ಕನ್ನಡಪ್ರಭ ವಾರ್ತೆ ಬೆಂಗಳೂರು: ಕೋವಿಡ್ ಆತಂಕದ ನಡುವೆಯೇ ರಾಜ್ಯದಲ್ಲಿ ಸರ್ಕಾರ ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳಲ್ಲಿ ಜ್ವರ, ಕೆಮ್ಮು ನೆಗಡಿ ಲಕ್ಷಣ ಕಂಡುಬಂದಲ್ಲಿ ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಮನವಿ ಮಾಡಿದೆ. ದೇಶದಲ್ಲಿ 3500ರ ಸನಿಹಕ್ಕೆ ಸಕ್ರಿಯ ಕೋವಿಡ್ ಕೇಸ್‌ಗಳು ದಾಖಲಾಗಿದ್ದು, ಇದುವರೆಗೆ 26 ಜನ ಸಾವನ್ನಪ್ಪಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ನಿನ್ನೆ 58 ಹೊಸ ಪ್ರಕರಣಗಳು ದಾಖಲಾಗಿವೆ. ನಿನ್ನೆಯೂ ಕೋವಿಡ್‌ಗೆ ಒಬ್ಬರು ಸಾವನ್ನಪ್ಪುವುದರೊಂದಿಗೆ ಕೋವಿಡ್‌ಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

11:42 PM (IST) Jun 01
ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಲೇ ಬೆಂಗಳೂರಿನಲ್ಲಿ ಕ್ರೇಜ್ ಹೆಚ್ಚಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಬುಹುತೇಕ ಪಬ್, ರೆಸ್ಟೋರೆಂಟ್ ಟಿಕೆಟ್ ಸೋಲ್ಡ್ ಔಟ್ ಆಗಿದೆ.
11:19 PM (IST) Jun 01
AI ಸುಳ್ಳು ಸುದ್ದಿ ವಿರುದ್ಧ ಪ್ರಮುಖ ರಕ್ಷಣೆಯಾಗಿ ಹೇಗೆ ಹೊರಹೊಮ್ಮುತ್ತಿದೆ ಎಂಬುದನ್ನು ತಿಳಿಯಿರಿ.
11:12 PM (IST) Jun 01
ಸನ್‌ರೂಫ್ ಫೀಚರ್ ಕಾರಿನಲ್ಲಿ ತೆರಳುವಾಗ ಮಕ್ಕಳು, ಯುವ ಸಮೂಹ ಸೇರಿದಂತೆ ಹಲವರು ನಿಂತುಕೊಂಡು ಪ್ರಯಾಣ ಅಸ್ವಾದಿಸುತ್ತಾರೆ. ಹೀಗೆ ತೆರಳುತ್ತಿದ್ದ ಕಾರನ್ನು ತಡೆದ ಪೊಲೀಸ್ ಇದರ ಅಪಾಯವನ್ನು ಪೋಷಕರಿಗೆ ತಿಳಿಸಿದ್ದಾರೆ.
10:10 PM (IST) Jun 01
ಜೈಪುರ್ ಡೆಲ್ಲಿ ಇಂಡಿಗೋ ವಿಮಾನ ಭಾರಿ ಟರ್ಬುಲೆನ್ಸ್ ಹೊಡೆತಕ್ಕೆ ಸಿಲುಕಿದೆ. ಇನ್ನೇನು ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ವಿಮಾನ ನಿಯಂತ್ರಣಕ್ಕೆ ಸಿಕಿಲ್ಲ. ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ ಸೆರೆಯಾಗಿದೆ.
09:16 PM (IST) Jun 01
ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಟಾಸ್ ಬೆನ್ನಲ್ಲೇ ಮಳೆಯಿಂದ ಸ್ಥಗಿತಗೊಂಡಿದೆ. ಈ ಪಂದ್ಯ ರದ್ದಾದರೆ ಆರ್‌ಸಿಬಿಗೆ ಲಾಭವಾಗುತ್ತಾ? ಲಾಭ ನಷ್ಟದ ಲೆಕ್ಕಾಚಾರವೇನು?
09:05 PM (IST) Jun 01
EPFO 3.0 ಪೋರ್ಟಲ್ ಜೂನ್ 2025 ರಲ್ಲಿ ಬಿಡುಗಡೆಯಾಗಲಿದ್ದು, ATM ಮೂಲಕ ಪಿಎಫ್ ಹಣ ಹಿಂಪಡೆಯುವಿಕೆ, ಆಟೋ-ಕ್ಲೈಮ್ ಸೆಟಲ್‌ಮೆಂಟ್ ಮತ್ತು OTP ಆಧಾರಿತ ದೃಢೀಕರಣದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಅಟಲ್ ಪಿಂಚಣಿ ಯೋಜನೆ ಮತ್ತು ಪಿಎಂಜೆಜೆಬಿವೈ ಸೇರಿದಂತೆ ಇತರ ಯೋಜನೆಗಳೊಂದಿಗೆ ಏಕೀಕರಣಗೊಳ್ಳಲಿದೆ.
08:49 PM (IST) Jun 01
08:34 PM (IST) Jun 01
08:21 PM (IST) Jun 01
ಬಾಹ್ಯಾಕಾಶದಿಂದ ವಿಚಿತ್ರ ವಸ್ತೊಂದು ನಿಗೂಢ ಸಂಕೇತಗಳನ್ನು ಭೂಮಿಗೆ ಕಳುಹಿಸುತ್ತಿದೆ. ಪ್ರತಿ 44 ನಿಮಿಷಕ್ಕೆ ಬಾಹ್ಯಾಕಾಶದಿಂದ ನಿಗೂಢ ಸಿಗ್ನಲ್ ಭೂಮಿಗೆ ಕಳುಹಿಸಲಾಗುತ್ತಿದೆ. ಈ ರೀತಿ ಸಂಕೇತಗಳು ಬಾಹ್ಯಾಕಾಶದಿಂದ ಭೂಮಿಗೆ ನೀಡಲಾಗುತ್ತಿದೆ ಅನ್ನೋದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಏನಿದು?
08:09 PM (IST) Jun 01
08:00 PM (IST) Jun 01
ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಬಳಕೆ ಮಾಡುವವರು ಈ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ವೈದ್ಯೆಯ ಈ ಮಾತನ್ನು ಕೇಳಿ...
07:39 PM (IST) Jun 01
07:17 PM (IST) Jun 01
ಐಪಿಎಲ್ 2025 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ನೋಡೋಣ. ಇದರಲ್ಲಿ ಒಬ್ಬ ಆರ್‌ಸಿಬಿ ಪ್ಲೇಯರ್ ಕೂಡ ಇದ್ದಾರೆ.
07:11 PM (IST) Jun 01
ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ಸ್ಟೈಲ್‌ಗೆ ಸರಿಸಾಟಿ ಇಲ್ಲ. ಇತ್ತ ಕ್ರಿಕೆಟ್ ಫೀಲ್ಡ್‌ನಲ್ಲಿ ಸುರೇಶ್ ರೈನಾ ಕ್ಯಾಚ್ ಹಿಡಿಯು ರೀತಿಗೆ ಸರಿಸಾಟಿ ಇಲ್ಲ. ಇವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕ್ರಿಕೆಟ್ ಬ್ಯಾಟನ್ನೇ ಲಾಂಗ್ ರೀತಿ ಹಿಡಿದರೆ ಹೇಗಿರುತ್ತೆ? ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
06:35 PM (IST) Jun 01
06:25 PM (IST) Jun 01
ಕಚೇರಿ ಡೂರ್ ತೆಗೆದಿದ್ದೇ ತಡ, ನಿರ್ದೇಶಕ ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ. ಅಂದು ಆ ನಿರ್ದೇಶಕನ ಕಚೇರಿಯಲ್ಲಿ ನಡೆದಿದ್ದೇನು? ಖ್ಯಾತ ನಟಿ ಸರ್ವೀನ್ ಚಾವ್ಲಾ ಬಾಲಿವುಡ್ ಕಾಸ್ಟಿಂಗ್ ಕೌಚ್ ಕುರಿತು ತೆರೆದಿಟ್ಟಿದ್ದಾರೆ.
06:15 PM (IST) Jun 01
ಭಾರತ-ಪಾಕಿಸ್ತಾನ ಸಂಘರ್ಷದ ನಡುವೆ ಟ್ರಂಪ್ ಮಧ್ಯಸ್ಥಿಕೆ ಹೇಳಿಕೆಗಳ ಬಗ್ಗೆ ಮೌನವಾಗಿರುವುದಕ್ಕೆ ಜೈರಾಮ್ ರಮೇಶ್ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳ ಕುರಿತು ಸಿಡಿಎಸ್ ಚೌಹಾಣ್ ಅವರ ಬಹಿರಂಗಪಡಿಸುವಿಕೆಯ ನಂತರ ವಿಶೇಷ ಸಂಸತ್ ಅಧಿವೇಶನದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.
06:07 PM (IST) Jun 01
05:34 PM (IST) Jun 01
ತುಮಕೂರು ಜಿಲ್ಲೆಗೆ ನೀರಿನ ಹಂಚಿಕೆ ವಿಚಾರದಲ್ಲಿ ಹೇಮಾವತಿ ಲಿಂಕ್ ಕಾಲುವೆ ಯೋಜನೆಯನ್ನು ಶಾಸಕ ಬಿ. ಸುರೇಶ್‌ಗೌಡ ವಿರೋಧಿಸಿದ್ದಾರೆ. ರಾಮನಗರಕ್ಕೆ ನೀರು ಹರಿಸಿದರೆ ತುಮಕೂರಿಗೆ ಒಂದು ಹನಿಯೂ ನೀರು ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಐಐಎಸ್‌ಸಿ ತಜ್ಞರಿಂದ ಸಮೀಕ್ಷೆ ನಡೆಸಿ.
05:34 PM (IST) Jun 01
05:30 PM (IST) Jun 01
05:10 PM (IST) Jun 01
ಚಂದನವನದ ಸುಂದರಿ ಅಮೃತಾ ಅಯ್ಯಂಗಾರ್ ಮಳೆಯಲ್ಲಿ ನೆನೆಯುತ್ತಾ ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
05:01 PM (IST) Jun 01
04:52 PM (IST) Jun 01
ಉಪನ್ಯಾಸಕರಾಗಿ ಸೇವೆ ಆರಂಭಿಸಬೇಕಾದರೆ ಪಿಹೆಚ್‌ಡಿ ಅತ್ಯವಶ್ಯಕ. ಆದರೆ ಈ ವಿಶ್ವವಿದ್ಯಾಲದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಬೇಕಾದರೂ ಪಿಹೆಚ್‌ಡಿ, ಡಾಕ್ಟರೇಟ್ ಪಡೆದಿರಬೇಕು. ಇದೀಗ ನೇಮಕಾತಿ ಕುರಿತು ಯೂನಿವರ್ಸಿಟಿ ಪ್ರಕಟಿಸಿದ ಜಾಹೀರಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.
04:10 PM (IST) Jun 01
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉದ್ಯೋಗಿಗಳ ಕೌಶಲ ಅಭಿವೃದ್ಧಿಗೆ ಪೀಣ್ಯದಲ್ಲಿ ಎನ್‌ಎಸ್‌ಐಸಿ ಶಾಖೆ ಆರಂಭವಾಗಲಿದೆ. ದಕ್ಷಿಣ ಭಾರತದ ಮೊದಲ ಶಾಖೆ ಇದಾಗಿದ್ದು, ಕೆಲಸ ನಿರ್ವಹಣೆ, ಕೈಗಾರಿಕೆ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ ಮತ್ತು ತಂತ್ರಜ್ಞಾನ ಅಳವಡಿಕೆಯಂತಹ ಕೌಶಲ ತರಬೇತಿ ನೀಡಲಾಗುವುದು.
04:05 PM (IST) Jun 01
ಅಮೆರಿಕದಲ್ಲಿ ಚೀನಾ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳ ವೀಸಾ ರದ್ದತಿಯ ನಡುವೆ, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಪುತ್ರಿ ಕ್ಸಿ ಮಿಂಗ್ಜೆ ಅವರನ್ನು ಗಡೀಪಾರು ಮಾಡಬೇಕೆಂಬ ಕೂಗು ಕೇಳಿಬಂದಿದೆ.
03:56 PM (IST) Jun 01
30 ಕೋಟಿ ರೂಪಾಯಿ ಲಾಟರಿ ಜಾಕ‌್‌ಪಾಟ್ ಗೆದ್ದ ಬಾಯ್‌ಫ್ರೆಂಡ್ ಇದೀಗ ಬಹುಮಾನ ಮೊತ್ತವೂ ಇಲ್ಲ, ತನ್ನ ಜೊತೆಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ ಗರ್ಲ್‌ಫ್ರೆಂಡ್ ಕೂಡ ಇಲ್ಲ. ಈತನ ಪರಿಸ್ಥಿತಿ ಯಾರಿಗೂ ಬೇಡ.
03:45 PM (IST) Jun 01
ಬೆಂಗಳೂರು: 2025ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗಲೇ ಆಸೀಸ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಸಲ ಐಪಿಎಲ್ ಕಪ್ ಗೆಲ್ಲೋದು ಯಾರು ಎನ್ನುವ ಬಗ್ಗ ಭವಿಷ್ಯ ನುಡಿದಿದ್ದಾರೆ.
03:33 PM (IST) Jun 01
03:33 PM (IST) Jun 01
03:26 PM (IST) Jun 01
ಆದರೆ ಕೆಲ ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ಈ ವೇಳೆ ವಿಚಾರಿಸಿದಾಗ ಸೂರಪ್ಪ ಬಾಬು ಶಿವರಾಜ್ ಕುಮಾರ್ ಜೊತೆ ಫಿಲ್ಮ್ ಮಾಡುತ್ತಿಲ್ಲ ಅಂತ ಗೊತ್ತಾಗಿದೆ. ಇದರಿಂದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ವಾಪಸ್ ನೀಡಿದ್ದರು ಸೂರಪ್ಪ ಬಾಬು ಎನ್ನಲಾಗಿದ್ದು, ಉಳಿದ ಹಣ ಕೇಳಿದಾಗ ಬೆದರಿಕೆ..
02:38 PM (IST) Jun 01
01:58 PM (IST) Jun 01
01:09 PM (IST) Jun 01
ಗೆಳತಿಯ ಬ್ಯಾಂಕ್ ಅಕೌಂಟ್‌ಗೆ ಹಾಕಿಸಲಾಗಿದ್ದ ಲಾಟರಿ ಹಣ ಹಾಕಿದ ಯುವಕನಿಗೆ ಮೋಸ. 30 ಕೋಟಿ ರೂ. ಲಾಟರಿ ಹಣದೊಂದಿಗೆ ಮತ್ತೊಬ್ಬನೊಂದಿಗೆ ಪರಾರಿ.
01:05 PM (IST) Jun 01
12:51 PM (IST) Jun 01
11:55 AM (IST) Jun 01
11:37 AM (IST) Jun 01
ಚೀನಾ 16,000 ಟನ್ ತೂಕ ಹೊತ್ತೊಯ್ಯಬಲ್ಲ ಬೃಹತ್ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ.
11:31 AM (IST) Jun 01
ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ, ಉಗಿಯುವುದನ್ನೂ ನಿಷೇಧಿಸಲಾಗಿದೆ.
11:27 AM (IST) Jun 01
ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಎದುರಾಳಿ ಯಾರೆಂಬುದು ಭಾನುವಾರ ನಿರ್ಧಾರವಾಗಲಿದೆ. ಕ್ವಾಲಿಫೈಯರ್ -2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಮುಖಾಮುಖಿಯಾಗಲಿವೆ. ಗೆದ್ದ ತಂಡ ಜೂನ್ 3 ರಂದು ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಸೆಣಸಲಿದೆ.