ಈ ರಾಶಿಯ ಸ್ತ್ರೀಯರಿಗೆ ಇದು ಲಾಭದಾಯಕ ದಿನ 

ಮೇಷ
ನಂಬಿಕೆಯೇ ನಿಮ್ಮ ಯಶಸ್ಸಿಗೆ ಕಾರಣವಾ
ಗಲಿದೆ. ಸಂಗೀತದಲ್ಲಿ ಹೆಚ್ಚಿನ ಆಸಕ್ತಿ.
ಹಿರಿಯರಿಂದ ಗೌರವ ಸಿಗಲಿದೆ.

ವೃಷಭ
ಅಚಾನಕ್ ಆಗಿ ದೂರ ಪ್ರಯಾಣಿಸುವ
ಸಾಧ್ಯತೆ. ಮನೆಯಲ್ಲಿ ನೆಮ್ಮದಿ. ಮಕ್ಕಳ
ವಿಚಾರದಲ್ಲಿ ಮುಂಜಾಗ್ರತೆ ಇರಲಿ.

ಮಿಥುನ
ಮಾಡುವ ಕೆಲಸದಲ್ಲಿ ನಿಷ್ಠೆ, ಶ್ರದ್ಧೆಯಿಂದ
ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲಿದ್ದೀರಿ. ಸ್ನೇಹಿತರ
ಮೆಚ್ಚುಗೆಗೆ ಪಾತ್ರರಾಗುವಿರಿ.

ಕಟಕ
ಕರುಣೆ, ಪ್ರೀತಿ ಹೊಂದಿದ ನಿಮಗೆ ಕಹಿ ಅನು
ಭವ ಸಾಧ್ಯತೆ. ಅತಿಯಾದ ಆತ್ಮವಿಶ್ವಾಸ ಒಳ್ಳೆ
ಯದಲ್ಲ. ಹಣಕಾಸಿನ ವಿಚಾರದಲ್ಲಿ ಎಚ್ಚರ.

ಸಿಂಹ
ಇಷ್ಟು ದಿನದ ನಿಮ್ಮ ಪರಿಶ್ರಮಕ್ಕೆ ಜಯ
ಸಿಗಲಿದೆ. ಯಾವುದೇ ವಿಚಾರವನ್ನು ಸಡಿಲ
ವಾಗಿ ಪರಿಗಣಿಸದಿರಿ. ಸ್ತ್ರೀಯರಿಗೆ ಶುಭ

ಕನ್ಯಾ
ಯಾರದೋ ಮಾತು ಕೇಳಿ ಅಂದುಕೊಂಡ
ಕೆಲಸ ಮುಂದೂಡದಿರಿ. ನಂಬಿದವರಿಂದ
ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ.

ತುಲಾ 
ಹಾಲಿನ ಮನಸ್ಸಿನ ನೀವು ಒಳ್ಳೆ ಕೆಲಸಗಳಿಂದ
ನಿಮ್ಮ ಸುತ್ತಲಿನವರಿಗೆ ಹತ್ತಿರವಾಗಲಿದ್ದೀರಿ.
ಧಾನ್ಯಗಳ ದಾನ ಶ್ರೇಷ್ಠತೆ ನೀಡಲಿದೆ

ವೃಶ್ಚಿಕ
ಹಣಕಾಸಿನ ವ್ಯವಹಾರದಲ್ಲಿ ಮನಸ್ಸಿನಲ್ಲಿ
ಕಸಿವಿಸಿ. ಗೊಂದಲಗಳ ನಿವಾರಣೆಗೆ ತಲೆಕೆಡಿಸಿ
ಕೊಳ್ಳದೇ, ಆಗಿದ್ದು ಆಗಲಿ ಎಂದು ಬಿಟ್ಟುಬಿಡಿ. 

ಧನುಸ್ಸು
ನಿಮ್ಮ ಕೆಲಸ ಕಾರ್ಯಗಳು ಇಂದು ಸುಗಮ
ವಾಗಿ ನೆರವೇರಲಿದೆ. ಅತಿಯಾದ ಒತ್ತಡದ
ಕೆಲಸದಿಂದ ಆರೋಗ್ಯದಲ್ಲಿ ಏರುಪೇರು.

ಮಕರ
ಗಾಳಿ ಸುದ್ದಿಗೆ ಕಿವಿಗೊಡದಿರಿ. ನೀವು ಮಾಡಿದ
ಕೆಲಸ ಕಾರ್ಯಗಳಲ್ಲಿ ನಿಮಗೆ ಆತ್ಮ ವಿಶ್ವಾಸ
ಇರಲಿ. ಮಹಿಳೆಯರಿಗೆ ಶುಭದಿನ.

ಕುಂಭ
ಮಾತಿನಲ್ಲಿ ಮನೆಕಟ್ಟುವವರನ್ನು ನಂಬಬೇಡಿ.
ಅದರಿಂದ ನಿಮ್ಮ ಕೆಲಸಕ್ಕೆ ಪೆಟ್ಟುಬೀಳಬಹುದು.
ಕುಟುಂಬದಲ್ಲಿ ಸಂತಸ. ಬಂಧುಗಳ ಆಗಮನ.

ಮೀನ 
ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಎಂಬ ನಿಮ್ಮ
ಆಲೋಚನೆಯೂ ಇಂದು ತಲೆಕೆಳಗಾಗಲಿದೆ.
ಶ್ರಮದ ಪ್ರಯತ್ನ ಸಫಲತೆ ನೀಡುತ್ತದೆ.