ಈ ರಾಶಿಗೆ ಅತ್ಯಂತ ಸಮಸ್ಯೆಯ ದಿನ 

ಮೇಷ : ಸ್ತ್ರೀಯರಿಗೆ ಸೌಭಾಗ್ಯ, ತಂದೆಗೆ ಅನುಕೂಲ, ದೈವಾನುಕೂಲ, ಲಕ್ಷ್ಮೀ ಆರಾಧನೆ ಮಾಡಿ

ವೃಷಭ : ದಾಯಾದಿಗಳ ಘರ್ಷಣೆ, ಶತ್ರುಬಾದೆ, ಅನ್ನಪೂರ್ಣೆಶ್ವರಿ ಆರಾಧನೆ ಮಾಡಿ

ಮಿಥುನ : ರಾಜಕೀಯ ಹಿನ್ನಡೆ, ಕೌಟುಂಬಿಕ ಕ್ಲೇಶ, ರವಿಯ ಉಪಾಸನೆ ಮಾಡಿ

ಕಟಕ : ಚರ್ಮದ ಕಾಯಿಲೆ, ಶಾರೀರಿಕ ನೋವು, ತುಳಸಿದಳ ಸೇವಿಸಿ

ಸಿಂಹ : ದುಸ್ವಪ್ನ, ರೋಗಭಯ, ಶಾರೀರಿಕ ಸಮಸ್ಯೆ, ಶನೇಶ್ವರನ ಆರಾಧನೆ ಮಾಡಿ

ಕನ್ಯಾ : ಗಂಡ ಹೆಂಡತಿಯಲ್ಲಿ ಮನಸ್ತಾಪ, ಅಶಾಂತಿ, ತೊಗರಿಕಾಳಿನ ದಾನ ಮಾಡಿ

ತುಲಾ : ಮನೆಯಲ್ಲಿ ಜಗಳ, ನೆರೆಯವರಿಂದ ಕಿರಕಿರಿ, ಗಣಗಹೋಮಮಾಡಿಸಿ

ವೃಶ್ಚಿಕ : ಶುಭದಿನ, ಸಾಡೇಸಾಥ್ ತೊಂದರೆ ಬಾಧಿಸಲಿದೆ, ಸುಂದರಕಾಂಡ ಪಾರಾಯಣ ಮಾಡಿ

ಧನಸ್ಸು : ಕಾಲಿನ ನೋವು, ಶಾರೀರಿಕ ಹಾನಿ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಮಕರ : ಶಾರೀರಿಕ ನೋವು, ಮಂಡಿ ನೋವು ಕಾಣಿಸಿಕೊಳ್ಳೋ ಸಾಧ್ಯತೆ, ಶೀತವಾತ

ಕುಂಭ : ಕಠಿಣ ದಿನ, ಪ್ರೇತಬಾಧೆ,  ಪಕ್ಷಿಗಳಿಗೆ ಆಹಾರ ಹಾಕಿ

ಮೀನ : ರೋಗ ಬಾಧೆ, ಸುಬ್ರಮಣ್ಯ ಆರಾಧನೆ ಮಾಡಿ