ಶುಭದಾಯಕ : ಕೊಂಚ ಎಚ್ಚರಿಕೆ ಅಗತ್ಯ 

ಮೇಷ - ಆರೋಗ್ಯದಲ್ಲಿ ತೊಂದರೆ, ಹೃದಯಭಾಗದಲ್ಲಿ ತೊಂದರೆ, ಹೃದಯಭಾಗದಲ್ಲಿ ತೊಂದರೆ, ಸೂರ್ಯನಾರಾಯಣ ಪ್ರಾರ್ಥನೆ ಮಾಡಿ

ವೃಷಭ - ಶುಭ ಕಾರ್ಯ ಚಿಂತನೆ, ಜನರಿಂದ ಕಿರುಕುಳ, ಅನ್ನಪೂರ್ಣೆ ಆರಾಧನೆ ಮಾಡಿ

ಮಿಥುನ - ಕಠಿಣ ದಿನ, ಕಷ್ಟಪಡಬೇಕು, ಮಾತಿನಿಂದ ತೊಂದರೆ, ಲಕ್ಷ್ಮೀ ನಾರಾಯಣ ಉಪಾಸನೆ ಮಾಡಿ

ಕಟಕ - ನಾಗದೋಷದ ತೊಂದರೆ, ದೇಹಾಯಾಸ, ನಾಗ ಪ್ರೇತದ ತೊಂದರೆ, ಬಂಗಾರದ ನಾಗ ಪ್ರತಿಮೆ ಮಾಡಿಸಿ ಪೂಜೆ ಮಾಡಿ

ಸಿಂಹ - ರೋಗ ಬಾಧೆ, ಹೊಟ್ಟೆ ತೊಂದರೆ, ಆಯಾಸದ ದಿನ, ದಾಳಿಂಬೆಸಿಪ್ಪೆ ಕಡೆದು ಉಪಯೋಗಿಸಿ

ಕನ್ಯಾ - ಸ್ತ್ರೀಯರಿಂದ ಅನುಕೂಲ, ರೋಗ ಶಮನ, ಸಮಾಧಾನದ ದಿನ, ಹಣಕಾಸಿನ ತೊಂದರೆ ಕಾಡಬಹುದು, ಗಾಣಗಾಪುರ ದರ್ಶನ ಮಾಡಿ

ತುಲಾ  - ಶುಭದಾಯಕ ದಿನ, ಪೂರ್ಣ ಗುರುಬಲ, ಅನುಕೂಲದ ದಿನ, ಕಾರ್ಯಗಳಿಗೆ ಚಾಲನೆ, ಅಭಿವೃದ್ಧಿಯ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ - ಶುಭಫಲ, ಆನೆಯ ಬಲವಿದೆ, ಹಣಕಾಸಿನ ತೊಂದರೆ, ಆನೆಗೆ ಕಬ್ಬನ್ನು ಕೊಡಿ

ಧನಸ್ಸು - ಸಾಡೇಸಾತ್ ಕಾಟ ಕಾಡುತ್ತಿದೆ, ತೊಂದರೆಗಳಿದ್ದಾವೆ, ಎಳ್ಳುದಾನ ಮಾಡಿ, 

ಮಕರ - ಕಠಿಣದ ಸಮಯ, ಸಾಧಾರಣ ಫಲಗಳಿದ್ದಾವೆ, ದೈ"ಕ ತೊಂದರೆ, ಮಾನಸಿಕ ನೋವು, ಔದುಂಬವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ

ಕುಂಭ - ಶುಭದಾಯಕ ದಿನ, ಉದ್ಯೋಗದಲ್ಲಿ ಶುಭಫಲ ಕಾಣುತ್ತೀರಿ, ಧನಲಾಭ, ಮನಸ್ಸಿಗೆ ನೆಮ್ಮದಿ, ಶನಿ ದರ್ಶನ ಮಾಡಿ

ಮೀನ  - ಶುಭಕಾಲ, ಉತ್ತಮ ಯೋಗವನ್ನು ಅನುಭವಿಸುತ್ತೀರಿ, ತಂದೆುಂದ ಅನುಕೂಲ, ಗುರು ಪ್ರಾರ್ಥನೆ ಮಾಡಿ