ಹಿಂದೂ ಧರ್ಮಗ್ರಂಥಗಳಲ್ಲಿ ಕೆಲವು ವಸ್ತು ಬೀಳಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಜೀವನದಲ್ಲಿ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೀವು ಈ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು.
life Dec 16 2025
Author: Ashwini HR Image Credits:Pixabay
Kannada
ಅದರ ಅರ್ಥವೇನು?
ಇಂದು ಅಡುಗೆಮನೆಯಲ್ಲಿ ಉಪ್ಪು ಬೀಳುತ್ತಲೇ ಇದ್ದರೆ ಅದರ ಅರ್ಥವೇನೆಂದು ನೋಡೋಣ..
Image credits: Pixabay
Kannada
ಉಪ್ಪು ಚೆಲ್ಲುವುದು ಅಶುಭದ ಸಂಕೇತ
ಉಪ್ಪು ನಮ್ಮ ಆಹಾರದ ಅತ್ಯಗತ್ಯ ಭಾಗವಾಗಿದೆ. ಅಲ್ಲದೆ, ಇದು ಇಲ್ಲದೆ ರುಚಿ ಅಪೂರ್ಣ. ಉಪ್ಪು ಶುಕ್ರ ಮತ್ತು ಚಂದ್ರ ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಉಪ್ಪು ಚೆಲ್ಲುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
Image credits: Pixabay
Kannada
ಆರ್ಥಿಕ ನಷ್ಟ
ಅಡುಗೆಮನೆಯಲ್ಲಿ ಪದೇ ಪದೇ ಉಪ್ಪು ಚೆಲ್ಲುತ್ತಿದ್ದರೆ ಶೀಘ್ರದಲ್ಲೇ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು ಎಂದರ್ಥ. ಧೀರ್ಘಕಾಲದವರೆಗೆ ಬಾಕಿ ಉಳಿದಿರುವ ಹಣವು ನಿಮಗೆ ಸಿಗದಿರಬಹುದು. ಆದ್ದರಿಂದ ಇದನ್ನು ನೆನಪಿನಲ್ಲಿಡಿ.
Image credits: Pixabay
Kannada
ಸಕರಾತ್ಮಕ ಶಕ್ತಿಯು ಕ್ಷೀಣಿಸುತ್ತೆ
ಅಡುಗೆ ಮನೆಯಲ್ಲಿ ಪದೇ ಪದೇ ಉಪ್ಪು ಚೆಲ್ಲುವುದು ನಿಮ್ಮ ಮನೆಯಲ್ಲಿರುವ ಸಕರಾತ್ಮಕ ಶಕ್ತಿಯು ಕ್ಷೀಣಿಸಬಹುದು ಮತ್ತು ನಕರಾತ್ಮಕ ಶಕ್ತಿಯು ಹಿಡಿತ ಸಾಧಿಸಬಹುದು. ಇದು ಕಲಹಕ್ಕೆ ಕಾರಣವಾಗಬಹುದು.
Image credits: Pixabay
Kannada
ಚೆಲ್ಲದಂತೆ ಎಚ್ಚರವಹಿಸಿ
ನೀವು ಇದನ್ನು ತಪ್ಪಿಸಲು ಬಯಸಿದರೆ ಅಡುಗೆಮನೆಯಲ್ಲಿ ಉಪ್ಪು ಚೆಲ್ಲದಂತೆ ಎಚ್ಚರವಹಿಸಬೇಕು. ಇಲ್ಲದಿದ್ದರೆ ನಿಮ್ಮ ಜೀವನವು ಸಮಸ್ಯೆಗಳಿಂದ ತುಂಬಬಹುದು.
Image credits: Pixabay
Kannada
ಬಿಳಿ ವಸ್ತು ದಾನ ಮಾಡಿ
ಅಡುಗೆಮನೆಯಲ್ಲಿ ಉಪ್ಪು ಬೀಳುತ್ತಲೇ ಇದ್ದರೆ ನೀವು ಈ ಪರಿಹಾರವನ್ನು ಪ್ರಯತ್ನಿಸಬಹುದು. ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡಿ. ಈ ಪರಿಹಾರವು ಶೀಘ್ರದಲ್ಲೇ ಸಕರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
Image credits: Pixabay
Kannada
ನಕರಾತ್ಮಕ ಆಲೋಚನೆ ಬೇಡ
ಆದರೆ ಈ ಪರಿಹಾರ ಮಾಡುವಾಗ ಯಾವುದೇ ನಕರಾತ್ಮಕ ಆಲೋಚನೆ ಮನಸ್ಸಿಗೆ ಬರದಂತೆ ಎಚ್ಚರಿಕೆ ವಹಿಸಬೇಕು. ನಕಾರಾತ್ಮಕ ಆಲೋಚನೆಗಳು ಹೆಚ್ಚಾಗಿ ಪರಿಸ್ಥಿಯನ್ನು ಇನ್ನಷ್ಟು ಹದಗೆಡಿಸಬಹುದು.