ನವದೆಹಲಿ (ಜು.3): ರಾಮಮಂದಿರ ದೇಣಿಗೆ ಕದ್ದ ಆರೋಪಿಗಳ ಪರ ವಕಾಲತ್ತಿನಿಂದ ಹಿಂದೆ ಸರಿದಿದ್ದ ಫೈಜಾಬಾದ್ (ಅಯೋಧ್ಯೆ) ಜಿಲ್ಲಾ ವಕೀಲರು ಗುರುವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್‌ನ ನಿರ್ಗಮಿತ ಪ್ರಧಾನ ಕಾರ್ಯದರ್ಶಿ -ಚಂಪತ್ ರಾಯ್, ನಿರ್ಗಮಿತ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಕನ್ನಡಿಗ ಟ್ರಸ್ಟಿ ಗೋಪಾಲ್ ರಾವ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:09 PM (IST) Jul 03
ಐಡಿ ಅಧಿಕಾರಿಗಳು ದಾಳಿ ವೇಳೆ ದುಬಾರಿ ಮೌಲ್ಯದ ಖಾಸಗಿ ಜೆಟ್ ಜಪ್ತಿ ಮಾಡಿದ್ದರು. ಇದೀಗ ಈ ವಿಮಾನವನ್ನು ಇಡಿ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಖರೀದಿಗೆ ಅವಕಾಶ ನೀಡಿದೆ.
06:48 PM (IST) Jul 03
06:46 PM (IST) Jul 03
Nagabandham Twitter Review: ವಿರಾಟ್ ಕರ್ಣ ನಟನೆಯ 'ನಾಗಬಂಧಂ' ಸಿನಿಮಾ ಜುಲೈ 3 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.
06:44 PM (IST) Jul 03
ನೈಟ್ ರೈಡರ್ಸ್ ಗ್ರೂಪ್‌ನ ಸಹ-ಮಾಲೀಕರಾದ ಶಾರುಖ್ ಖಾನ್, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ 'ಎಲ್ಎ ನೈಟ್ ರೈಡರ್ಸ್' ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಗುಣಮಟ್ಟದ ಪಿಚ್‌ಗಳು, ಫ್ಲಡ್‌ಲೈಟ್‌ಗಳು ಮತ್ತು 5,000 ಆಸನ ಸಾಮರ್ಥ್ಯ ಹೊಂದಿದೆ
06:27 PM (IST) Jul 03
ರಾಜಸ್ಥಾನದ ಶ್ರೀಗಂಗಾನಗರದಲ್ಲಿ, ಆಟೋ ಚಾಲಕನೊಬ್ಬ 13 ವರ್ಷದ ಬಾಲಕಿಯನ್ನು ₹1000ಕ್ಕೆ ಹೋಟೆಲ್‌ಗೆ ಮಾರಾಟ ಮಾಡಿದ್ದಾನೆ. ಅಲ್ಲಿ ಐದು ದಿನಗಳ ಕಾಲ 30ಕ್ಕೂ ಹೆಚ್ಚು ಮಂದಿ ಆಕೆಯ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿದ್ದಾರೆ. ಈ ಘೋರ ಕೃತ್ಯದ ನಂತರ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆಡಳಿತವು ಆರೋಪಕ್ಕೆ ಗುರಿಯಾದ ಹೋಟೆಲ್‌ಗಳನ್ನು ಬುಲ್ಡೋಜರ್ ಬಳಸಿ ಕೆಡವಿದೆ.
05:29 PM (IST) Jul 03
ಅಮಿನಲ್ ಹಖ್ ತಾನು ಭಾರತೀಯ ಎಂದು ಸಾಬೀತು ಪಡಿಸಲು ಕೋರ್ಟ್‌ಗೆ 16 ದಾಖಲೆ ನೀಡಿದ್ದಾರೆ. ಆದರೆ ಹೈಕೋರ್ಟ್ ವಿದೇಶಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಏನಿದು ಪ್ರಕರಣ?
05:21 PM (IST) Jul 03
04:58 PM (IST) Jul 03
04:45 PM (IST) Jul 03
ಭೋಪಾಲ್‌ನಲ್ಲಿ ಗಂಡನ ತೀವ್ರ ಗೊರಕೆಯಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಮುಂದಾದ ನೈಜ ಘಟನೆಯನ್ನು ಈ ಲೇಖನ ವಿವರಿಸುತ್ತದೆ. ಗೊರಕೆಯು ಕೇವಲ ಒಂದು ಅಭ್ಯಾಸವಲ್ಲ, ಅದು ಸ್ಲೀಪ್ ಅಪ್ನಿಯಾ ಮತ್ತು ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
04:09 PM (IST) Jul 03
ಭಾರತದ ಮೊದಲ ಪೆಟ್ರೋಲ್ ಬಂಕ್ 1928ರಲ್ಲಿ ಮುಂಬೈನಲ್ಲಿ 'ಬರ್ಮಾ ಶೆಲ್' ಕಂಪನಿಯಿಂದ ಸ್ಥಾಪನೆಯಾಯಿತು. ಅಂದು ಡ್ರಮ್‌ಗಳಿಂದ ಇಂಧನ ತುಂಬುವ ಕಷ್ಟಕರ ಪದ್ಧತಿಯಿಂದ, ಹಸ್ತಚಾಲಿತ ಪಂಪ್‌ಗಳ ಮೂಲಕ ವ್ಯವಸ್ಥಿತ ಮಾರಾಟಕ್ಕೆ ನಾಂದಿ ಹಾಡಲಾಯಿತು.
03:53 PM (IST) Jul 03
ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅಯೋಗ್ಯ-2 ಪಕ್ಕಾ ಹಳ್ಳಿ ಸೊಗಡಿನ, ಟಿಪಿಕಲ್ ನಾಟಿ ಸ್ಟೈಲ್ ಸಿನಿಮಾವಾಗಿದ್ದು, ಮತ್ತದೇ ಮಂಡ್ಯದ ಸುತ್ತಮುತ್ತ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಸದ್ಯ ಈ ಸಿನಿಮಾದ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಸದ್ಯವೇ ತೆರೆಗೆ ಕಾಲಿಡಲಿದೆ.
03:41 PM (IST) Jul 03
ಬೆಂಗಳೂರು: ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಪಂದ್ಯದ ದಿಕ್ಕು ಬದಲಾಗಿ ಹೋಗುತ್ತೆ. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಗೆಲ್ಲದ ಟಾಪ್ 5 ದಿಗ್ಗಜ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
03:29 PM (IST) Jul 03
ಹೊಟೆಲ್ ರೂಂಗೆ ಬಂದ 26ರ ಹರೆಯದ ಯುವತಿ ರೇಣುಕಾ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ಮಾತನಾಡುತ್ತಿದ್ದ ಯುವತಿ ಬುದುಕು ಅಂತ್ಯಗೊಳಿಸಿದ್ದಾರೆ. ಈ ದುರಂತಕ್ಕೆ ಕಾರಣವೇನು?
03:04 PM (IST) Jul 03
ಬಾಲ್ಯದ ನೆನಪುಗಳು ಕೆಲವರಿಗೆ ಕಹಿ, ಇನ್ನ ಕೆಲವರಿಗೆ ಸುಮಧುರ. ಕೆಲವು ಮಕ್ಕಳಿಗೆ ಬಾಲ್ಯ ಎನ್ನುವುದು ಭಯ, ಹಿಂಸೆ ಅಥವಾ ನಿರ್ಲಕ್ಷ್ಯದ ಕರಾಳ ಅಧ್ಯಾಯ. ಈ ಕಹಿ ಘಟನೆಗಳು ಕೇವಲ ನೆನಪುಗಳಾಗಿ ಉಳಿಯಲ್ಲ. ಬದಲಾಗಿ ಅವರು ದೊಡ್ಡವರಾದ ಮೇಲೆ ಮೈಗ್ರೇನ್, ಬೆನ್ನು ನೋವು , ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ
02:49 PM (IST) Jul 03
Rain in india this week: ಭಾರತದಲ್ಲಿ ಕೃಷಿಗೆ ಮುಂಗಾರು ಮಳೆ ತುಂಬ ಮುಖ್ಯ. ಜೂನ್ ತಿಂಗಳ ಕೊನೆ ಆದರೂ ಕೂಡ ಹೆಚ್ಚು ಮಳೆ ಆಗಿಲ್ಲ. ನಮ್ಮ ದೇಶದಲ್ಲಿ ಶೇಕಡಾ 40 ರಷ್ಟು ಮಳೆ ಕೊರತೆಯಾಗಿದೆ. 'ಎಲ್ ನಿನೋ' (El Nino - ಜಾಗತಿಕ ಹವಾಮಾನ ಬದಲಾವಣೆ) ಪ್ರಭಾವದಿಂದಾಗಿ ಮಳೆ ಮತ್ತಷ್ಟು ಕಡಿಮೆಯಾಗಲಿದೆ.
02:44 PM (IST) Jul 03
02:22 PM (IST) Jul 03
ಭಾರತೀಯ ರೈಲ್ವೆ ದೇಶದ ಪ್ರಮುಖ ಸಾರಿಗೆ ವ್ಯವಸ್ಥೆ. ನಮ್ಮ ದೇಶದಲ್ಲಿ ಸಾವಿರಾರು ರೈಲ್ವೆ ನಿಲ್ದಾಣಗಳಿವೆ. ಆದರೆ, ಭಾರತದ ಕೊನೆಯ ರೈಲ್ವೆ ನಿಲ್ದಾಣ ಯಾವುದು ಗೊತ್ತೇ? ಆ ನಿಲ್ದಾಣದ ನಂತರ ಬೇರೊಂದು ದೇಶವೇ ಆರಂಭವಾಗುತ್ತದೆ.
01:43 PM (IST) Jul 03
01:31 PM (IST) Jul 03
ಮೈಕ್ರೋಸಾಫ್ಟ್, ಟಾಟಾ ಕಮ್ಯುನಿಕೇಷನ್ಸ್ ಒಳಗೊಂಡ ಜಾಗತಿಕ ಒಕ್ಕೂಟವು ಭಾರತ, ಮಲೇಷ್ಯಾ ಮತ್ತು ಸಿಂಗಾಪುರವನ್ನು ಸಂಪರ್ಕಿಸುವ 'ಐ-2ಎಸ್‌ಇಎ' ಎಂಬ ಹೊಸ ಸಬ್‌ಮರೀನ್ ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. .
01:15 PM (IST) Jul 03
ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್, ತನ್ನ ಜನಪ್ರಿಯ 'ಯೆಜ್ಡಿ ಸ್ಕ್ರಾಂಬ್ಲರ್' ಬೈಕ್ ಅನ್ನು ಅಮೆಜಾನ್ ಪ್ರೈಮ್ ಡೇ 2026 ಸೇಲ್‌ನಲ್ಲಿ ಮಾರಾಟಕ್ಕಿಟ್ಟಿದೆ. ಜುಲೈ 4 ರಿಂದ 6 ರವರೆಗೆ ಲಭ್ಯವಿರುವ ಈ ಬೈಕ್ ಅನ್ನು ಗ್ರಾಹಕರು ನೋ ಕಾಸ್ಟ್ ಇಎಂಐ ಮತ್ತು ಇನ್‌ಸ್ಟಂಟ್ ಡಿಸ್ಕೌಂಟ್‌ನಂತಹ ಆಕರ್ಷಕ ಆಫರ್ .
01:07 PM (IST) Jul 03
Username ಫೀಚರ್ ವಿಚಾರವಾಗಿ ಕೇಂದ್ರ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ವೈಶಿಷ್ಟ್ಯದಿಂದಾಗಬಹುದಾದ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ಕೇಳಿದೆ. ಆದರೆ, ಈ ಫೀಚರ್ ಐಚ್ಛಿಕವಾಗಿದ್ದು, ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತದೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.
12:52 PM (IST) Jul 03
ಸಮಂತಾ ರುತ್ ಪ್ರಭು ಅಭಿನಯದ 'ಮಾ ಇಂಟಿ ಬಂಗಾರಂ' ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ತೆಲುಗು ಚಿತ್ರವಾಗಿ ಹೊಸ ದಾಖಲೆ ಬರೆದಿದೆ. ಈ ಚಿತ್ರವು ಅಧಿಕೃತವಾಗಿ ಅನುಷ್ಕಾ ಶೆಟ್ಟಿ ಅಭಿನಯದ 'ಅರುಂಧತಿ' ಸಿನಿಮಾವನ್ನು ಮೀರಿಸಿದೆ. ಎಲ್ಲಿ ಎಷ್ಟು ಕಲೆಕ್ಷನ್?
12:29 PM (IST) Jul 03
ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಲವ್‌ಕುಶ್ ಮಿಶ್ರಾ ನಿರ್ಮಿಸುತ್ತಿರುವ ಐಷಾರಾಮಿ ಕಟ್ಟಡಕ್ಕೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ₹20 ಸಾವಿರ ಸಂಬಳ ಪಡೆಯುವ ಆರೋಪಿ ₹1.5 ಕೋಟಿ ಮೌಲ್ಯದ ಮನೆ ನಿರ್ಮಿಸುತ್ತಿದ್ದು, ಹಣದ ಮೂಲದ ವಿಚಾರವಾಗಿ ನೋಟಿಸ್ ಜಾರಿ.
12:22 PM (IST) Jul 03
12:14 PM (IST) Jul 03
12:03 PM (IST) Jul 03
08:37 AM (IST) Jul 03
ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ, ಫೈಜಾಬಾದ್ ಜಿಲ್ಲಾ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಗೋಪಾಲ್ ರಾವ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹ. ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಿಗಿದು ಜೈ ಶ್ರೀರಾಂ ಘೋಷಣೆ.
08:27 AM (IST) Jul 03
ಬೆಂಗಳೂರು: ಇತ್ತೀಚೆಗಷ್ಟೇ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ತಂಡವು ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಟಿ20 ಸರಣಿ ವೈಟ್‌ವಾಷ್ ಅನುಭವಿಸಿತ್ತು. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಹೆಡ್ ಕೋಚ್ ಮೈಕ್ ಹೆಸ್ಸನ್, ಟೀಂ ಇಂಡಿಯಾ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
08:09 AM (IST) Jul 03
07:56 AM (IST) Jul 03
ಸೆನೆಗಲ್ ವಿರುದ್ಧ 0-2 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಬೆಲ್ಜಿಯಂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ 3-2 ಅಂತರದಲ್ಲಿ ಜಯಗಳಿಸಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಇನ್ನೊಂದು ಪಂದ್ಯದಲ್ಲಿ, ಬೋಸ್ನಿಯಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಅಮೆರಿಕ ಕೂಡ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟಿದೆ.