ಈ ರಾಶಿಗೆ  ಶುಭ ಹಾಗೂ ಭಾಗ್ಯಗಳು ಒಲಿಯುವ ದಿನ 

ಮೇಷ : ಶುಭದಾಯಕ ದಿನ, ಭಾಗ್ಯದ ದಿನ, ಸಮಾಧಾನ, ರಾಹು ಪರಿಹಾರ ಮಾಡಿ, ಸರ್ಪ ಆರಾಧನೆ ಮಾಡಿ

ವೃಷಭ : ಮಂಗಳಕಾರ್ಯ, ಶುಭ ದಿನ, ಕಡಲೆ ದಾನ ಮಾಡಿ

ಮಿಥುನ : ಸ್ತ್ರೀಯರಿಗೆ ಅಸಮಾಧಾನ, ಕಾರ್ಯದಲ್ಲಿ ತೊಡಕು, ಗಣಪತಿ ಪ್ರಾರ್ಥನೆ ಮಾಡಿ

ಕಟಕ : ಕಾರ್ಯದಲ್ಲಿ ಹಿನ್ನಡೆ, ಕುತ್ತಿಗೆ ಬೆನ್ನು ನೋವು, ರೋಗ ಶಮನ ಶಾಂತಿ ಮಾಡಿಸಿ

ಸಿಂಹ : ಸೌಭಾಗ್ಯಕ್ಕೆ ಧಕ್ಕೆ ತಲೆಗೆ ಪೆಟ್ಟು ಬೀಳಲಿದೆ, ಹೊಟ್ಟೆ ಸಮಸ್ಯೆ, ಕುಜ ಪ್ರಾರ್ಥನೆ ಮಾಡಿ

ಕನ್ಯಾ : ಕುಟುಂಬ ತೊಂದರೆ, ದಾಂಪತ್ಯ ವಿರಸ, ವಿನಾಯಕ ಶಾಂತಿ ಮಾಡಿ

ತುಲಾ : ಶೂಭಯೋಗ, ಶುಭ ಕಾರ್ಯದಲ್ಲಿ ಭಾಗಿ, ಅನ್ನಪೂರ್ಣೆ ಆರಾಧನೆ ಮಾಡಿ

ವೃಶ್ಚಿಕ : ನೂರಾನೆಯ ಬಲ, ಆರೋಗ್ಯ ತೊಂದರೆ, ಕಾರ್ಯ ಸಾಧನೆ ಮಾಡಿ, ಗುರು ಪ್ರಾರ್ಥನೆ ಮಾಡಿ

ಧನಸ್ಸು : ಲಾಭ ನಷ್ಟದ ದಿನ, ಕೆಟ್ಟದಾರಿ ಹಿಡಿಯುವ ಸಾಧ್ಯತೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಮಕರ : ಆರೋಗ್ಯ ಸಮೃದ್ಧಿ, ಆತಂಕದ ದಿನ, ಹೃದಯದ ತೊಂದರೆ, ಸಂಜೀವಿನಿ ರುದ್ರಾರಾಧನೆ ಮಾಡಿ

ಕುಂಭ : ತೊಂದರೆ ಸಾಧ್ಯತೆ, ರೋಗ ಉಲ್ಬಣ , ಶುಭಾಶುಭ ಮಿಶ್ರಫಲ, ಸುಂದರಕಾಂಡ ಪಠಿಸಿ

ಮೀನ : ಶುಭ ದಿನ, ದೈವಾನುಗ್ರಹ ಇದೆ, ಉತ್ತಮ ದಿನ, ಸುಬ್ರಮಣ್ಯ ಪ್ರಾರ್ಥನೆ ಮಾಡಿ