ಅಭ್ಯಂಗ ಸ್ನಾನ: ಮಗುವಾದ ತೀರ್ಥರ ನೋಡಿ ಪಾವನರಾಗಿ

First Published Nov 6, 2018, 5:40 PM IST

ಸಂಪ್ರದಾಯದಂತೆ ಪೇಜಾವರ ಶ್ರೀ ಹಾಗೂ ಮಂತ್ರಾಲಯ ಶ್ರೀಗಳು ನರಕ ಚತುರ್ದಶಿ ಪ್ರಯುಕ್ತ ಎಣ್ಣೆ ಸ್ನಾನ ಮಾಡಿದ್ದಾರೆ. ತೈಲ ಅಭ್ಯಂಜನದ ಬಳಿಕ ಶಿಷ್ಯರೊಡಗೂಡಿ ಕಬಡ್ಡಿಯಾಡಿದ್ದಾರೆ. ಯತಿವರ್ಯರು ಮಕ್ಕಳಾದ ಕ್ಷಣವನ್ನು ಕಣ್ತುಂಬಿಕೊಳ್ಳಿ.

ತೈಲ ಶಾಸ್ತ್ರದ ಬಳಿಕ ಪೇಜಾವರ ಶ್ರೀಗಳಿಗೆ ಅಭ್ಯಂಜನ.

ಯತಿವರ್ಯರಿಗೆ ಸ್ನಾನ ಮಾಡಿಸುವುದೇ ಶಿಷ್ಯರಿಗೆ ಸಂಭ್ರಮ.

ಈ ವರ್ಷದ ದೀಪಾವಳಿಗೆ ಮಂತ್ರಾಲಯ ಮಠಕ್ಕೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರೇ ಭೇಟಿ ನೀಡಿದ್ದರು.

ಮಂತ್ರಾಲಯದ ಸುಭುಧೇಂದ್ರ ತೀರ್ಥ ಸ್ವಾಮೀಜಿಯೂ ಈ ಸಂಭ್ರಮದಲ್ಲಿದ್ದರು.

ರಾಘವೇಂದ್ರ ಶ್ರೀ ಗಳು ಸಂಪ್ರದಾಯದಂತೆ ಮಠದ ಶಿಷ್ಯರೊಂದಿಗೆ ಕಬಡ್ಡಿ ಅಡಿ ಸಂತೋಷಪಟ್ಟರು.

ಸ್ನಾನದ ವೇಳೆ ಶ್ರೀಗಳಿಬ್ಬರು ಪರಸ್ಪರ ಕುಶಲದ ಮಾತುಗಳನ್ನಾಡುತ್ತ ಶಿಷ್ಯರನ್ನು ಮನರಂಜಿಸಿದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?