Published : Mar 16, 2026, 08:08 AM ISTUpdated : Mar 16, 2026, 11:13 PM IST

India News Live: ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್

ಸಾರಾಂಶ

ನವದೆಹಲಿ (ಮಾ.16): ಭಾರೀ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಏ.9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:13 PM (IST) Mar 16

ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್

ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್,  ಅದ್ಭುತ ಗೆಲುವಿನ ಸಂಭ್ರಮ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಕೆಲ ಪ್ರಮುಖ ಕ್ರಿಕೆಟಿಗರು ವಿದಾಯಕ್ಕೆ ಸಜ್ಜಾಗಿದ್ದಾರಾ?

Read Full Story

11:03 PM (IST) Mar 16

ಸೌಂದರ್ಯ ತೋರಿಸೋದೇ ತಪ್ಪಾ? ಆ ವೆಬ್​ಸೈಟ್​ನಲ್ಲಿ ಹಾಕ್ತಾರೆ, ಆಮೇಲೆ - ಬಿಕ್ಕಿ ಬಿಕ್ಕಿ ಅತ್ತ ನಟಿ Khushi Mukharjee

ಗ್ಲಾಮರಸ್ ಡ್ರೆಸ್‌ಗಳಿಂದ ಟ್ರೋಲ್ ಆಗುತ್ತಿರುವ ನಟಿ ಖುಷಿ ಮುಖರ್ಜಿ, ತಮ್ಮ ಫೋಟೋ ಮತ್ತು ವಿಡಿಯೋಗಳು ಪೋರ್ನ್ ವೆಬ್‌ಸೈಟ್‌ಗಳಲ್ಲಿ ದುರ್ಬಳಕೆಯಾಗುತ್ತಿವೆ ಎಂದು ಕಣ್ಣೀರು ಹಾಕಿದ್ದಾರೆ.  ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಮಾಮೂಲು ಎಂದಿದ್ದ ನಟಿ, ಈಗ ಸೌಂದರ್ಯ ಪ್ರದರ್ಶನವೇ ತಪ್ಪೇ ಎಂದು ಪ್ರಶ್ನಿಸುತ್ತಿದ್ದಾರೆ

Read Full Story

10:26 PM (IST) Mar 16

ತಟ್ಟೆಯ ಕೊನೆಯ ಅನ್ನದ ಅಗಳು ಮುಗಿಯುತ್ತಲೇ ಗಲ್ಲು ಶಿಕ್ಷೆ! ಕಲ್ಲೆದೆಯವರನ್ನೂ ಕಣ್ಣೀರಾಗಿಸೋ ವಿಡಿಯೋ ಇದು

ಮಾದಕ ವಸ್ತು ಸಾಗಾಣಿಕೆ ಆರೋಪದ ಮೇಲೆ ಸಿಂಗಪುರದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತ ಮೂಲದ ನಾಗೇಂದ್ರನ್ ಧರ್ಮಲಿಂಗಮ್ ಅವರ ಕಥೆಯಿದು. ಬುದ್ಧಿಮಾಂದ್ಯ ಎಂದು ವಾದಿಸಲಾಗಿದ್ದರೂ, ನ್ಯಾಯಾಲಯ ಶಿಕ್ಷೆ ವಿಧಿಸಿತು. ನೇಣಿಗೇರುವ ಮುನ್ನ ಹೊಟ್ಟೆ ತುಂಬಾ ಊಟ ಮಾಡಬೇಕೆಂಬ ಆತನ ಕೊನೆಯ ಆಸೆ ಮತ್ತು ಆ ಕ್ಷಣದ ಮಾನಸಿಕ ಸ್ಥಿತಿಯನ್ನು ಈ ಲೇಖನ ವಿವರಿಸುತ್ತದೆ.
Read Full Story

10:14 PM (IST) Mar 16

ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ

ಬಿಗ್ ಬಾಸ್ ವಿನ್ನರ್‌ಗೆ ವಿಧಾನಸಭೆ ಚುನಾವಣೆ ಟಿಕೆಟ್, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ, ನಿರ್ದೇಶಕ, ನಟ ಹಾಗೂ ಬಿಗ್ ಬಾಸ್ ವಿನ್ನರ್ ಚನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈಗಾಗಲೇ ಭರ್ಜರಿ ಗೆಲುವಿಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

 

Read Full Story

10:12 PM (IST) Mar 16

ಬಾರಾಮತಿ ಕ್ಷೇತ್ರದ ಉಪ ಚುನಾವಣೆ - ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ

ವಿಮಾನ ದುರಂತದಲ್ಲಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯಲ್ಲಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಎನ್‌ಸಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲಎಂದು ಶರದ್ ಪವಾರ್ ಬಣದ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.

Read Full Story

09:38 PM (IST) Mar 16

ಮಹಾಯುದ್ಧದ ನಡುವೆಯೇ ಶಾಂತವಾಗಿ ಭಾರತ ಸೇರಿದ 'ಶಿವಾಲಿಕ್'​! ಗ್ಯಾಸ್​ ಸಮಸ್ಯೆಗೆ ಶೀಘ್ರ ಮುಕ್ತಿ

ಇರಾನ್-ಇಸ್ರೇಲ್ ಯುದ್ಧದ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ, ಇರಾನ್‌ನ ಅನುಮತಿಯೊಂದಿಗೆ 'ಶಿವಾಲಿಕ್' ಮತ್ತು 'ನಂದಾ ದೇವಿ' ಎಂಬ ಎರಡು ಭಾರತೀಯ ಎಲ್‌ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದು, ಶಿವಾಲಿಕ್ ಹಡಗು ಈಗಾಗಲೇ ಭಾರತವನ್ನು ತಲುಪಿ ಅನಿಲ ಕೊರತೆಯ ಆತಂಕವನ್ನು ದೂರಮಾಡಿದೆ.
Read Full Story

09:29 PM (IST) Mar 16

ರಣ ಭೀಕರ ಸುಂಟರಗಾಳಿಗೆ ಹಾರಿ ಹೋದ್ರು ನಡೆದು ಹೋಗುತ್ತಿದ್ದ ಜನ, ವಾಹನ - ಇಬ್ಬರು ಸಾವು - ವೀಡಿಯೋ

nor ’wester tornado: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ ಇಬ್ಬರು ಬಲಿಯಾಗಿದ್ದು, 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ನೈಸರ್ಗಿಕ ವಿಕೋಪದಿಂದಾಗಿ 70ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

Read Full Story

08:41 PM (IST) Mar 16

ಹರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಬಿಡಿಸಲು ಚೀನಾ, ನ್ಯಾಟೋ ರಾಷ್ಟ್ರಗಳ ಸಹಾಯ ಕೇಳಿದ ಟ್ರಂಪ್

ಇರಾನ್‌ನಿಂದ ಹರ್ಮುಜ್ ಜಲಸಂಧಿ ಬಂದ್ ಆಗಿದ್ದು, ಜಾಗತಿಕ ತೈಲ ಬೆಲೆಗಳು ಗಗನಕ್ಕೇರಿವೆ. ಇದನ್ನು ತೆರೆಯಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್, ನ್ಯಾಟೋ ಮತ್ತು ಚೀನಾವನ್ನು ಒತ್ತಾಯಿಸುತ್ತಿದ್ದು, ಬೆದರಿಕೆ ತಂತ್ರವನ್ನೂ ಬಳಸುತ್ತಿದ್ದಾರೆ. 

Read Full Story

08:25 PM (IST) Mar 16

ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ

ಕೂದಲಿನಲ್ಲಿ ಈಗಲೂ ಇದೆ ಕೆಂಪು ಬಣ್ಣ, ಮದ್ವೆ ಹಿಂದಿನ ಸಂಭ್ರಮ ಬಹಿರಂಗಪಡಿಸಿದ ರಶ್ಮಿಕಾ ಮಂದಣ್ಣ, ನಟಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಕ್ಷಣದಲ್ಲಿ ಕೆಲ ಮಾಹಿತಿಯನ್ನೂ ನೀಡಿದ್ದಾರೆ.

Read Full Story

07:53 PM (IST) Mar 16

ಖಾಸಗಿ ಕೊರಿಯರ್‌ಗಳಿಗೆ ಸೆಡ್ಡು - ಅಂಚೆ ಇಲಾಖೆಯ ಹೊಸ ಅಸ್ತ್ರ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ಸೇವೆ!

ಖಾಸಗಿ ಕೊರಿಯರ್ ಕಂಪನಿಗಳಿಗೆ ಪೈಪೋಟಿ ನೀಡಲು, ಇಂಡಿಯಾ ಪೋಸ್ಟ್ “24 ಸ್ಪೀಡ್ ಪೋಸ್ಟ್” ಮತ್ತು “48 ಸ್ಪೀಡ್ ಪೋಸ್ಟ್” ಎಂಬ ಹೊಸ ಪ್ರೀಮಿಯಂ ಸೇವೆಗಳನ್ನು ಪರಿಚಯಿಸಿದೆ. ಈ ಯೋಜನೆಯಡಿ, ಪ್ರಮುಖ ನಗರಗಳಲ್ಲಿ ದಾಖಲೆಗಳು ಮತ್ತು ಪಾರ್ಸೆಲ್‌ಗಳನ್ನು 24 ರಿಂದ 48 ಗಂಟೆಗಳೊಳಗೆ ತ್ವರಿತವಾಗಿ ವಿತರಿಸಲಾಗುವುದು. ಈ ಸೇವೆಗಳು ಮಾರ್ಚ್ 2026 ರಿಂದ ಹಂತ ಹಂತವಾಗಿ ಜಾರಿಗೆ ಬರಲಿವೆ.
Read Full Story

07:33 PM (IST) Mar 16

ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿಕೆಟ್ ಪತನ, ಕೆಪಿಸಿಸಿ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ, ಅಧಿಕಾರಿ ತಳಮಳ ನಡುವೆ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆ ಕಾರಣವೇನು?

Read Full Story

06:47 PM (IST) Mar 16

Vikram Prabhu - ಒಂಟಿತನ ಕಾಡಿತ್ತು.. ನಟ ವಿಕ್ರಮ್ ಪ್ರಭು ಭಾವುಕ! ಸ್ಟಾರ್ ಕಿಡ್ ಆದ್ರೂ ಇಷ್ಟೆಲ್ಲಾ ನೋವಿತ್ತಾ?

ನಟ ವಿಕ್ರಮ್ ಪ್ರಭು ತಮ್ಮ ಸಿನಿಮಾ ಪಯಣದಲ್ಲಿ ಎದುರಿಸಿದ ಒಂಟಿತನ ಮತ್ತು ನೋವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಸ್ಟಾರ್ ನಟನ ಮಗನಾಗಿದ್ದರೂ ಅವರು ಎದುರಿಸಿದ ಸವಾಲುಗಳೇನು? ಇಲ್ಲಿದೆ ವಿವರ.

Read Full Story

06:41 PM (IST) Mar 16

ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್

ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ವಿವಾಹಿತ ಮಹಿಳೆಯ ರೊಮ್ಯಾನ್ಸ್, ವಿಡಿಯೋ ಹರಿಬಿಟ್ಟವನ ವಿರುದ್ಧ ಕೇಸ್, ಅದೇ ಹೌಸಿಂಗ್ ಸೊಸೈಟಿ ವ್ಯಕ್ತಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಕೋಲಾಹಲ ಸೃಷ್ಟಿಸಿದೆ.

Read Full Story

06:29 PM (IST) Mar 16

ವೆಡ್ಡಿಂಗ್ ಆ್ಯನಿವರ್ಸರಿಗೆ ಎರಡು ಪದದಲ್ಲಿ ಶುಭಕೋರಿದ ಜಸ್ಪ್ರೀತ್ ಬುಮ್ರಾ! ಕಿಡ್ನಿಗೆ ಟಚ್ ಆಯ್ತು ಎಂದ ಸಂಜನಾ!

ಟೀಂ ಇಂಡಿಯಾ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿ ಸಂಜನಾ ಗಣೇಶನ್‌ಗೆ ಎರಡು ಪದಗಳಲ್ಲಿ ಶುಭಕೋರಿದ್ದಾರೆ. ಇದಕ್ಕೆ ಸಂಜನಾ ಗಣೇಶನ್ 'ಕಿಡ್ನಿ ಟಚ್ಚಿಂಗ್ ಕ್ಯಾಪ್ಷನ್' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ನಂತರ ಭಾವನಾತ್ಮಕ ಪತ್ರವನ್ನೂ ಬರೆದಿದ್ದಾರೆ.
Read Full Story

06:02 PM (IST) Mar 16

ಅಡ್ವಾನ್ಸ್ ಬುಕಿಂಗ್‌ನಲ್ಲಿ ಬಿರುಗಾಳಿ ಎಬ್ಬಿಸಿದ 'ಧುರಂಧರ್ 2' - ಕನ್ನಡ ವರ್ಷನ್‌ನಲ್ಲಿ ಎಷ್ಟು ಕೋಟಿ ಕಲೆಕ್ಷನ್?

ಟ್ರೆಂಡ್ ಟ್ರ್ಯಾಕಿಂಗ್ ವೆಬ್‌ಸೈಟ್ sacnilk.com ವರದಿ ಪ್ರಕಾರ, 'ಧುರಂಧರ್ 2' ಚಿತ್ರದ ಮೊದಲ ದಿನ, ಅಂದರೆ ಮಾರ್ಚ್ 19ರಂದು, ಈವರೆಗೆ 6.1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

Read Full Story

05:39 PM (IST) Mar 16

ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಈ ಹಾವಿನ ನೆಕ್ಲೇಸ್‌ ತಯಾರಿಸಲು ಎಷ್ಟು ಗಂಟೆ ಬೇಕಾಯ್ತು - ಏನಿದರ ವಿಶೇಷ?

ಸೋಮವಾರ ನಡೆದ ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 2026ಕ್ಕೆ ಪ್ರಿಯಾಂಕಾ ಚೋಪ್ರಾ ಹಾಜರಾಗಿದ್ದರು. ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಅವರ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ಪ್ರಿಯಾಂಕಾ ಕುತ್ತಿಗೆಯಲ್ಲಿ ಧರಿಸಿದ್ದ ನೆಕ್ಲೇಸ್ ಎಲ್ಲರ ಕಣ್ಣು ಕುಕ್ಕಿದೆ.

Read Full Story

05:35 PM (IST) Mar 16

ಎಲ್ಲರ ಕ್ಷಮಿಸಿ ಬಿಡು - ದಯಾಮರಣಕ್ಕೆ ಅನುಮತಿ ಪಡೆದ ಹರೀಶ್ ರಾಣಾಗೆ ಕುಟುಂಬದ ಕಣ್ಣೀರಿನ ವಿದಾಯ

ಹರೀಶ್‌ ರಾಣಾಗೆ ಮಾರ್ಚ್‌ 11ರಂದು ಸುಪ್ರೀಂಕೋರ್ಟ್ ದಯಾಮರಣ ನೀಡುವುದಕ್ಕೆ ಅನುಮತಿ ನೀಡಿದ ನಂತರ ನೋಡುಗರ ಕಣ್ಣನ್ನು ತೇವಗೊಳಿಸುವ ವೀಡಿಯೋವೊಂದು ವೈರಲ್ ಆಗ್ತಿದೆ. 22 ಸೆಕೆಂಡ್‌ಗಳ ವೀಡಿಯೋದಲ್ಲಿ ಹರೀಶ್ ರಾಣಾ ಅವರ ತಾಯಿ ಅವರ ಪಕ್ಕದಲೇ ಕುಳಿತು ಮಗನೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.

Read Full Story

05:20 PM (IST) Mar 16

Ustad Bhagat Singh - ಪವನ್ ಕಲ್ಯಾಣ್ ಸಿನಿಮಾ ಫ್ಲಾಪ್ ಆಗುತ್ತಾ? ಹಿಟ್ ಆಗಲು ಇಷ್ಟು ಕೋಟಿ ಗಳಿಸಲೇಬೇಕು!

'ಉಸ್ತಾದ್ ಭಗತ್ ಸಿಂಗ್' ತೆಲುಗು ಚಿತ್ರರಂಗದ ಮಟ್ಟಿಗೆ 2026ರ ಬಹುನಿರೀಕ್ಷಿತ ಸಿನಿಮಾ. ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿ ನಟಿಸಿರುವುದು ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

05:06 PM (IST) Mar 16

ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ

ವಿಧಾನಸಭೆ ಚುನಾವಣೆಗೆ 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕೇರಳಂ ಬಿಜೆಪಿ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಪ್ರಮುಖ ನಾಯಕಿ ಶೋಭಾ ಸುರೇಂದ್ರನ್ ಸೇರಿದಂತೆ ಹಲವರಿಗೆ ಬಿಜೆಪಿ ಟಿಕೆಟ್ ನೀಡಿದೆ

Read Full Story

04:54 PM (IST) Mar 16

Lavanya Tripathi - ತಮಿಳು ನಿರ್ದೇಶಕನಿಂದ ಕಿರುಕುಳ; ಸಿನಿಮಾ ಬಿಟ್ಟಿದ್ದಕ್ಕೆ ಕೇಸ್ ಹಾಕಿದ್ರು ಎಂದ ಮೆಗಾ ಸೊಸೆ!

ತಮಿಳು ಸಿನಿಮಾವೊಂದರ ಶೂಟಿಂಗ್ ವೇಳೆ ನಿರ್ದೇಶಕ ಕೆಟ್ಟದಾಗಿ ನಡೆದುಕೊಂಡಿದ್ದರಿಂದ ತಾನು ಆ ಚಿತ್ರದಿಂದ ಹೊರಬಂದೆ. ಇದಕ್ಕಾಗಿ ನನ್ನ ಮೇಲೆ ಕೇಸ್ ಹಾಕಲಾಯ್ತು ಎಂದು ನಟಿ ಲಾವಣ್ಯ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.

Read Full Story

04:48 PM (IST) Mar 16

Vastu Tips - ಗಂಡನ ಯಾವ ಕಡೆ ಹೆಂಡತಿ ಮಲಗಿದ್ರೆ ಸಂಬಂಧ ಗಟ್ಟಿಯಾಗುತ್ತೆ? ವಾಸ್ತು ಶಾಸ್ತ್ರ ಹೇಳೋದೇನು?

ವಾಸ್ತು ಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗವಾಗಿದೆ. ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿದರೆ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಹಾಗೆಯೇ, ಮನೆಯ ಸದಸ್ಯರು ಪಾಲಿಸಬೇಕಾದ ಕೆಲವು ವಾಸ್ತು ನಿಯಮಗಳಿವೆ. ಅದರಲ್ಲಿ ಮುಖ್ಯವಾಗಿ, ಹೆಂಡತಿ ಗಂಡನ ಯಾವ ಭಾಗದಲ್ಲಿ ಮಲಗಬೇಕು ಎನ್ನುವುದೂ ಒಂದು.
Read Full Story

04:25 PM (IST) Mar 16

ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ?

ಅವನಿಂದ ಅವಳಾದ ಅನನ್ಯಾ ಬಂಗಾರ್‌ಗೆ ಯಶಸ್ವಿ ಲಿಂಗ ದೃಢೀಕರಣ ಸರ್ಜರಿ, ಏನಿದು ವ್ಯಜಿನೋಪ್ಲಾಸ್ಟಿ? ತಮ್ಮ ಯಶಸ್ವಿ ಸರ್ಜರಿ ಕುರಿತು ಅನಯ ಬಂಗಾರ್ ಹೇಳಿಕೊಂಡಿದ್ದಾರೆ. ಏನಿದು ಜನನಾಂಗವನ್ನು ಸ್ತ್ರೀಲಿಂಗಕ್ಕೆ ಬದಲಾವಣೆ ಮಾಡುವ ಈ ಸರ್ಜರಿ?

Read Full Story

04:07 PM (IST) Mar 16

ಒಂದೂವರೆ ಗಂಟೆಯಿಂದ ರೈಲಿನ ಟಾಯ್ಲೆಟ್ ಬಂದ್; ಡೋರ್ ತೆರೆಯ್ತಿದ್ದಂತೆ ಹೊರ ಬಂತು ಜೋಡಿ

ಎಕ್ಸ್‌ಪ್ರೆಸ್ ರೈಲೊಂದರ ಶೌಚಾಲಯವು ಸುಮಾರು ಒಂದೂವರೆ ಗಂಟೆಗಳ ಕಾಲ ಲಾಕ್ ಆಗಿತ್ತು. ಅನುಮಾನಗೊಂಡ ಪ್ರಯಾಣಿಕರು ಬಾಗಿಲು ತೆರೆಸಿದಾಗ, ಒಳಗಿನಿಂದ ಯುವಕ ಮತ್ತು ಯುವತಿಯೊಬ್ಬಳು ಹೊರಬಂದಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರು ಮತ್ತು ಜೋಡಿಯ ನಡುವೆ ತೀವ್ರ ವಾಗ್ವಾದ ನಡೆದಿದೆ.

Read Full Story

03:53 PM (IST) Mar 16

ಬೆಂಗಳೂರಿನ 3 ಸೇರಿದಂತೆ ದೇಶಾದ್ಯಂತ ಇರುವ 10 Hard Rock Cafe ಬಂದ್‌!

ಹಾರ್ಡ್ ರಾಕ್ ಇಂಟರ್ನ್ಯಾಷನಲ್, JSM ಕಾರ್ಪೊರೇಷನ್ ಜೊತೆಗಿನ ಲೈಸೆನ್ಸ್ ಒಪ್ಪಂದವನ್ನು ರದ್ದುಗೊಳಿಸಿದೆ. ಇದರಿಂದಾಗಿ ಬೆಂಗಳೂರಿನ ಮೂರು ಕೆಫೆಗಳು ಸೇರಿದಂತೆ ಭಾರತದಾದ್ಯಂತ ಎಲ್ಲಾ ಹಾರ್ಡ್ ರಾಕ್ ಕೆಫೆಗಳು ಮತ್ತು ರಾಕ್ ಶಾಪ್‌ಗಳು ಮುಚ್ಚಲಿವೆ. 

Read Full Story

03:37 PM (IST) Mar 16

ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್

ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್, ಎಲ್ಲರೂ ವಿದೇಶಿಗರಾಗಿದ್ದಾರೆ. ಎಐ, ಹಳೇ ವಿಡಿಯೋಗಳನ್ನು ಬಳಸಿ ದೇಶದ ಭದ್ರತೆಗೆ ಧಕ್ಕೆ ಆರೋಪಿಗಳು ತರಲು ಯತ್ನಿಸಿದ್ದಾರೆ.

 

Read Full Story

03:30 PM (IST) Mar 16

ಕೃಷಿ ಪದವೀಧರರಿಗೆ 10 ಸರ್ಕಾರಿ ಉದ್ಯೋಗಗಳು, 1 ಲಕ್ಷದವರೆಗೆ ಸಂಬಳ!

ಕೃಷಿ ಪದವೀಧರರಿಗೆ ಲಭ್ಯವಿರುವ 10 ಪ್ರಮುಖ ಸರ್ಕಾರಿ ಉದ್ಯೋಗಗಳು ಯಾವುವು? ಅವುಗಳ ಸಂಬಳ, ವಯೋಮಿತಿ ಮತ್ತು ನೇಮಕಾತಿ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಿಎಸ್ಸಿ ಅಗ್ರಿಕಲ್ಚರ್ ಪದವೀಧರರು ಈ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ.
Read Full Story

03:15 PM (IST) Mar 16

ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ

ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ, ಇದಕ್ಕೆ ಗಂಡನ ಪ್ರೇಯಸಿ ಒಪ್ಪಿಕೊಂಡಿದ್ದಾಳೆ. ಹಣ ಎಷ್ಟುಬೇಕಾದರೂ ಕೊಡ್ತಿನಿ ಎಂದಿದ್ದಾಳೆ

Read Full Story

03:12 PM (IST) Mar 16

ಪತಿ, ಅತ್ತೆ-ಮಾವನಿಗೆ ಡ್ರಗ್ಸ್ ನೀಡಿ ಚಿನ್ನದೊಂದಿಗೆ ಪರಾರಿಯಾದ 'ಕಿಲಾಡಿ' ಸೊಸೆ!

ಮೊರಾದಾಬಾದ್‌ನಲ್ಲಿ ನವವಿವಾಹಿತೆಯೊಬ್ಬಳು ಪತಿ ಹಾಗೂ ಕುಟುಂಬಸ್ಥರಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಅವರು ಪ್ರಜ್ಞೆ ತಪ್ಪಿದ ನಂತರ ಲಕ್ಷಾಂತರ ಮೌಲ್ಯದ ನಗದು, ಆಭರಣಗಳೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. 

Read Full Story

03:04 PM (IST) Mar 16

ಚಲಿಸುತ್ತಿದ್ದ ರೈಲಿನಲ್ಲಿಯೇ ಕಾಮದ ಅಮಲಿನಲ್ಲಿ ತೇಲಾಡಿದ ಜೋಡಿ; ಬೆತ್ತಲಾದವರಿಗೆ ಬಿಗ್ ಶಾಕ್

ಚಲಿಸುತ್ತಿದ್ದ ರೈಲಿನ ಎಸಿ ಕೋಚ್‌ನ ಮೇಲಿನ ಬರ್ತ್‌ನಲ್ಲಿ ಯುವ ಜೋಡಿಯೊಂದು ಅಸಭ್ಯವಾಗಿ ವರ್ತಿಸುತ್ತಿದ್ದಾಗ ಸಹ ಪ್ರಯಾಣಿಕರು ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿನ ಇಂತಹ ನಾಚಿಕೆಗೇಡಿನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story

03:01 PM (IST) Mar 16

ಕಮಲ ಪಾಳೆಯಕ್ಕೆ ಎಂಟ್ರಿಯಾಗ್ತಾರಾ ದಳಪತಿ..? ಮೊದಲ ಯತ್ನದಲ್ಲೇ ಗೆದ್ದು DCM ಆಗ್ತಾರಾ ವಿಜಯ್..?

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮತ್ತು ಬಿಜೆಪಿ ನಡುವೆ ಮೈತ್ರಿ ಮಾತುಕತೆ ನಡೆದಿದೆ. ಈ ಮೈತ್ರಿಕೂಟ ಗೆದ್ದರೆ ವಿಜಯ್‌ಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯ ಆಫರ್ ನೀಡಲಾಗಿದೆಯಂತೆ.

Read Full Story

02:29 PM (IST) Mar 16

ರಂಜಾನ್‌ಗೆ ಬಟ್ಟೆ ಕೊಡಿಸಲ್ಲ ಎಂದ ಗಂಡ, 14 ತಿಂಗಳ ಹಸುಗೂಸಿನ ಮುಖಕ್ಕೆ ತಲೆದಿಂಬು ಒತ್ತಿ ಸಾಯಿಸಿದ ಮಹಿಳೆ!

ರಂಜಾನ್ ಹಬ್ಬಕ್ಕೆ ಬಟ್ಟೆ ಕೊಡಿಸದ ಗಂಡನ ಮೇಲೆ ಸಿಟ್ಟಾದ ಮಹಿಳೆಯೊಬ್ಬಳು, ಹೈದರಾಬಾದ್‌ನಲ್ಲಿ ತನ್ನ 14 ತಿಂಗಳ ಹೆಣ್ಣು ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಘಟನೆಯ ನಂತರ, ಮಹಿಳೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.

Read Full Story

02:04 PM (IST) Mar 16

ರಾಮ-ಸೀತೆ ಫೋಟೋ ಇದ್ದ ಸೀರೆಯಿಂದ ಏಕ್ತಾ ಕಪೂರ್ ಮುಖ ಒರೆಸಿದ ತಾನ್ಯಾ ಮಿತ್ತಲ್‌; 'ವಡಾಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್ ಆಕ್ರೋಶ!

"ವಡಾ ಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್, ರಾಮ-ಸೀತೆಯ ಚಿತ್ರವಿದ್ದ ಸೀರೆಯಿಂದ ಏಕ್ತಾ ಕಪೂರ್ ಮುಖ ಒರೆಸಿದ ಬಿಗ್‌ಬಾಸ್‌ ಸ್ಪರ್ಧಿ ತಾನ್ಯಾ ಮಿತ್ತಲ್‌ ವಿರುದ್ಧ ಕಿಡಿಕಾರಿದ್ದಾರೆ. ಇದೇ ಕೆಲಸವನ್ನು ತಾನು ಮಾಡಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಜೀವಂತ ಸಮಾಧಿ ಮಾಡುತ್ತಿದ್ದರು ಎಂದು ಚಂದ್ರಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

01:20 PM (IST) Mar 16

ಅತಿಹೆಚ್ಚು ಐಪಿಎಲ್ ಮ್ಯಾಚ್ ಆಡಿಯೂ ಒಂದೂ ಕಪ್ ಗೆಲ್ಲದ ಟಾಪ್ 6 ದಿಗ್ಗಜ ಕ್ರಿಕೆಟಿಗರಿವರು!

ಬೆಂಗಳೂರು: 19ನೇ ಸೀಸನ್‌ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 28ರಿಂದ ಆರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮೊದಲು ಅತಿಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿಯೂ ಟ್ರೋಫಿ ಗೆಲ್ಲದ ಆರು ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

12:15 PM (IST) Mar 16

ಮದುವೆ ನಿರಾಕರಿಸಿದ್ದಕ್ಕೆ ಮಹಿಳೆಗೆ ತನ್ನ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ; ಆರೋಪಿ ಅರೆಸ್ಟ್

ಮದುವೆ ರದ್ದುಗೊಂಡಿದ್ದಕ್ಕೆ ಕೋಪಗೊಂಡ 24 ವರ್ಷದ ಯುವಕ, ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು 24 ವರ್ಷದ ಯುವತಿಗೆ ಸಿರಿಂಜ್ ಮೂಲಕ ಚುಚ್ಚಿದ್ದಾನೆ. ಬಾಲ್ಯದಿಂದಲೇ ಎಚ್‌ಐವಿ ಸೋಂಕಿತನಾಗಿದ್ದ ಈತನ ವಿಷಯ ತಿಳಿದು ಯುವತಿ ಮನೆಯವರು ಮದುವೆ ನಿರಾಕರಿಸಿದ್ದರು. 

Read Full Story

12:11 PM (IST) Mar 16

'ಯಾರ ಜೊತೆ ಬೇಕಾದರೂ ಮಲಗೋಕೆ ರೆಡಿ..' ವಿವಾದ ಸೃಷ್ಟಿಸಿದ ವಡಾಪಾವ್‌ ಗರ್ಲ್‌ ಚಂದ್ರಿಕಾ ದೀಕ್ಷಿತ್‌ ಮಾತು!

"ವಡಾ ಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್, ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳ ಪಾಲನೆಗಾಗಿ ಹಣ ಸಂಪಾದಿಸಲು ಯಾರೊಂದಿಗಾದರೂ ಮಲಗಲು ಸಿದ್ಧ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
Read Full Story

11:43 AM (IST) Mar 16

ಅತ್ಯಾ*ಚಾರ ಆರೋಪದ ನಡುವೆಯೇ ಸದ್ದಿಲ್ಲದೇ ಮದುವೆಯಾದ ಆರ್‌ಸಿಬಿ ವೇಗಿ ಯಶ್ ದಯಾಳ್! ಯಾರೀಕೆ?

ಬೆಂಗಳೂರು: ಕಳೆದ ಕೆಲ ತಿಂಗಳಿನಿಂದ ಬೇಡದ ವಿಚಾರಕ್ಕೆ ಹೆಚ್ಚು ಸುದ್ದಿಯಾಗಿದ್ದ ಆರ್‌ಸಿಬಿ ವೇಗಿ ಯಶ್ ದಯಾಳ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಯಶ್ ದಯಾಳ್ ಕೈಹಿಡಿದ ಹುಡುಗಿ ಯಾರು? ಯಾವಾಗ ಮದುವೆಯಾಗಿದ್ದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

11:26 AM (IST) Mar 16

ಪುದುಚೇರಿ ಅಧಿಕಾರ ಸಮರ - ಚುನಾವಣೆ ಗೆಲ್ಲಲು NDA & DMK ಮೈತ್ರಿಕೂಟಗಳ ರಣತಂತ್ರವೇನು?

ಪುದುಚೇರಿಯಲ್ಲಿ ಎನ್‌ಡಿಎ ಮತ್ತು ಡಿಎಂಕೆ ಮೈತ್ರಿಕೂಟಗಳ ನಡುವಿನ ರಾಜಕೀಯ ಸ್ಪರ್ಧೆಯ ವಿಶ್ಲೇಷಣೆ ಇಲ್ಲಿದೆ. ಆಡಳಿತಾರೂಢ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಭ್ರಷ್ಟಾಚಾರದಂತಹ ದೌರ್ಬಲ್ಯಗಳನ್ನು, ಹಾಗೆಯೇ ಡಿಎಂಕೆ-ಕಾಂಗ್ರೆಸ್ ಕೂಟದ ಸವಾಲುಗಳು ಮತ್ತು ಅವಕಾಶಗಳನ್ನು ಈ ಲೇಖನವು ಚರ್ಚಿಸುತ್ತದೆ.
Read Full Story

11:15 AM (IST) Mar 16

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು?

ಅಸ್ಸಾಂ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿಯು ಹಿಮಾಂತ ಬಿಸ್ವ ಶರ್ಮಾ ಅವರ ವರ್ಚಸ್ಸು ಮತ್ತು ಕಲ್ಯಾಣ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಮತ್ತು ಅಲ್ಪಸಂಖ್ಯಾತರ ಅಸಮಾಧಾನವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ

Read Full Story

11:02 AM (IST) Mar 16

Election - ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

Kerala political parties SWOT: ಕೇರಳದ ತ್ರಿಕೋನ ಚುನಾವಣಾ ಹೋರಾಟದಲ್ಲಿ ಬಿಜೆಪಿ, ಯುಡಿಎಫ್ ಮತ್ತು ಎಲ್‌ಡಿಎಫ್ ಪಕ್ಷಗಳ ಬಲ, ದೌರ್ಬಲ್ಯ, ಅವಕಾಶಗಳು ಮತ್ತು ಸವಾಲುಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ. 

Read Full Story

10:49 AM (IST) Mar 16

ಇಸ್ರೇಲ್ ಕೋಟೆಗೆ ಲಗ್ಗೆ ಇಟ್ಟ ಇರಾನ್‌ನ Dancing Missile; ಐರನ್ ಡೋಮ್ ಕಣ್ಣುತಪ್ಪಿಸಿ ನುಗ್ಗಿದ ಸೆಜ್ಜಿಲ್!

ಮಧ್ಯಪ್ರಾಚ್ಯ ಮಹಾಯುದ್ಧದಲ್ಲಿ ಇರಾನ್ ತನ್ನ ಅತ್ಯಾಧುನಿಕ 'ಸೆಜ್ಜಿಲ್-2' ಕ್ಷಿಪಣಿಯನ್ನು ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ವಿರುದ್ಧ ಪ್ರಯೋಗಿಸಿದೆ. 'ಡ್ಯಾನ್ಸಿಂಗ್ ಮಿಸೈಲ್' ಎಂದೇ ಖ್ಯಾತವಾದ ಇದು, 'ಐರನ್ ಡೋಮ್' ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ.

Read Full Story

More Trending News