸ್ವಲ್ಪ ಧನ ವ್ಯಯ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ: ಸಾಹಸಕಾರ್ಯಗಳು ಬೇಡ, ಮಾತಿನಿಂದ ಕೆಲಸ ಹಾನಿ, ಸಹೋದರರ ಸಹಕಾರ, ಸುಖಹಾನಿ, ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಶಿವಾರಾಧನೆ ಮಾಡಿ

ಕನ್ಯಾ:  ಹಣಖರ್ಚು, ದೇಹಾಯಾಸ, ಎಡ ಬೀಳುವ ಸಾಧ್ಯತೆ, ಧನಸಮೃದ್ಧಿ, ಸೂರ್ಯ ಪ್ರಾರ್ಥನೆ ಮಾಡಿ

ತುಲಾ: ಉತ್ಸಾಹವಿದೆ, ವ್ಯಾಪಾರಿಗಳಲ್ಲಿ ಭಯ, ಕಷ್ಟದ ಜೀವನ, ಎಚ್ಚರಿಕೆ ಬೇಕು, ಆತ್ಮಶಕ್ತಿ ಕುಗ್ಗಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ: ಲಾಭಕ್ಕೆ ಕತ್ತರಿ, ಸಂಗಾತಿುಂದ ಅನುಕೂಲ, ಸಹಕಾರದ ದಿನ, ಉದ್ಯೋಗಿಗಳಿಗೆ ಕೊಂಚ ತೊಂದರೆ, ರುದ್ರಾಭಿಷೇಕ ಮಾಡಿಸಿ

ಧನಸ್ಸು: ಶುಭಾಶುಭ ಮಿಶ್ರಫಲ, ಸ್ತ್ರೀಯರಿಂದ ಕಾರ್ಯ ಸಾಧನೆ, ಸ್ತ್ರೀಯರ ಸಹಕಾರ, ಗುರು ಪ್ರಾರ್ಥನೆ ಮಾಡಿ

ಮಕರ: ಶುಕ್ರನಿಂದ ಶುಭಫಲಗಳಿದ್ದಾವೆ, ಲಾಭದ ದಿನವಾಗಿರಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಕುಂಭ:  ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅಸಮಧಾನದ ದಿನ, ಸುಖ ಸಮೃದ್ಧಿ, ಶುಭಾಶುಭ ಮಿಶ್ರಫಲ, ಗಾಯತ್ರೀ ಉಪಾಸನೆ ಮಾಡಿ

ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಕಾಟ, ಎಚ್ಚರಿಕೆ ಬೇಕು, ಬಾಂಧವ್ಯದಲ್ಲಿ ಭಿನ್ನಾಭಿಪ್ರಾಯ ಬರಬಹುದು, ಕುಜರ ಪ್ರಾರ್ಥನೆ ಮಾಡಿ