ಇ ರಾಶಿಗೆ  ಭಾರಿ ಸಂಪತ್ತು ಒಲಿಯಲಿದೆ

ಮೇಷ
ಒಂದು ವಿಚಾರದ ಬಗ್ಗೆ ಪೂರ್ಣವಾಗಿ
ತಿಳಿದುಕೊಳ್ಳದೇ ಮಾತನಾಡುವುದು ಬೇಡ.
ಹೊಸ ವಸ್ತುಗಳನ್ನು ಕೊಂಡು ಕೊಳ್ಳಲಿದ್ದೀರಿ.

ವೃಷಭ
ಬ್ಯಾಂಕ್ ಸಂಬಂಧಿ ವ್ಯವಹಾರಗಳು ಇಂದು
ಸುಗಮವಾಗಿ ನೆರವೇರಲಿವೆ. ಸಹೋದರನ
ಸಹಕಾರದಿಂದ ಹೊಸ ಆಸ್ತಿ ಕೊಳ್ಳಲಿದ್ದೀರಿ.

ಮಿಥುನ
ನಿಮ್ಮ ಕಾರಣದಿಂದ ಮನೆಯಲ್ಲಿ ಸಣ್ಣ
ಗೊಂದಲ ಏರ್ಪಡಲಿದೆ. ಅಂದುಕೊಂಡ
ಹಾಗೆ ಎಲ್ಲವೂ ಆಗುವುದಿಲ್ಲ. ಶ್ರಮ ಇರಲಿ.

ಕಟಕ
ಎಲ್ಲಾ ಕಾರ್ಯಗಳಿಗೂ ಪ್ರತಿಫಲ ಬಯಸುತ್ತಾ
ಕೂರುವುದು ಬೇಡ. ಆವೇಶಕ್ಕೆ ಒಳಗಾಗದೇ
ಶಾಂತಿಯಿಂದ ಮುನ್ನಡೆಯಿರಿ. ಶುಭ ಫಲ.

ಸಿಂಹ
ದೂರದ ಬಂಧುಗಳು ಇಂದು ಅನಿರೀಕ್ಷಿತವಾಗಿ
ಭೇಟಿಯಾಗಲಿದ್ದಾರೆ. ಕೋರ್ಟ್ ವ್ಯಾಜ್ಯಗಳು
ಮುಂದೂಡಲ್ಪಡುತ್ತವೆ. ಖರ್ಚು ಹೆಚ್ಚಾಗಲಿ

ಕನ್ಯಾ
ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ
ಮುಂದೆ ಸಾಗಿ. ಮುಂಗೋಪ ಒಳ್ಳೆಯದ್ದಲ್ಲ.
ನಾಳಿನ ಕೆಲಸವನ್ನು ಇಂದೇ ಮಾಡಿ ಮುಗಿಸಿ.

ತುಲಾ 
ಯಾರೋ ಸಹಾಯ ಮಾಡುತ್ತಾರೆ ಎಂದು
ಕಾಯುತ್ತಾ ಕುಳಿತುಕೊಳ್ಳುವುದು ಬೇಡ. ನಿಮ್ಮ
ಪ್ರಯತ್ನವನ್ನು ನೀವು ಮುಂದುವರೆಸಿ.

ವೃಶ್ಚಿಕ
ನಿಮ್ಮ ತುಂಬಾ ಹಿಂದಿನ ಕನಸು ಇಂದು
ಸಾಕಾರವಾಗಲಿದೆ. ಜಂಟಿ ವ್ಯವಹಾರದಲ್ಲಿ ಸಣ್ಣ
ಪುಟ್ಟ ವ್ಯತ್ಯಾಸಗಳು ಆಗಲಿವೆ. ಎಚ್ಚರ ಇರಲಿ. 

ಧನುಸ್ಸು
ನಿಮ್ಮ ಸ್ವಾರ್ಥ ಸಾಧನೆಗಾಗಿ ಮತ್ತೊಬ್ಬರನ್ನು
ಬಲಿ ಕೊಡುವುದು ಬೇಡ. ಮೊಸಳೆ ಕಣ್ಣೀರಿಗೆ
ಕರಗದಿರಿ. ಆರೋಗ್ಯದಲ್ಲಿ ತುಸು ಏರುಪೇರು.

ಮಕರ
ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದೀರಿ. ಸಣ್ಣ
ವಿಚಾರಗಳಿಗೆ ಗಲಿಬಿಲಿಯಾಗುವುದು ಬೇಡ.
ಇಡೀ ದಿನ ಕುಟುಂಬದೊಂದಿಗೆ ಇರುವಿರಿ.

ಕುಂಭ
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಲವಾರು ಕಡೆ
ವಿಚಾರ ಮಾಡುವಿರಿ. ಅಗತ್ಯಕ್ಕಿಂತ ಹೆಚ್ಚು
ಖುರ್ಚು ಮಾಡುವುದನ್ನು ನಿಲ್ಲಿಸಿ.

ಮೀನ
ನೀವು ಮಾಡಿದ ಪುಣ್ಯ ಕಾರ್ಯಗಳು ಇಂದು
ನಿಮ್ಮ ಕೈ ಹಿಡಿಯಲಿವೆ. ತಂದೆಯ ಆರೋಗ್ಯ
ದಲ್ಲಿ ಸ್ವಲ್ಪ ಏರುಪೇರು ಉಂಟಾಗಲಿದೆ.