ಈ ರಾಶಿಗೆ ಹಣದ ಹರಿವು ಹೆಚ್ಚಲಿದೆ : ಉಳಿದ ರಾಶಿ ಹೇಗಿದೆ?

ಮೇಷ : ಮತ್ತೊಬ್ಬರ ಗುಣವನ್ನು ನೀವು ಮೆಚ್ಚುವಿ ರಾದರೆ ನಿಮ್ಮ ಗುಣವನ್ನು ಮತ್ತೊಬ್ಬರು ಮೆಚ್ಚಲು ಸಾಧ್ಯ. ಧೈರ್ಯವಾಗಿ ಮುಂದೆ ಸಾಗಿ

ವೃಷಭ : ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಒಳ್ಳೆಯತನಕ್ಕೆ ಯಾವಾಗಲೂ ಬೆಲೆ ಇದ್ದೇ ಇದೆ...

ಮಿಥುನ : ತಾಯಿ ಮಾಡಿದ ಹಣಕಾಸಿನ ಸಹಾಯದಿಂದ ಹೊಸ ಉದ್ಯಮವನ್ನು ಶುರು ಮಾಡಲಿದ್ದೀರಿ. ಮೋಸ ಮಾಡುವವರಿಂದ ದೂರ ಇರಿ...

ಕಟಕ : ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ. ಸಣ್ಣ ತಪ್ಪಿಕೂ ದೊಡ್ಡ ಮಟ್ಟದ ದಂಡ ತೆರಲಿದ್ದೀರಿ. ಚಿಂತೆ ಮಾಡುತ್ತಾ ಕೂರದಿರಿ....

ಸಿಂಹ : ಹಿಂದೆ ಕಂಡ ಜಾಗಗಳು ಇಂದು ಅಪರಿಚಿತ ವಾಗಿ ಕಾಣಲಿವೆ. ಸೂಕ್ಷ್ಮ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿ....

ಕನ್ಯಾ :  ಶುಭ ಸಮಾರಂಭಕ್ಕೆ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ನಗುವು ಮತ್ತೊಬ್ಬರಿಗೆ ನೋವು ಉಂಟು ಮಾಡದಿರಲಿ....

ತುಲಾ :  ಮತ್ತೊಬ್ಬರ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವುದಕ್ಕೆ ಬದಲಾಗಿ ನೀವು ಸಾಧನೆಯ ಹಾದಿಯತ್ತ ಮುಂದೆ ಸಾಗುತ್ತಿರಿ. ಶುಭ ...
 
ವೃಶ್ಚಿಕ : ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ. ದೂರದ ಬಂಧುಗಳು ಇಂದು ಹತ್ತಿರವಾಗಲಿದ್ದೀರಿ. ಚಿಂತೆ ಮಾಡದೇ ಹಿಡಿದ ಕಾರ್ಯ ಸಾಧಿಸಿ....

ಧನಸ್ಸು : ನಿಮ್ಮಲ್ಲಿರುವ ಸಂತೋಷವನ್ನು ಮತ್ತೊ ಬ್ಬರಿಗೂ ಹಂಚುವಿರಿ. ಸಣ್ಣ ಸಣ್ಣ ವಿಚಾರ ಗಳಿಗೂ ಹೆಚ್ಚು ಮಾನ್ಯತೆ ನೀಡಲಿದ್ದೀರಿ....

ಈ ವಾರ ಒಂದು ರಾಶಿಗೆ ಸಿಹಿ ಸುದ್ಧಿ, ಭಾರೀ ಯಶಸ್ಸು: ಉಳಿದ ರಾಶಿ?...

ಮಕರ : ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಇಷ್ಟಗಳನ್ನು ತಂದೆ ತಾಯಿಗಳಿಗೆ ಮುಕ್ತವಾಗಿ ತಿಳಿಸಿ. ದಾರಿ ತಪ್ಪಿ ನಡೆಯ...

ಕುಂಭ : ಮೀನ  ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ. ...

ಮೀನ :  ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ. ...