ನವದೆಹಲಿ: ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ವಿದೇಶಿ ಕೈವಾಡಗಳ ಶಂಕೆ ನಡುವೆಯೇ ಪಾಕಿಸ್ತಾನದ 400 ಸಾಮಾಜಿಕ ಜಾಲತಾಣಗಳ ಬಳಕೆದಾರರು ಡಿಜಿಟಲ್ ಅಭಿಯಾನ ನಡೆಸಿ ಗಲಾಟೆಗೆ ಪ್ರಚೋದನೆ ನೀಡಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ನೀಟ್ ಪ್ರತಿಭಟನೆ ವೇಳೆ ನಡೆದ ವಿದ್ಯಾರ್ಥಿಗಳ ಗಲಭೆಗೆ ವಿದೇಶಿ ನಂಟು, ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಪೊಲೀಸರು 180 ಇನ್‌ಫ್ಲುಯೆನ್ಸರ್‌ಗಳು ಮತ್ತು ಯೂಟ್ಯೂಬ್ ಖಾತೆಗೆಳನ್ನು ಪರಿಶೀಲಿಸಿದ್ದಾರೆ. ಇದರ ಜತೆಗೆ ಮೂರು ಖಾಸಗಿ ಡಿಜಿಟಲ್ ಕಂಪನಿಗಳು ಹಾಗೂ ಪಾಕಿಸ್ತಾನದ್ದು ಎನ್ನಲಾದ 400 ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪತ್ತೆ ಮಾಡಿದ್ದು, ಅವುಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
10:09 PM (IST) Aug 04
09:50 PM (IST) Aug 04
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಸ್ಟೈಲ್ ಇಷ್ಟಾನಾ? ಹಾಗಿದ್ರೆ, ಹಬ್ಬದ ಸೀಸನ್‌ಗೆ ಅವರ ಬೆಸ್ಟ್ ದೇಸಿ ಉಡುಪುಗಳ ಕಲೆಕ್ಷನ್ ಇಲ್ಲಿದೆ ನೋಡಿ. ಇನ್ನಷ್ಟು ತಿಳಿಯಲು ಮುಂದೆ ಓದಿ.
08:14 PM (IST) Aug 04
‘ರಾಮಾಯಣ-1 ಚಿತ್ರವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಅದ್ದೂರಿಯಾಗಿ ತೆರೆಕಾಣಲಿದೆ. ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ವಿಶ್ವದ ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿರುವ 'ರಾಮಾಯಣ' ಚಿತ್ರವು ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.
07:01 PM (IST) Aug 04
ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಪ್‌ಡೇಟ್‌ಗಿಂತ..
06:58 PM (IST) Aug 04
06:11 PM (IST) Aug 04
ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಹೊಸ ಕಾರುಗಳಿಗೆ 4 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ ಶೇ. 56ರಷ್ಟು ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಆದೇಶವನ್ನು ನೀಡಲಾಗಿದೆ.
06:02 PM (IST) Aug 04
ನಾವು ಪ್ರತಿದಿನ ಬಳಸುವ ₹10 ನೋಟಿನ ಹಿಂಭಾಗದಲ್ಲಿರುವ ಚಿತ್ರಗಳನ್ನು ಎಂದಾದರೂ ಗಮನಿಸಿದ್ದೀರಾ? ಆನೆ, ಜಿಂಕೆ ಮತ್ತು ಖಡ್ಗಮೃಗದ ಚಿತ್ರಗಳು ಅಲ್ಲಿ ಯಾಕಿವೆ? ಇದರ ಹಿಂದಿನ ಕಾರಣವೇನು? ಈ ಪ್ರಾಣಿಗಳ ಚಿತ್ರಗಳನ್ನೇ ಏಕೆ ಬಳಸಲಾಗಿದೆ?
05:56 PM (IST) Aug 04
ನಟಿ ಮೃಣಾಲ್ ಠಾಕೂರ್ ತಮ್ಮ ಫೋಟೋ, ವಿಡಿಯೋ ಬಳಸಿ ಡೀಪ್‌ಫೇಕ್ ಕಂಟೆಂಟ್ ಸೃಷ್ಟಿಸುವವರ ವಿರುದ್ಧ ಗರಂ ಆಗಿದ್ದಾರೆ. ಇಂತಹ ಕೃತ್ಯಗಳನ್ನು ತಕ್ಷಣ ನಿಲ್ಲಿಸುವಂತೆ ಲೀಗಲ್ ನೋಟಿಸ್ ನೀಡಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
05:33 PM (IST) Aug 04
05:10 PM (IST) Aug 04
ಟೈಟಾನ್ ಕಂಪನಿಯಲ್ಲಿ ಟಾಟಾ ಸಮೂಹಕ್ಕಿಂತಲೂ ತಮಿಳುನಾಡು ಸರ್ಕಾರದ 'ಟಿಡ್ಕೋ' ಸಂಸ್ಥೆಯು ಹೆಚ್ಚಿನ ಶೇರುಗಳನ್ನು ಹೊಂದಿದೆ. 1984ರಲ್ಲಿ ಜಂಟಿ ಉದ್ಯಮವಾಗಿ ಪ್ರಾರಂಭವಾದ ಈ ಕಂಪನಿಯಲ್ಲಿ, ಟಿಡ್ಕೋ ಇಂದು ಶೇ. 27.88ರಷ್ಟು ಪಾಲುದಾರಿಕೆ ಹೊಂದಿದೆ.
05:08 PM (IST) Aug 04
ಹಿಂದಿ ಬಿಗ್ ಬಾಸ್ ಸೀಸನ್ 20ರ ಮೊದಲ ಟೀಸರ್ ಹೊರಬಂದಿದೆ. ಸಲ್ಮಾನ್ ಖಾನ್ ಮತ್ತೊಮ್ಮೆ ಹೋಸ್ಟ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಈ ಶೋ ಸೆಪ್ಟೆಂಬರ್ 6 ರಿಂದ ಜಿಯೋಹಾಟ್‌ಸ್ಟಾರ್ ಮತ್ತು ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.
04:48 PM (IST) Aug 04
04:38 PM (IST) Aug 04
04:14 PM (IST) Aug 04
04:07 PM (IST) Aug 04
03:37 PM (IST) Aug 04
ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಶೇ. 6.5ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ಎಲ್‌ಐಸಿ ಶೇರು ಮೌಲ್ಯದಲ್ಲಿ ಕುಸಿತ ಉಂಟಾಗಿದೆ.
03:27 PM (IST) Aug 04
ಅನಿವಾಸಿ ಭಾರತೀಯರು (NRI) ಭಾರತದಲ್ಲಿನ ತಮ್ಮ ರಿಯಲ್ ಎಸ್ಟೇಟ್ ಆಸ್ತಿಗಳನ್ನು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. 'ರೆಮಿಟರ್ ವಾರ್ಷಿಕ ಎನ್‌ಆರ್‌ಐ ವೆಲ್ತ್ ರಿಪೋರ್ಟ್ 2026' ಪ್ರಕಾರ, ಇದು ಆತಂಕದ ಮಾರಾಟವಲ್ಲ, ಬದಲಾಗಿ ವಿದೇಶಗಳಲ್ಲಿನ ತಮ್ಮ ಆರ್ಥಿಕ ಗುರಿಗಳನ್ನು ಪೂರೈಸಲು ಕೈಗೊಂಡ ಯೋಜಿತ ಸಂಪತ್ತು ಹಂಚಿಕೆಯಾಗಿದೆ.
03:25 PM (IST) Aug 04
ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಹಿನ್ನೆಲೆ ಬಂಧನಕ್ಕೊಳಗಾಗಿರುವ ತಮಿಳುನಾಡು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಚಿವ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
03:23 PM (IST) Aug 04
ದಶಕಗಳಿಂದ ಮುಳುಗಿದ್ದ ಪವಿತ್ರ ಬಾತು ಕಿ ಲಡಿ ದೇವಸ್ಥಾನ, ದೇಶದ ಬರಗಾಲ,ಮಳೆ ಕೊರತೆಯಿಂದ ಪ್ರತ್ಯಕ್ಷಗೊಂಡಿದೆ. ವಿಶೇಷ ಅಂದರೆ ಇಲ್ಲಿ ಪೂಜೆ ನಡೆಯದೇ ದಶಕಗಳೇ ಕಳೆದರೂ ಈಗಲೂ ಗಂಟೆ ಶಬ್ದ ಕೇಳಿಸುತ್ತಿದೆ.
03:12 PM (IST) Aug 04
ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ನಡುವಿನ ಸೇಡಿನ ಇತಿಹಾಸ ಮತ್ತೆ ಮರುಕಳಿಸುತ್ತಿದೆ. ನಟ ವಿಜಯ್ ಮುಖ್ಯಮಂತ್ರಿಯಾದ ನಂತರ ಉದಯನಿಧಿ ಸ್ಟಾಲಿನ್ ಮತ್ತು ಅವರ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಇತ್ತೀಚಿನ ಉದಯನಿಧಿ ಬಂಧನ ಮತ್ತು ತ್ರಿಶಾ ಕಮೆಂಟ್ ವಿವಾದವು ದ್ರಾವಿಡ ನೆಲದಲ್ಲಿ ಹೊಸ ರಾಜಕೀಯ ಸಮರಕ್ಕೆ ಸಾಕ್ಷಿಯಾಗಿದೆ. ಪೂರ್ಣ ವಿವರಗಳಿಗಾಗಿ ಈ ಲೇಖನ ಓದಿ.
03:03 PM (IST) Aug 04
01:36 PM (IST) Aug 04
ಯಾವುದೇ ಸಿನಿಮಾಗೆ ಮೊದಲ ಸೋಮವಾರ ಎಂಬುದು ಬಹಳ ಮುಖ್ಯ. ವೀಕೆಂಡ್‌ನಲ್ಲಿ ಮೋಜು ಮಸ್ತಿ ಮಾಡುವ ಪ್ರೇಕ್ಷಕರು ವಾರದ ದಿನಗಳಲ್ಲೂ ಥಿಯೇಟರ್‌ಗೆ ಬರುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಸದ್ಯದ ಟ್ರೆಂಡ್ ನೋಡಿದರೆ ಸ್ಪೈಡರ್ ಮ್ಯಾನ್ ಸೋಮವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
01:26 PM (IST) Aug 04
01:20 PM (IST) Aug 04
12:57 PM (IST) Aug 04
12:55 PM (IST) Aug 04
ಭಾರತದಲ್ಲಿ ಅಂಗಾಂಗ ದಾನಕ್ಕೆ ಸರ್ಕಾರದ ಹೊಸ ಯೋಜನೆಗಳು. ಇ-ಟ್ರಾನ್ಸ್‌ಪ್ಲಾಂಟೇಶನ್ ಪೋರ್ಟಲ್, ಆಯುಷ್ಮಾನ್ ಭಾರತ್ ಅಡಿ ಮೂತ್ರಪಿಂಡ ಕಸಿ ಸೇರಿ ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಓದಿ.
12:18 PM (IST) Aug 04
ಇಂದಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳನ್ನು ಸಾಕುವುದು ಟ್ರೆಂಡ್ ಆಗಿದೆ. ಆದರೆ.. ಒಂದು ಪುಟ್ಟ ನಿರ್ಲಕ್ಷ್ಯವು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಕೋಲ್ಕತ್ತಾದಲ್ಲಿ ನಡೆದ ಘಟನೆಯೇ ಸಾಕ್ಷಿ. ಬೆಕ್ಕು ಗೀರಿದ್ದರಿಂದ ಎಂಟು ವರ್ಷದ ಬಾಲಕನೊಬ್ಬ ಐಸಿಯು (ICU) ಸೇರಿದ್ದಾನೆ.
11:55 AM (IST) Aug 04
ಟಾಮ್ ಹಾಲೆಂಡ್ ಮತ್ತು ಝೆಂಡಾಯಾ ನಟನೆಯ ಈ ಅದ್ಭುತ ಚಿತ್ರವನ್ನು ಶಾಂತಿಯಿಂದ ನೋಡೋಣ ಎಂದು ಬಂದವರಿಗೆ, ಈ ಯುವಕನ ಅತಿಬುದ್ಧಿವಂತಿಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಕೊನೆಗೆ ಸಿನಿಮಾ ನೋಡಲು ಬಂದವರು ಆ ಯುವಕನಿಗೆ ಮಾಡಿದ್ದೇನು ನೊಡಿ!
11:55 AM (IST) Aug 04
ಡಿಎಂಕೆ ನಾಯಕ, ಮಾಜಿ ಸಚಿವ ಉದಯನಿಧಿ ಸ್ಟಾಲಿನ್ ಅರೆಸ್ಟ್ ಆಗಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತೃಷಾ ನಡುವಿನ ಗೆಳೆತನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸ್ಟಾಲಿನನ್ನು ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ.
11:35 AM (IST) Aug 04
ಓಲ್ಡ್ ಮಾಂಕ್ ಭಾರತದಲ್ಲಿ ಬಹುತೇಕರ ನೆಚ್ಚಿನ ಬ್ರ್ಯಾಂಡ್. ಚಳಿಗಾಲ, ಮಳೆಗಾಲದಲ್ಲಿ ಒಲ್ಡ್ ಮಾಂಕ್ ಹಿಂದೆ ಬೀಳುತ್ತಾರೆ. ಇದೀಗ ಓಲ್ಡ್ ಮಾಂಕ್ ಸೇರಿದಂತೆ ಕೆಲ ವಿಸ್ಕಿ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.
11:20 AM (IST) Aug 04
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ರಾಜಕೀಯ ಪಕ್ಷವಾಗದೆ, ಒತ್ತಡ ಗುಂಪಾಗಿ ಮುಂದುವರಿಯಲಿದೆ ಎಂದು ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ನಿರುದ್ಯೋಗ, ಆರ್ಥಿಕ ಅಸಮಾನತೆಗಳ ಬಗ್ಗೆ ಧ್ವನಿ ಎತ್ತುವುದರ ಜೊತೆಗೆ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮುಂದುವರಿದರೆ ಮತ್ತೆ ಬೀದಿಗಿಳಿದು ಹೋರಾಟದ ಎಚ್ಚರಿಕೆ.
10:13 AM (IST) Aug 04
09:37 AM (IST) Aug 04
09:07 AM (IST) Aug 04
08:50 AM (IST) Aug 04
07:36 AM (IST) Aug 04
ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ದೆಹಲಿ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಈ ತೀರ್ಪಿನ ಬಗ್ಗೆಕುಸ್ತಿಪಟು ವಿನೇಶ್ ಫೋಗಟ್ ಅಸಮಾಧಾನ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.