ಈ ರಾಶಿಗೆ ತೊಂದರೆ ಹಿನ್ನೆಲೆ ಸೂಕ್ತ ಎಚ್ಚರಿಕೆ ಅಗತ್ಯ 

ಮೇಷ : ಜಾಗೃತಿಯಿಂದಿರಿ, ಮಕ್ಕಳಿಂದ ಬಾಧೆ, ಸರಸ್ವತಿ ಆರಾಧನೆ ಮಾಡಿ

ವೃಷಭ : ಮಿತ್ರರೊಂದಿಗೆ ಕೆಲಸ, ಉದ್ಯೋಗ ಲಾಭ, ದೇವಿ ಆರಾಧನೆ ಮಾಡಿ

ಮಿಥುನ : ಶುಭಫಲ, ಸಾಕಷ್ಟು ತೊಂದರೆ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕಟಕ : ಆರೋಗ್ಯದಲ್ಲಿ  ತೊಂದರೆ, ಕಾಯಿಲೆಗಳು ಬಾಧಿಸಲಿವೆ, ಮೃತ್ಯುಂಜಯ ಆರಾಧನೆ ಮಾಡಿ

ಸಿಂಹ : ದಾಂಪತ್ಯದಲ್ಲಿ ವಿರಸ, ಮಾನಸಿಕ ಬೇಸರ, ಗಿರಿಜಾ ಶಂಕರ ಉಪಾಸನೆ ಮಾಡಿ

ಕನ್ಯಾ : ವಾಹನದಲ್ಲಿ ತೊಂದರೆ, ಪ್ರಾಣಿಗಳಿಂದ ತೊಂದರೆ, ಸುಬ್ರಮಣ್ಯ ಉಪಾಸನೆ ಮಾಡಿ

ತುಲಾ : ಕುಜನಿಂದ ಬಾಧೆ, ಸಹೋದರಿಯಿಂದ ಭೀತಿ, ಗೃಹಶಾಂತಿ ಮಾಡಿಸಿ

ವೃಶ್ಚಿಕ : ಆರೋಗ್ಯದಲ್ಲಿ ವ್ಯತ್ಯಾಸ, ಕಾಯಿಲೆಗಳು ಬಾಧಿಸಲಿವೆ, ಉದ್ಯೋಗದಲ್ಲಿ ಶೃದ್ಧೆಯಿರಲಿ

ಧನಸ್ಸು : ಬಂಧುಗಳ ಭೇಟಿ, ಅಯೋದ್ಯರಿಂದ ಆಪತ್ತು, ದುರ್ಶನ ಜಪ ಮಾಡಿ

ಮಕರ : ಗುರುವಿನಿಂದ ಬಾಧೆ, ತೊಂದರೆಗಳು, ಗಂಗಾಂಬಿಕಾ ಪ್ರಾರ್ಥನೆ ಮಾಡಿ

ಕುಂಭ : ತೊಂದರೆಯ ದಿನ, ಕಿರಿ ಕಿರಿ, ಸತ್ಯನಾರಾಯಣ ವ್ರತ ಮಾಡಿ

ಮೀನ : ಮನೆಗೆ ದುಷ್ಟಶಕ್ತಿಯ ಕಾಟ, ಜಾಗೃತೆಯಿಂದಿರಿ, ಸುದರ್ಶನ ಯಂತ್ರವನ್ನ ಮನೆಯಲ್ಲಿ ಇಡಿ