ನವದೆಹಲಿ: ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಮೊದಲ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ನೌಕೆಯಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಧ್ವಜವನ್ನು ಹೊಂದಿದ್ದ ವಾಣಿಜ್ಯ ಹಡಗು ಎಂಎಸ್‌ವಿ ಫೈಜ್ ನೂರ್ ಒಲಿಯಾ ಹಡಗಿನ ಮೇಲೆ ದಾಳಿ ನಡೆದಿದೆ.
ಘಟನೆ ಸಂಭವಿಸುತ್ತಿದ್ದಂತೆ ಯೆಮೆನ್‌ನ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿದ್ದಾರೆ. ಘಟನೆಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ನಡೆದ ಈ ಘಟನೆಯನ್ನು ಭಾರತ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.
08:22 PM (IST) Aug 05
ಕೃಷಿ ಸ್ಥೈರ್ಯವನ್ನು ಬಲಪಡಿಸಲು ಹಾಗೂ ದೀರ್ಘಕಾಲೀನ ಬೆಳವಣಿಗೆಗೆ ಬೆಂಬಲ ನೀಡಲು ತಂತ್ರಜ್ಞಾನ, ಬೆಳೆ ವಿಮೆ, ನೀರಾವರಿ ಯೋಜನೆಗಳು ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಲಾಯಿತು.
08:14 PM (IST) Aug 05
07:18 PM (IST) Aug 05
ಕೆಲ ಕಂಟೆಂಟ್ ಪ್ರಮೋಶನ್ ಮಾಡಲು ಮೆಟಾ ಸಂಸ್ಥೆಗೆ ವಿಪರೀತ ಹಣ ಬಂದಿದೆ. ಪ್ರಪೋಗಾಂಡ, ಕಾನೂನು ಬಾಹಿರ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ಮೆಟಾ ತನ್ನ ಕ್ಷಮಾಪಣಾ ಪತ್ರದಲ್ಲಿ ಹೇಳಿದೆ.
06:44 PM (IST) Aug 05
06:06 PM (IST) Aug 05
04:52 PM (IST) Aug 05
04:36 PM (IST) Aug 05
ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಮೆಟಾಗೆ ಇದೀಗ ಸಂಸದೀಯ ಸಮಿತಿ ಕೇವಲ 3 ದಿನದ ಡೆಡ್‌ಲೈನ್ ನೀಡಿದೆ. ಮೂರು ದಿನ ಬಳಿಕ ಫೇಸ್‌ಬುಕ್ ಬಂದ್ ಆಗುತ್ತಾ?
04:12 PM (IST) Aug 05
ಚೀನಾ ಸರ್ಕಾರದ ಬ್ಯಾಟರಿ ತಂತ್ರಜ್ಞಾನ ರಫ್ತು ನಿರ್ಬಂಧದ ಹಿನ್ನೆಲೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳಲ್ಲಿ ಚೀನೀ ಬ್ಯಾಟರಿಗಳ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.
04:06 PM (IST) Aug 05
ಮಳೆಗಾಲ ಮುಗಿಯುತ್ತಿದ್ದಂತೆ ಗೋವಾ ಪ್ರವಾಸಕ್ಕೆ ಪ್ಲಾನ್ ಮಾಡಿದ್ದೀರಾ? ಗೋವಾ ಹೋದಾಗ ಕ್ಯಾಸಿನೋಗೆ ಭೇಟಿ ನೀಡದೆ ಬರುವುದು ಹೇಗೆ ಎಂದು ಆಲೋಚಿಸುತ್ತಿದ್ದೀರಾ?ಪ್ರವೇಶ ಬ್ಯಾನ್ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಯಾರಿಗೆಲ್ಲಾ ಬ್ಯಾನ್?
03:40 PM (IST) Aug 05
ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ 'ಹೆಕ್ಟರ್ ಹ್ಯಾಕ್' ಎಸ್‌ಯುವಿಯನ್ನು ಆಗಸ್ಟ್ 28 ರಂದು ಬಿಡುಗಡೆ ಮಾಡಲಿದೆ. 'ಎಡಾಪ್ಟ್' ಪ್ಲಾಟ್‌ಫಾರ್ಮ್ ಆಧಾರಿತ ಈ ಕಾರು, ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಪ್ಲಗ್-ಇನ್ ಹೈಬ್ರಿಡ್ (PHEV) ಆವೃತ್ತಿಗಳಲ್ಲಿ ಲಭ್ಯವಿರಲಿದೆ.
03:29 PM (IST) Aug 05
02:44 PM (IST) Aug 05
ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ತೀವ್ರ ಸಿಬ್ಬಂದಿ ಕೊರತೆ, ವಿಶೇಷವಾಗಿ ಐಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದಿರುವುದು ಆನ್‌ಲೈನ್ ಸೇವೆಗಳ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
01:46 PM (IST) Aug 05
01:23 PM (IST) Aug 05
‘ಕೇವಲ ಅರ್ಧಂಬರ್ಧ ಲೀಕ್ ಆದ ಫೋಟೋಗಳನ್ನು ನೋಡಿ ಸಿನಿಮಾ ಬಗ್ಗೆ ತೀರ್ಮಾನಕ್ಕೆ ಬರಬೇಡಿ’ ಎಂದು ಚಿತ್ರತಂಡ ವಿನಂತಿಸಿದೆ. ‘ಸಿನಿಮಾ ಎಂಬುದು ಒಂದು ಅನುಭವ. ಬೆಳ್ಳಿತೆರೆಯ ಮೇಲೆ ಆ ಪಾತ್ರಗಳು ಜೀವತಳೆದು ಬಂದಾಗ ನೀವು ಈ ಉಡುಪುಗಳ ಸೌಂದರ್ಯವನ್ನು ಕಣ್ಣುಂಬಿಕೊಳ್ಳುತ್ತೀರಿ. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆಯಿರಲಿ’ ಎಂದು ಡಿಸೈನರ್‌ಗಳು ಹೇಳಿದ್ದಾರೆ.
01:11 PM (IST) Aug 05
01:02 PM (IST) Aug 05
01:00 PM (IST) Aug 05
12:12 PM (IST) Aug 05
11:29 AM (IST) Aug 05
ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಕಚೇರಿಗಳು ಮತ್ತು ಗೌಪ್ಯ ಸಾಮಗ್ರಿಗಳ ಭದ್ರತೆಗಾಗಿ ₹7.5 ಕೋಟಿ ಮೌಲ್ಯದ ಟೆಂಡರ್ ಕರೆದಿದೆ.
11:01 AM (IST) Aug 05
10:47 AM (IST) Aug 05
ವರಂಗಲ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ, ತುರ್ತು ಸೇವೆಗೆ ಮೀಸಲಾದ 'ಬ್ಲೂ ಕಾಲ್ಟ್' ಪೊಲೀಸ್ ಬೈಕನ್ನು ಖಾಸಗಿ ರ‍್ಯಾಪಿಡೋ ರೈಡ್‌ಗೆ ಬಳಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
10:19 AM (IST) Aug 05
ಮದರಸಾಗಳಲ್ಲಿ 'ವಂದೇ ಮಾತರಂ' ಕಡ್ಡಾಯಗೊಳಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
09:53 AM (IST) Aug 05
09:40 AM (IST) Aug 05
09:17 AM (IST) Aug 05
08:43 AM (IST) Aug 05
08:23 AM (IST) Aug 05
07:59 AM (IST) Aug 05
07:34 AM (IST) Aug 05
No Insurance No Fuel: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ಶೇ.56ರಷ್ಟು ವಾಹನಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ.
07:16 AM (IST) Aug 05